ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 124
  • ಅವರನ್ನು ಆದರದಿಂದ ಸತ್ಕರಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅವರನ್ನು ಆದರದಿಂದ ಸತ್ಕರಿಸಿ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಅತಿಥಿಸತ್ಕಾರ ಮಾಡೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • “ಆತಿಥ್ಯದ ಮಾರ್ಗವನ್ನು ಅನುಸರಿಸಿರಿ”
    ಕಾವಲಿನಬುರುಜು—1996
  • ಅತಿಥಿಸತ್ಕಾರ—ಆನಂದಕರ, ಆವಶ್ಯಕ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ನಮ್ಮಲ್ಲಿರುವ “ಒಳ್ಳೆಯ ವಿಷಯಗಳನ್ನು” ಹಂಚಿಕೊಳ್ಳೋಣ (ಮತ್ತಾ. 12:35ಎ)
    2014 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 124

ಗೀತೆ 124

ಅವರನ್ನು ಆದರದಿಂದ ಸತ್ಕರಿಸಿ

(ಅಪೊಸ್ತಲರ ಕಾರ್ಯಗಳು 17:7)

1. ಯೆಹೋವನ ಆತಿಥ್ಯ ಹೃತ್ಪೂರ್ವಕ.

ತೋರಿಸನು ಆತ ಪಕ್ಷಪಾತವ.

ಕೊಡುತ್ತಾನೆ ಮಳೆ,

ಬಿಸಿಲು ಜನಕ್ಕೆ;

ಅನ್ನ, ತೃಪ್ತಿ ಆತನಿಂದಲೇ.

ಅನುಕರಿಸುತ್ತೇವೆ ಯೆಹೋವನ

ದೀನರಿಗೆ ಸಹಾಯ ಮಾಡುವಾಗ.

ನಮ್ಮ ಪಿತನಿಂದ ಬರುತೆ ವೇತನ,

ಹೃದ್ಯ ದಯೆ ತೋರಿಸುವಾಗ.

2. ಪ್ರತಿಫಲ ತಿಳಿಯದು ನಮಗೆ,

ನಾವು ಕೊಡುತ್ತಿರುವ ಆತಿಥ್ಯಕ್ಕೆ.

ಹೊಸಬರಾದರೂ

ಅವರು ನಮಗೆ,

ನಾವಾತಿಥ್ಯ ತೋರಿಸುತ್ತೇವೆ.

‘ಬಾ ಆಗು ಅತಿಥಿ’ ಎಂದಳು ಲುದ್ಯ.

ಅಂತೆಯೇ ನಾವು ಆತಿಥ್ಯ ತೋರೋಣ.

ನಮ್ಮ ಪಿತಗಿದೆ ತನ್ನಂತೆ ಆತಿಥ್ಯ

ಅಭ್ಯಾಸಿಗಳ ಪರಿಚಯ.

(ಅ. ಕಾ. 16:14, 15; ರೋಮ. 12:13; 1 ತಿಮೊ. 3:2; ಇಬ್ರಿ. 13:2; 1 ಪೇತ್ರ 4:9 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ