ಬೈಬಲಿನಲ್ಲಿರುವ ರತ್ನಗಳು | ಫಿಲಿಪ್ಪಿ 1-4
“ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿ”
ಚಿಂತೆಗೆ ಪ್ರಾರ್ಥನೆಯೇ ಪರಿಹಾರ
ನಾವು ನಂಬಿಕೆ ಇಟ್ಟು ಪ್ರಾರ್ಥಿಸಿದರೆ, ಯೆಹೋವನು ನಮಗೆ “ಎಲ್ಲ ಗ್ರಹಿಕೆಯನ್ನು ಮೀರುವ” ಶಾಂತಿಯನ್ನು ಕೊಡುತ್ತಾನೆ
ಸಮಸ್ಯೆಗಳಿಂದ ನಮಗೆ ಮುಕ್ತಿ ಸಿಗದಿದ್ದರೂ ತಾಳಿಕೊಳ್ಳಲು ಬೇಕಾದ ಶಕ್ತಿಯನ್ನು ಯೆಹೋವನು ಕೊಡುತ್ತಾನೆ. ನಾವು ನೆನಸದ ರೀತಿಯಲ್ಲೂ ಸಹಾಯ ಮಾಡಬಹುದು.—1ಕೊರಿಂ 10:13