ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ನವೆಂಬರ್‌ ಪು. 5
  • “ನಿನ್ನ ಕೃತ್ಯಗಳನ್ನು ಬಲ್ಲೆನು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನಿನ್ನ ಕೃತ್ಯಗಳನ್ನು ಬಲ್ಲೆನು”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ಒಂದು ಪವಿತ್ರ ರಹಸ್ಯವನ್ನು ಹೊರಗೆಡಹುವುದು
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ಕ್ರಿಸ್ತನು ತನ್ನ ಸಭೆಯನ್ನು ನಡೆಸುತ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಸಭೆಯನ್ನ ಹೇಗೆ ಸಂಘಟಿಸಲಾಗಿದೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಯೋಹಾನನು ಮಹಿಮಾಭರಿತ ಯೇಸುವನ್ನು ನೋಡುತ್ತಾನೆ
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ನವೆಂಬರ್‌ ಪು. 5

ಬೈಬಲಿನಲ್ಲಿರುವ ರತ್ನಗಳು | ಪ್ರಕಟನೆ 1-3

“ನಿನ್ನ ಕೃತ್ಯಗಳನ್ನು ಬಲ್ಲೆನು”

1:20; 2:1, 2

  • ಇಬ್ಬರು ಹಿರಿಯರು ಒಬ್ಬ ಸಹೋದರನ ಜೊತೆ ಮಾತಾಡುತ್ತಿದ್ದಾರೆ; ಯೇಸು ಏಳು ನಕ್ಷತ್ರಗಳನ್ನು ತನ್ನ ಕೈಯಲ್ಲಿ ಹಿಡಿದುಕೊಂಡಿದ್ದಾನೆ

    “ಏಳು ನಕ್ಷತ್ರಗಳು”: ಮುಖ್ಯವಾಗಿ ಅಭಿಷಿಕ್ತ ಹಿರಿಯರಿಗೆ ಸೂಚಿಸುತ್ತೆ. ಸಭೆಯಲ್ಲಿರುವ ಬೇರೆ ಎಲ್ಲಾ ಹಿರಿಯರನ್ನು ಸೂಚಿಸುತ್ತೆ ಸಹ.

  • “(ಯೇಸುವಿನ) ಬಲಗೈಯಲ್ಲಿ”: ಅಂದರೆ, ನಕ್ಷತ್ರಗಳು ಯೇಸುವಿನ ಪೂರ್ಣ ಹತೋಟಿಯಲ್ಲಿ ಇದೆ. ಯೇಸುಗೆ ಅವುಗಳ ಮೇಲೆ ಅಧಿಕಾರ ಇದೆ. ಆತನೇ ಅವನ್ನು ಮಾರ್ಗದರ್ಶಿಸುತ್ತಾನೆ. ಹಾಗಾಗಿ ಹಿರಿಯ ಮಂಡಲಿಯ ಸದಸ್ಯರಲ್ಲಿ ಯಾರನ್ನಾದರೂ ತಿದ್ದುವ ಅವಶ್ಯಕತೆ ಇದ್ದರೆ, ಅವರನ್ನು ಯೇಸು ತಕ್ಕ ಸಮಯದಲ್ಲಿ, ತನ್ನದೇ ಆದ ವಿಧಾನದಲ್ಲಿ ಸರಿಪಡಿಸುತ್ತಾನೆ.

  • “ಚಿನ್ನದ ಏಳು ದೀಪಸ್ತಂಭಗಳು”: ಅಂದರೆ ಕ್ರೈಸ್ತ ಸಭೆಗಳು. ಗುಡಾರದಲ್ಲಿದ್ದ ದೀಪಸ್ತಂಭ ಬೆಳಕನ್ನು ಪ್ರಕಾಶಿಸುತ್ತಿತ್ತು. ಅದೇ ರೀತಿಯಲ್ಲಿ ಇಂದು ಕ್ರೈಸ್ತ ಸಭೆಗಳು ಆಧ್ಯಾತ್ಮಿಕ ಬೆಳಕನ್ನು ಪ್ರಕಾಶಿಸುತ್ತವೆ. (ಮತ್ತಾ 5:14) ಯೇಸು “ದೀಪಸ್ತಂಭಗಳ ಮಧ್ಯೆ ನಡೆದಾಡುವವನು” ಅಂದರೆ ಅವನು ಎಲ್ಲಾ ಸಭೆಗಳ ಚಟುವಟಿಕೆಗಳನ್ನು ನೋಡಿಕೊಳ್ಳುತ್ತಾನೆ.

ಈ ದರ್ಶನ ನಿಮಗೆ ಹೇಗೆ ಸಹಾಯ ಮಾಡುತ್ತೆ . . .

  • ಹಿರಿಯರು ಯಾವುದಾದರು ನಿರ್ದೇಶನ ಅಥವಾ ಸಲಹೆ ಕೊಟ್ಟಾಗ

  • ನಿಮ್ಮ ಸಭೆಯಲ್ಲಿ ಅನ್ಯಾಯ ಆಗಿರುವುದನ್ನು ಅಥವಾ ಕೆಲವು ಸಮಸ್ಯೆಗಳನ್ನು ಗಮನಿಸಿದಾಗ

  • ಎಲ್ಲಾ ಸಂದರ್ಭಗಳಲ್ಲಿ ಸುವಾರ್ತೆ ಸಾರಲು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ