ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb24 ಜನವರಿ ಪು. 6-7
  • ಜನವರಿ 22-28

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜನವರಿ 22-28
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2024
mwb24 ಜನವರಿ ಪು. 6-7

ಜನವರಿ 22-28

ಯೋಬ 38-39

ಗೀತೆ 15 ಮತ್ತು ಪ್ರಾರ್ಥನೆ | ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ನಿಧಿ

1. ಸೃಷ್ಟಿ ನೋಡೋಕೆ ಸಮಯ ಮಾಡ್ಕೊಳ್ತಿದ್ದೀರಾ?

(10 ನಿ.)

ಯೆಹೋವ ಇಡೀ ಭೂಮಿಯನ್ನ ಸೃಷ್ಟಿ ಮಾಡಿದ್ಮೇಲೆ ಅದು ಹೇಗಿದೆ ಅಂತ ನೋಡೋಕೆ ಸಮಯ ಮಾಡ್ಕೊಂಡನು (ಆದಿ 1:10, 12; ಯೋಬ 38:5, 6; ಕಾವಲಿನಬುರುಜು21.08 ಪುಟ 9 ಪ್ಯಾರ 7)

ಯೆಹೋವನ ಸೃಷ್ಟಿ ನೋಡೋಕೆ ದೇವದೂತರು ಸಮಯ ಮಾಡ್ಕೊಂಡ್ರು (ಯೋಬ 38:7; ಕಾವಲಿನಬುರುಜು20.08 ಪುಟ 14 ಪ್ಯಾರ 2)

ನಾವೂ ಯೆಹೋವ ಮಾಡಿರೋ ಸುಂದರ ಸೃಷ್ಟಿಗಳನ್ನ ನೋಡೋಕೆ ಸಮಯ ಮಾಡ್ಕೊಂಡ್ರೆ ನಮ್ಮ ನಂಬಿಕೆ ಗಟ್ಟಿಯಾಗುತ್ತೆ (ಯೋಬ 38:32-35; ಕಾವಲಿನಬುರುಜು23.03 ಪುಟ 17 ಪ್ಯಾರ 8)

ಒಬ್ಬ ತಾಯಿ ತನ್ನ ಮಗು ಜೊತೆ ಹೂವಿನ ತೋಟದಲ್ಲಿ ಚಿಟ್ಟೆ ನೊಡ್ತಿದ್ದಾರೆ.

2. ಬೈಬಲಿನಲ್ಲಿರುವ ರತ್ನಗಳು

(10 ನಿ.)

  • ಯೋಬ 38:8-10—ನಿಯಮಗಳನ್ನ ಮಾಡಿರೋ ಯೆಹೋವನ ಬಗ್ಗೆ ಈ ವಚನಗಳಿಂದ ಏನು ಕಲಿತೀವಿ? (it-2-E ಪುಟ 222)

  • ಈ ವಾರದ ಬೈಬಲ್‌ ಅಧ್ಯಾಯಗಳಿಂದ ನೀವೇನು ಕಲಿತ್ರಿ?

3. ಬೈಬಲ್‌ ಓದುವಿಕೆ

(4 ನಿ.) ಯೋಬ 39:1-22 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

4. ಸಂಭಾಷಣೆ ಶುರುಮಾಡಿ

(2 ನಿ.) ಅನೌಪಚಾರಿಕ ಸಾಕ್ಷಿ: ನೀವು ಒಬ್ಬ ವ್ಯಕ್ತಿ ಹತ್ರ ಹೋದಾಗ ಅವ್ರಿಗೆ ಮಾತಾಡೋಕೆ ಇಷ್ಟ ಇಲ್ಲ ಅಂತ ಗೊತ್ತಾದ್ರೆ, ಅವ್ರಿಗೆ ಬೇಜಾರು ಆಗದೇ ಇರೋ ರೀತಿಲಿ ಮಾತು ನಿಲ್ಲಿಸಿ. (ಪ್ರೀತಿಸಿ-ಕಲಿಸಿ ಪಾಠ 2ರ ಪಾಯಿಂಟ್‌ 3)

5. ಮತ್ತೆ ಭೇಟಿ ಮಾಡಿ

(5 ನಿ.) ಮನೆ-ಮನೆ ಸೇವೆ: ಹೋದ ಸಲ ಮನೆಯವರು ನಿಮ್ಮ ಹತ್ರ ಅವ್ರ ಕುಟುಂಬದಲ್ಲಿ ಒಬ್ರು ಇತ್ತೀಚಿಗೆ ತಿರ್ಕೊಂಡ್ರು ಅಂತ ಹೇಳಿದ್ರು. (ಪ್ರೀತಿಸಿ-ಕಲಿಸಿ ಪಾಠ 9ರ ಪಾಯಿಂಟ್‌ 3)

6. ಭಾಷಣ

(5 ನಿ.) ಪ್ರೀತಿಸಿ-ಕಲಿಸಿ ಪರಿಶಿಷ್ಟ ಎ ಪಾಯಿಂಟ್‌ 1—ವಿಷ್ಯ: ನಡಿತಿರೋ ಘಟನೆಗಳು ಮತ್ತು ಜನರ ಸ್ವಭಾವ ಮುಂದೆ ಒಳ್ಳೇದಾಗುತ್ತೆ ಅಂತ ತೋರಿಸುತ್ತೆ (ಪ್ರಗತಿ ಪಾಠ 16)

ನಮ್ಮ ಕ್ರೈಸ್ತ ಜೀವನ

ಗೀತೆ 75

7. ನಿಮ್ಮ ಜೀವನದಲ್ಲಿ ಯಾವುದು ಮುಖ್ಯ ಅಂತ ಸೃಷ್ಟಿ ನೋಡಿ ಕಲಿರಿ

(15 ನಿ.) ಚರ್ಚೆ.

ಯೆಹೋವ ಮಾಡಿರೋ ಅದ್ಭುತ ಸೃಷ್ಟಿಗಳಾದ ನೀರಾನೆ, ಹೆಬ್ಬಾತು, ಉಷ್ಟ್ರ ಪಕ್ಷಿ, ಮೊಸಳೆ, ಹದ್ದು, ಕುದುರೆ, ಕಾಡು ಕೋಣದ ಬಗ್ಗೆ ಯೋಬ ಯೋಚಿಸ್ತಿದ್ದಾನೆ. ಎಲೀಹು ಮತ್ತು ಯೋಬನ ಮೂರು ಸುಳ್ಳು ಸ್ನೇಹಿತರು ಯೊಬನ ಹತ್ರ ಕೂತಿದ್ದಾರೆ, ಅಲ್ಲಿ ಬಿರುಗಾಳಿ ಬೀಸ್ತಿದೆ.

ಯೋಬನ ಮೂರು ಸ್ನೇಹಿತರು ಮತ್ತು ಸೈತಾನ, ಯೋಬನಿಗೆ ತುಂಬ ನೋವು ಕೊಟ್ಟಾಗ ಅವನು ತನಗಾದ ಅನ್ಯಾಯ ಮತ್ತು ಕಷ್ಟಗಳ ಬಗ್ಗೆನೇ ಯೋಚಿಸ್ತಿದ್ದ.

ಯೋಬ 37:14 ಓದಿ. ಆಮೇಲೆ ಈ ಪ್ರಶ್ನೆ ಕೇಳಿ:

ಯೋಬ ತನ್ನ ಯೋಚ್ನೆಯನ್ನ ಸರಿ ಮಾಡ್ಕೊಳ್ಳೋಕೆ ಏನು ಮಾಡಬೇಕಿತ್ತು?

ನಮಗೆ ಕಷ್ಟಗಳ ಸುರಿಮಳೆನೇ ಬರ್ತಿದೆ ಅಂತ ಅನಿಸ್ತಿದ್ರೆ ಏನು ಮಾಡಬೇಕು? ಸೃಷ್ಟಿ ನೋಡಬೇಕು. ಆಗ ಯೆಹೋವ ಎಷ್ಟು ಒಳ್ಳೆಯವನು, ನಮ್ಮನ್ನ ನೋಡ್ಕೊಳ್ಳೋಕೆ ಆತನಿಗೆ ಎಷ್ಟು ಶಕ್ತಿಯಿದೆ ಅಂತ ಗೊತ್ತಾಗುತ್ತೆ. ಅಷ್ಟೇ ಅಲ್ಲ ಕಷ್ಟ ಬಂದಾಗ ಆತನನ್ನ ಬಿಟ್ಟುಹೋಗಬಾರದು ಅಂತ ಅನಿಸುತ್ತೆ.—ಮತ್ತಾ 6:26.

ಯೋಬ ಪುಸ್ತಕದಿಂದ ನಿಷ್ಠೆಯ ಪಾಠಗಳು—ಪ್ರಾಣಿಗಳು ಅನ್ನೋ ವಿಡಿಯೋ ಹಾಕಿ. ಆಮೇಲೆ ಈ ಪ್ರಶ್ನೆ ಕೇಳಿ:

ಯೆಹೋವನ ಮೇಲಿರೋ ನಂಬಿಕೆ ಜಾಸ್ತಿ ಮಾಡ್ಕೊಳ್ಳೋಕೆ ಈ ವಿಡಿಯೋ ನಿಮಗೆ ಹೇಗೆ ಸಹಾಯ ಮಾಡ್ತು?

8. ಸಭಾ ಬೈಬಲ್‌ ಅಧ್ಯಯನ

(30 ನಿ.) ಕೂಲಂಕಷ ಸಾಕ್ಷಿ ಅಧ್ಯಾಯ 4ರ ಪ್ಯಾರ 13-20

ಸಮಾಪ್ತಿ ಮಾತುಗಳು (3 ನಿ.) | ಗೀತೆ 65 ಮತ್ತು ಪ್ರಾರ್ಥನೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ