ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 74
  • ಯೆಹೋವನ ಆನಂದ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಆನಂದ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಯೆಹೋವನ ಆನಂದ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಯೆಹೋವನ ಆನಂದವು ನಮ್ಮ ಆಶ್ರಯದುರ್ಗವಾಗಿದೆ
    ಕಾವಲಿನಬುರುಜು—1995
  • ಹೊಸ ಕೀರ್ತನೆ
    ಯೆಹೋವನಿಗೆ ಹಾಡಿರಿ
  • ಶಾಶ್ವತ ಜೀವ-ಅತಿ ಬೇಗ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 74

ಗೀತೆ 74

ಯೆಹೋವನ ಆನಂದ

(ನೆಹೆಮೀಯ 8:10)

1. ರಾಜ್ಯ ನಿಕಟವೆನ್ನುತೆ ಸೂಚನೆ.

ಸಾರುತ್ತೇವೆ ನಾವಿದನ್ನು.

ತಲೆಯೆತ್ತಿ ನೋಡಿ ರಕ್ಷಣೆಯನು;

ಮುಕ್ತಿಯ ಸಾಮೀಪ್ಯವನು!

(ಪಲ್ಲವಿ)

ಯೆಹೋವನ ಆನಂದವು ದುರ್ಗ.

ಹಾಡಿ ಹರ್ಷ ಧ್ವನಿಯೆತ್ತಿ.

ನಿರೀಕ್ಷೆಗಾಗಿ ಮೆಚ್ಚಿಕೆ ತೋರಿಸಿ,

ದೇವರನ್ನು ಸದಾ ಸ್ತುತಿಸಿ.

ಯೆಹೋವನ ಆನಂದವು ದುರ್ಗ.

ಜನಕ್ಕವಶ್ಯ ಆ ನಾಮ.

ದೇವಗೂ ರಾಜಗೂ ಭಕ್ತಿಯಿಂದಿರೆ

ಸ್ಪಷ್ಟ ನಮ್ಮಯ ದಿವ್ಯಾನಂದ.

2. ಯೆಹೋವನನ್ನು ಪ್ರೀತಿಸುವವರೇ,

ಅಂಜಬೇಡಿ ಶಕ್ತನಾತ.

ಎದ್ದು ಕೂಗಿರಿ ಮಹಾ ಧ್ವನಿಯಿಂದ;

ಹಾಡಿರಿ ಹರ್ಷ ಗೀತೆಯ.

(ಪಲ್ಲವಿ)

ಯೆಹೋವನ ಆನಂದವು ದುರ್ಗ.

ಹಾಡಿ ಹರ್ಷ ಧ್ವನಿಯೆತ್ತಿ.

ನಿರೀಕ್ಷೆಗಾಗಿ ಮೆಚ್ಚಿಕೆ ತೋರಿಸಿ,

ದೇವರನ್ನು ಸದಾ ಸ್ತುತಿಸಿ.

ಯೆಹೋವನ ಆನಂದವು ದುರ್ಗ.

ಜನಕ್ಕವಶ್ಯ ಆ ನಾಮ.

ದೇವಗೂ ರಾಜಗೂ ಭಕ್ತಿಯಿಂದಿರೆ

ಸ್ಪಷ್ಟ ನಮ್ಮಯ ದಿವ್ಯಾನಂದ.

(1 ಪೂರ್ವ. 16:27; ಕೀರ್ತ. 112:4; ಲೂಕ 21:28; ಯೋಹಾ. 8:32 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ