ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 78
  • ದೀರ್ಘ ಸಹನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೀರ್ಘ ಸಹನೆ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ತಾಳ್ಮೆಯಿಂದಿರಿ!
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ‘ದೀರ್ಘಶಾಂತಿಯನ್ನು ಧರಿಸಿಕೊಳ್ಳಿರಿ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಯೆಹೋವನು ದೀರ್ಘಶಾಂತಿಯ ದೇವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ನೀವು ‘ಪವಿತ್ರಾತ್ಮವನ್ನು ಅನುಸರಿಸಿ ನಡೆಯುತ್ತೀರೋ?’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 78

ಗೀತೆ 78

ದೀರ್ಘ ಸಹನೆ

(ಗಲಾತ್ಯ 5:22)

1. ಯೆಹೋವ ಸರ್ವಶಕ್ತ

ಪರಿಶುದ್ಧ ನಾಮಾಸಕ್ತ.

ಆತನ ಮಹಾಪೇಕ್ಷೆ

ಅಪವಾದ ನಿವಾರಣೆ.

ಆತನ ದೀರ್ಘ ತಾಳ್ಮೆ

ಆದಿಯಿಂದ ಕಾಣುತೆ.

ತೋರಿಸಿದ್ದಾನೆ ತಾಳ್ಮೆ,

ಸುದೀರ್ಘ ಸಹನೆ.

ಸರ್ವಜನ ರಕ್ಷಣೆ,

ಇದೇ ಆತನ ಅಪೇಕ್ಷೆ.

ವ್ಯರ್ಥವಾಗದಿರುತೆ

ಈ ತಾಳ್ಮೆ, ದೀರ್ಘ ಸಹನೆ.

2. ದೀರ್ಘ ಸಹನೆ ಬೇಕು

ದಿವ್ಯ ಪಥದಲ್ಲಿರಲು.

ಹೃದಯದ ನೆಮ್ಮದಿ

ಕೊಡುತ್ತದೆ ಶಕ್ತಿಯನು.

ಜನರ ಸದ್ಗುಣವ

ನೋಡಲು ಬಯಸುತೆ,

ಸಮತೋಲನವನ್ನು

ಸಂಕಟದವೇಳೆ.

ಪವಿತ್ರಾತ್ಮ ಕೊಡುತೆ

ದೀರ್ಘ ಸಹನೆಯ ಗುಣ,

ಸಹಾಯವ ನೀಡುತೆ

ದೇವರ ಅನುಕರಿಸ.

(ವಿಮೋ. 34:14; ಯೆಶಾ. 40:28; 1 ಕೊರಿಂ. 13:4, 7; 1 ತಿಮೊ. 2:4 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ