ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 65
  • ಮುನ್ನಡೆ ಮುನ್ನಡೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮುನ್ನಡೆ ಮುನ್ನಡೆ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಮುನ್ನಡೆ!
    ಯೆಹೋವನಿಗೆ ಹಾಡಿರಿ
  • ‘ನಿಮ್ಮ ಬೆಳಕನ್ನು ಪ್ರಕಾಶಿಸಿ’ ಯೆಹೋವನನ್ನು ಮಹಿಮೆಪಡಿಸಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ‘ನಿಮ್ಮ ಬೆಳಕು ಪ್ರಕಾಶಿಸಲಿ’
    2001 ನಮ್ಮ ರಾಜ್ಯದ ಸೇವೆ
  • ವಾಕ್ಯವ ಸಾರೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 65

ಗೀತೆ 65

ಮುನ್ನಡೆ ಮುನ್ನಡೆ

(ಇಬ್ರಿಯ 6:1)

  1. 1. ಮುನ್ನಡೆ ಮುನ್ನಡೆ ಪ್ರೌಢನಾಗಲು,

    ನಿನ್ನಯ ಪ್ರಗತಿ ಬೆಳಗಲಿ ಎಲ್ಲೆಲ್ಲೂ,

    ಏಳಿಗೆ ಹೊಂದು ನೀ ದೇವ ಸೇವೆಲಿ,

    ಪಡೆ ದೇವಾಶೀರ್ವಾದ

    ಕ್ರಿಸ್ತನು ಮಾಡಿದ ಸೇವೆಲಿ

    ನಮಗೆಲ್ಲರಿಗೂ ಪಾಲಿದೆ

    ಎಡವಿ ಬೀಳದೆ ಸ್ಥಿರ ನಿಲ್ಲೋಕೆ,

    ದೇವರ ನೀ ಯಾಚಿಸು.

  2. 2. ಮುನ್ನಡೆ ಮುನ್ನಡೆ ಸಾಕ್ಷಿ ಹೇಳುತ್ತಾ,

    ದೇವರ ರಾಜ್ಯದ ಸಂದೇಶವ ಸಾರುತ್ತಾ.

    ಧೈರ್ಯದಿ ಹೇಳು ನೀ ದೇವ ನಾಮವ,

    ಭೂಮಿಯ ಎಲ್ಲ ಕಡೆ.

    ಅಂಜದೆ ಮಾಡು ನೀ ಸೇವೆಯ

    ಧೈರ್ಯ ತೋರು ಪ್ರತಿ ಸಮಯ

    ಬಂದರೂ ವಿರೋಧ ಮೆಟ್ಟಿ ನಿಲ್ಲು ನೀ

    ಹೆಚ್ಚಿಸು ನಿನ್ನ ಸೇವೆ!

  3. 3. ಮುನ್ನಡೆ ಮುನ್ನಡೆ ಹೀಗೆ ಮುನ್ನಡೆ,

    ಕೌಶಲ್ಯ ಬೆಳಿಸಿಕೊಂಡು

    ಹೆಚ್ಚು ಮುನ್ನಡೆ,

    ದೇವರ ಶಕ್ತಿಯು ನಿನ್ನೊಂದಿಗಿದೆ.

    ದೇವ ಶಾಂತಿಯು ಇದೆ.

    ಸಾರುತ್ತಾ ಹುಡುಕು ದೀನರ,

    ಮತ್ತೆ ಸಂದಿಸು ನೀ ಅವರ.

    ಮನ ಮುಟ್ಟುವಂತೆ ಸತ್ಯ ಕಲಿಸು

    ಪ್ರಜ್ವಲಿಸಲಿ ಕಾಂತಿ.

(ಫಿಲಿ. 1:27; 3:16; ಇಬ್ರಿ. 10:39 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ