ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 12
  • ನಿತ್ಯಜೀವದ ವಾಗ್ದಾನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿತ್ಯಜೀವದ ವಾಗ್ದಾನ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಶಾಶ್ವತ ಜೀವದ ವಾಗ್ದಾನ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸದಾ ಸಂತೋಷದ ದಾರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಮ್ಮ ದಾರಿಯನ್ನು ಸಫಲಗೊಳಿಸುವುದು
    ಯೆಹೋವನಿಗೆ ಹಾಡಿರಿ
  • ಸತ್ಯವನ್ನು ನಿನ್ನದ್ದಾಗಿಸಿಕೊ
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 12

ಗೀತೆ 12

ನಿತ್ಯಜೀವದ ವಾಗ್ದಾನ

(ಕೀರ್ತನೆ 37:29)

1. ನಿತ್ಯಜೀವದ ವಾಗ್ದಾನ,

ಬಾಳುವ ಭೂಮಿ ಮೇಲೆ.

ದೀನನು ವೃದ್ಧಿಯಾಗುವ,

ಈ ಸಂಗತಿ ಖರೆ.

(ಪಲ್ಲವಿ)

ನಿತ್ಯಜೀವ ಸಾಧ್ಯ,

ಪ್ರಯತ್ನ ಸಾರ್ಥಕ.

ದೇವರ ವಾಗ್ದಾನ,

ವಾಸ್ತವ ನಿಜ.

2. ಪರದೈಸ್‌ ಪರಿಪೂರ್ಣತೆ,

ದೇವಪುತ್ರರ ಮುಕ್ತಿ.

ಯೆಹೋವನ ಆಜ್ಞೆಯಂತೆ

ಬರುತೆ ಭೂಶಾಂತಿ.

(ಪಲ್ಲವಿ)

ನಿತ್ಯಜೀವ ಸಾಧ್ಯ,

ಪ್ರಯತ್ನ ಸಾರ್ಥಕ.

ದೇವರ ವಾಗ್ದಾನ,

ವಾಸ್ತವ ನಿಜ.

3. ಪುನರುತ್ಥಾನ ನಂತರ,

ಇರದು ದುಃಖ, ಬೇನೆ.

ಕಣ್ಣೀರೊರೆಸುವ ದೇವ,

ತೋರಿಸಿ ಮಮತೆ.

(ಪಲ್ಲವಿ)

ನಿತ್ಯಜೀವ ಸಾಧ್ಯ,

ಪ್ರಯತ್ನ ಸಾರ್ಥಕ.

ದೇವರ ವಾಗ್ದಾನ,

ವಾಸ್ತವ ನಿಜ.

(ಯೆಶಾ. 25:8; ಲೂಕ 23:43; ಯೋಹಾ. 11:35; ಪ್ರಕ. 21:4 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ