-
ಸುಖ ಸಂಸಾರ ಸಾಧ್ಯ!—ಭಾಗ 2ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
4. ನಿಮ್ಮ ಮಕ್ಕಳಿಗೆ ಪ್ರೀತಿಯಿಂದ ತರಬೇತಿ ಕೊಡಿ
ಮಕ್ಕಳಿಗೆ ತರಬೇತಿ ಕೊಡೋದು ಅಷ್ಟು ಸುಲಭ ಅಲ್ಲ. ಇದನ್ನ ಮಾಡಕ್ಕೆ ಬೈಬಲ್ ಹೇಗೆ ಸಹಾಯ ಮಾಡುತ್ತೆ? ಯಾಕೋಬ 1:19, 20 ಓದಿ, ನಂತರ ಈ ಪ್ರಶ್ನೆಗಳನ್ನ ಚರ್ಚಿಸಿ:
ಅಪ್ಪ ಅಮ್ಮ ಮಕ್ಕಳ ಜೊತೆ ಪ್ರೀತಿಯಿಂದ ಹೇಗೆ ಮಾತಾಡಬಹುದು?
ಅಪ್ಪ ಅಮ್ಮ ಕೋಪದಲ್ಲಿರುವಾಗa ಯಾಕೆ ಮಕ್ಕಳಿಗೆ ಶಿಸ್ತು ಕೊಡಬಾರದು?
-
-
ಸುಖ ಸಂಸಾರ ಸಾಧ್ಯ!—ಭಾಗ 2ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
-
-
a ಬೈಬಲಿನಲ್ಲಿ “ಶಿಸ್ತು” ಅನ್ನೋ ಪದದ ಅರ್ಥ ನಿರ್ದೇಶನ ಕೊಡು, ಮಾರ್ಗದರ್ಶಿಸು, ತಿದ್ದಿ ಬುದ್ಧಿ ಹೇಳು ಅಂತಾಗಿದೆ. ಆದ್ರೆ ಇದರ ಅರ್ಥ ಕ್ರೂರವಾಗಿ ವರ್ತಿಸಬೇಕು ಅಂತ ಅಲ್ಲ.—ಜ್ಞಾನೋಕ್ತಿ 4:1.
-