-
‘ಪವಿತ್ರಶಕ್ತಿಯ ಸಹಾಯದಿಂದ ಅವರು ತುಂಬ ಖುಷಿಯಾಗಿದ್ರು’ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
-
-
2 ಸುಮಾರು 14 ವರ್ಷಗಳ ಹಿಂದೆ ಯೇಸು ತನ್ನ ಶಿಷ್ಯರಿಗೆ “ನೀವು ಯೆರೂಸಲೇಮ್, ಯೂದಾಯ, ಸಮಾರ್ಯ ಮತ್ತು ಇಡೀ ಭೂಮಿಯಲ್ಲಿ ನನ್ನ ಬಗ್ಗೆ ಸಾಕ್ಷಿ ಕೊಡ್ತೀರ” ಅಂತ ಹೇಳಿದ್ದನು. (ಅ. ಕಾ. 1:8) ಈ ಭವಿಷ್ಯವಾಣಿ ಈಗ ನಿಜ ಆಗಲಿತ್ತು. ಯಾಕಂದ್ರೆ ಬಾರ್ನಬ ಮತ್ತು ಸೌಲ ಮಿಷನರಿಗಳಾಗಿ ಕೆಲಸ ಶುರು ಮಾಡಿದ್ರು.b
-
-
‘ಪವಿತ್ರಶಕ್ತಿಯ ಸಹಾಯದಿಂದ ಅವರು ತುಂಬ ಖುಷಿಯಾಗಿದ್ರು’ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
-
-
b ಈ ಸಮಯದಷ್ಟಕ್ಕೆ, ಯೆರೂಸಲೇಮಿಂದ ಸುಮಾರು 550 ಕಿ.ಮೀ. ದೂರದಲ್ಲಿದ್ದ ಸಿರಿಯದ ಅಂತಿಯೋಕ್ಯದಲ್ಲಿ ಸಭೆಗಳು ಸ್ಥಾಪನೆ ಆಗಿದ್ವು.
-