ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಮೇ ಪು. 4
  • ನಂಬಿಕೆಯನ್ನು ಬಲಪಡಿಸಿದ ದರ್ಶನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಂಬಿಕೆಯನ್ನು ಬಲಪಡಿಸಿದ ದರ್ಶನ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ಕ್ರಿಸ್ತನು ಪ್ರವಾದನೆಯ ಕೇಂದ್ರಬಿಂದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ದೇವರ ಪ್ರವಾದನ ವಾಕ್ಯಕ್ಕೆ ಗಮನಕೊಡಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2000
  • ದೇವರ ಆಲಯದ ‘ಮೇಲೆ ನಿಮ್ಮ ಮನಸ್ಸನ್ನಿಡಿರಿ!’
    ಕಾವಲಿನಬುರುಜು—1999
  • ದೇವರ ರಾಜ್ಯದ ಮುನ್ನೋಟಗಳು ವಾಸ್ತವಿಕವಾಗಿ ಪರಿಣಮಿಸುತ್ತವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಮೇ ಪು. 4

ಬೈಬಲಿನಲ್ಲಿರುವ ರತ್ನಗಳು | ಮಾರ್ಕ 9-10

ನಂಬಿಕೆಯನ್ನು ಬಲಪಡಿಸಿದ ದರ್ಶನ

9:1-7

ಪೇತ್ರ, ಯಾಕೋಬ ಮತ್ತು ಯೋಹಾನ ರೂಪಾಂತರ ದರ್ಶನವನ್ನು ನೋಡುತ್ತಾರೆ

ರೂಪಾಂತರ ದರ್ಶನದ ಸಮಯದಲ್ಲಿ ತನ್ನ ಸ್ವರ್ಗೀಯ ತಂದೆ ತನ್ನನ್ನು ಮೆಚ್ಚಿದ್ದೇನೆಂದು ಹೇಳಿದಾಗ ಯೇಸುವಿಗೆ ಹೇಗನಿಸಿರಬೇಕೆಂದು ಯೋಚಿಸಿ. ಇದರಿಂದ ಆತನು ಮುಂದೆ ಎದುರಿಸಲಿದ್ದ ಸಂಕಟವನ್ನು ತಾಳಿಕೊಳ್ಳಲು ಬೇಕಾದ ಬಲ ಸಿಕ್ಕಿರಬೇಕು. ಈ ದರ್ಶನ ಪೇತ್ರ, ಯಾಕೋಬ ಮತ್ತು ಯೋಹಾನರ ಮೇಲೆ ಸಹ ತುಂಬ ಪ್ರಭಾವ ಬೀರಿತು. ಯೇಸುವೇ ಮೆಸ್ಸೀಯನೆಂದು ದರ್ಶನ ದೃಢಪಡಿಸಿತು. ಅವರು ಆತನಿಗೆ ಕಿವಿಗೊಟ್ಟದ್ದು ಸರಿಯಾಗಿತ್ತು. ಇದಾಗಿ 32 ವರ್ಷಗಳಾಗಿದ್ದರೂ ಪೇತ್ರನು ಅದನ್ನು ನೆನಪಿಗೆ ತಂದುಕೊಳ್ಳುತ್ತಾ, ಅದು ‘ಪ್ರವಾದನ ವಾಕ್ಯವನ್ನು’ ಇನ್ನಷ್ಟು ದೃಢಪಡಿಸಿತು ಎಂದು ಹೇಳಿದನು.—2ಪೇತ್ರ 1:16-19.

ನಾವು ಆ ಅದ್ಭುತ ದರ್ಶನವನ್ನು ಸ್ವತಃ ನೋಡಿಲ್ಲವಾದರೂ ಅದರ ನೆರವೇರಿಕೆಯನ್ನು ನೋಡುತ್ತಿದ್ದೇವೆ. ಯೇಸು ಶಕ್ತಿಶಾಲಿ ರಾಜನಾಗಿ ಆಳುತ್ತಿದ್ದಾನೆ. ಬೇಗನೆ ಆತನು ತನ್ನ ‘ವಿಜಯವನ್ನು ಪೂರ್ಣಗೊಳಿಸಿ’ ನೀತಿಭರಿತ ಹೊಸ ಲೋಕವನ್ನು ಸ್ಥಾಪಿಸುವನು.—ಪ್ರಕ 6:2.

ಬೈಬಲ್‌ ಪ್ರವಾದನೆಗಳ ನೆರವೇರಿಕೆಯನ್ನು ನೋಡಿದ್ದರಿಂದ ನಿಮ್ಮ ನಂಬಿಕೆ ಹೇಗೆ ಬಲವಾಗಿದೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ