ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 115
  • ಯೆಹೋವನ ತಾಳ್ಮೆಗೆ ಕೃತಜ್ಞತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ತಾಳ್ಮೆಗೆ ಕೃತಜ್ಞತೆ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ದೈವಿಕ ತಾಳ್ಮೆಗಾಗಿ ಕೃತಜ್ಞತೆ
    ಯೆಹೋವನಿಗೆ ಹಾಡಿರಿ
  • ಅವಕಾಶವನ್ನು ಉಪಯೋಗಿಸುವಿರೇ?
    2014 ನಮ್ಮ ರಾಜ್ಯದ ಸೇವೆ
  • ಯೆಹೋವನ ತಾಳ್ಮೆಯನ್ನು ಅನುಕರಿಸಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • “ಯೆಹೋವನ ಮಹೋಪಕಾರಗಳಿಗೆ ಬದಲೇನು ಮಾಡಲಿ?”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 115

ಗೀತೆ 115

ಯೆಹೋವನ ತಾಳ್ಮೆಗೆ ಕೃತಜ್ಞತೆ

(2 ಪೇತ್ರ 3:15)

  1. 1. ದೇವಾ ಯೆಹೋವ, ಶಾಂತಿ ಪ್ರಿಯ

    ಕಂಡೆವು ನಿನ್ನ ವಾತ್ಸಲ್ಯ.

    ಭೂಮಿಯ ತುಂಬಾ ಅನ್ಯಾಯ;

    ಬೇಡುವೆವು ನಿನ್ನ ರಾಜ್ಯ.

    ತಾಳ್ಮೆಯ ತೋರಿ ಕಾದಿರುವೆ;

    ನೀಚರ ಬೇಗ ದಂಡಿಸುವೆ.

    (ಪಲ್ಲವಿ)

    ನಂಬಿಕೆಯ ಬಂಡೆ ನೀನೇ!

    ಜೀವವಿದು ನಿಂಗೆ ಅರ್ಪಣೆ.

  2. 2. ಸಾಗುತಿದೆ ಪ್ರತಿ ಘಳಿಗೆ

    ನೂತನವಾಗೋ ಭೂಮಿಗೆ;

    ನೋಡುವೆವು ಅತಿ ಬೇಗ

    ಸಂಕಟವಿಲ್ಲದ ಲೋಕ.

    ಪಾಪಿಯ ಪಶ್ಚಾತ್ತಾಪವನು

    ಕಾಣಲು ನೀನು ಕಾತುರನು!

    (ಪಲ್ಲವಿ)

    ನಂಬಿಕೆಯ ಬಂಡೆ ನೀನೇ!

    ಜೀವವಿದು ನಿಂಗೆ ಅರ್ಪಣೆ.

(ನೆಹೆ. 9:30; ಲೂಕ 15:7; 2 ಪೇತ್ರ 3:8, 9 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ