ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಗೌರವಾರ್ಹವಾದ ವಿವಾಹ
    ಕಾವಲಿನಬುರುಜು—2006 | ನವೆಂಬರ್‌ 1
    • 3. ಕಾನಾದಲ್ಲಿ ಯಾವ ಸಂಭವಕ್ಕೆ ಯೇಸು ನೆರವು ನೀಡಿದನು?

      3 ಈ ಹೆಜ್ಜೆಯನ್ನು ಇಸ್ರಾಯೇಲ್ಯರು ಮದುವೆ ಅಥವಾ ವಿವಾಹವೆಂದು ಅಂಗೀಕರಿಸುತ್ತಿದ್ದರು. ಇದಾದ ಬಳಿಕ ಅವರು ಔತಣಕೂಟದಲ್ಲಿ ಪಾಲ್ಗೊಳ್ಳಬಹುದಿತ್ತು. ಯೋಹಾನ 2:1 ತಿಳಿಸುವುದು: “ಕಾನಾ ಊರಿನಲ್ಲಿ ಒಂದು ಮದುವೆ ಆಯಿತು.” ಇಲ್ಲಿ ಮದುವೆ ಎಂಬುದಕ್ಕಾಗಿರುವ ಮೂಲಭಾಷೆಯಲ್ಲಿನ ಪದವನ್ನು “ಮದುವೆಯ ಔತಣ” ಅಥವಾ “ವಿವಾಹ ಭೋಜನಕೂಟ” ಎಂದು ಭಾಷಾಂತರಿಸಲಾಗುತ್ತದೆ.a ಯೆಹೂದಿ ವಿವಾಹದ ಸಂಬಂಧದಲ್ಲಿ ನಡೆದ ಆ ಔತಣಕ್ಕೆ ಯೇಸು ಹಾಜರಾಗಿ ಅದರ ಸಂತೋಷ ಸಂಭ್ರಮಕ್ಕೆ ನೆರವು ನೀಡಿದನೆಂದು ಈ ವೃತ್ತಾಂತವು ಸ್ಪಷ್ಟಪಡಿಸುತ್ತದೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಯೇಸುವಿನ ದಿನಗಳಲ್ಲಿ ನಡೆಯುತ್ತಿದ್ದ ವಿವಾಹದ ಕಾರ್ಯವಿಧಾನಗಳು ಇಂದಿನದಕ್ಕಿಂತ ಭಿನ್ನವಾಗಿದ್ದವು.

  • ದೇವರ ಮತ್ತು ಮನುಷ್ಯರ ದೃಷ್ಟಿಯಲ್ಲಿ ಗೌರವಾರ್ಹವಾದ ವಿವಾಹ
    ಕಾವಲಿನಬುರುಜು—2006 | ನವೆಂಬರ್‌ 1
    • a ಇದೇ ಪದವನ್ನು ಮದುವೆಯ ಸಮಾರಂಭಕ್ಕೆ ಮಾತ್ರವಲ್ಲ ಬೇರೆ ಔತಣಕ್ಕೂ ಬಳಸಬಹುದಾಗಿದೆ.​—ಎಸ್ತೇರಳು 9:​22, ಸೆಪ್ಟುವಜಿಂಟ್‌.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ