ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 25
  • ಶಿಷ್ಯತನದ ರುಜುವಾತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶಿಷ್ಯತನದ ರುಜುವಾತು
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • “ದೇವರು ಪ್ರೀತಿಯಾಗಿದ್ದಾನೆ”
    ಯೆಹೋವನಿಗೆ ಹಾಡಿರಿ
  • “ಕಾರ್ಯದಲ್ಲಿಯೂ ಸತ್ಯದಲ್ಲಿಯೂ ಪ್ರೀತಿಸುವವರಾಗಿರೋಣ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ಎಂದಿಗೂ ವಿಫಲವಾಗದ ಪ್ರೀತಿಯನ್ನು ಬೆಳೆಸಿಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
  • ಪ್ರೀತಿಯಿಂದ ಕಟ್ಟಲ್ಪಟ್ಟವರಾಗಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 25

ಗೀತೆ 25

ಶಿಷ್ಯತನದ ರುಜುವಾತು

(ಯೋಹಾನ 13:34, 35)

1. ಪಾಲಿಸುವ ನೇಮವೊಂದಿದೆ

ಅದು ಕ್ರಿಸ್ತೀಯ ಮಾರ್ಗವೇ.

ರಾಜೋಚಿತ ನಿಯಮವದು;

ಕ್ರಿಸ್ತಸದೃಶ ಮಾರ್ಗವು.

ಕ್ರಿಸ್ತನ ಪ್ರೀತಿಯು ಅಪಾರ.

ಮಾಡಿದ ಆತ ಸ್ವತ್ಯಾಗ.

ಪಾಲಿಸೆ ನಾವು ಈ ಮಾದರಿಯ,

ಆಗುತ್ತೇವೆ ಶಿಷ್ಯರಾಗ.

2. ನಶಿಸದು ಅಪ್ಪಟ ಪ್ರೀತಿ,

ಸಹಾಯ ಅದರ ರೀತಿ.

ಮಾಡಿ ಪ್ರೀತಿ ಮರುಪಾವತಿ,

ದಿನೇ ದಿನೇ ಸೇವೆ ಮಾಡಿ.

ಇಲ್ಲ ಬೇರೆಲ್ಲೂ ಇಂಥ ಪ್ರೀತಿ

ಮಿತ್ರರ ಪ್ರೀತಿ ಈ ರೀತಿ.

ಇಂಥ ಪ್ರೀತಿ ಬಂಧವು ಖಾತರಿ;

ಸಾಗೋಣ ಪ್ರೀತಿ ಮಾರ್ಗದಿ.

(ರೋಮ. 13:8; 1 ಕೊರಿಂ. 13:8; ಯಾಕೋ. 2:8; 1 ಯೋಹಾ. 4:10, 11 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ