ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 8
  • ಕರ್ತನ ಸಂಧ್ಯಾ ಭೋಜನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಕರ್ತನ ಸಂಧ್ಯಾ ಭೋಜನ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ನಾವೀಗ ಒಂದು
    ಯೆಹೋವನಿಗೆ ಹಾಡಿರಿ
  • ನನ್ನ ಸಂಗಾತಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಮ್ಮ ದಾರಿಯನ್ನು ಸಫಲಗೊಳಿಸುವುದು
    ಯೆಹೋವನಿಗೆ ಹಾಡಿರಿ
  • ಜೀವವೆಂಬ ಅದ್ಭುತ
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 8

ಗೀತೆ 8

ಕರ್ತನ ಸಂಧ್ಯಾ ಭೋಜನ

(ಮತ್ತಾಯ 26:26-30)

1. ನಮ್ಮ ತಂದೆಯೇ, ಯೆಹೋವನೇ,

ಈ ರಾತ್ರಿ ಪೂಜ್ಯವೆಮಗೆ!

ನೈಸನ್‌ ಹದಿನಾಲ್ಕು ತೋರಿಸಿತೆಮಗೆ,

ಪ್ರೀತಿ, ಶಕ್ತಿ, ನ್ಯಾಯ, ಪ್ರಭೆ.

ಪಸ್ಕ ಕುರಿ ತಿಂದು ಇಸ್ರಾಯೇಲ್‌

ಪಡೆಯಿತು ಬಿಡುಗಡೆ.

ಕ್ರಿಸ್ತ ರಕ್ತ ಸುರಿಸಿ ತಂದ ರಕ್ಷಣೆ,

ಈಡೇರಿಸಿದ ಪ್ರವಾದನೆ.

2. ನಿನ್ನ ಸನ್ನಿಧಿ ಬಂದಿದ್ದೇವೆ,

ಮೇಯುವ ಕುರಿಗಳಂತೆ.

ನೀ ಕೊಟ್ಟಿ ಪ್ರೀತೀಲಿ ಕ್ರಿಸ್ತನ ನಮಗೆ,

ಗೌರವ ನಿನ್ನ ನಾಮಕ್ಕೆ.

ಮನದಲಿ ಸದಾ ಬರುತೆ

ಈ ದಿವಸದ ಸ್ಮರಣೆ.

ನಡೆವೆವು ನಾವು ಕ್ರಿಸ್ತ ಹೆಜ್ಜೆಯಲ್ಲೇ,

ಸೇರುವೆವು ನಿತ್ಯಜೀವಕ್ಕೆ.

(ಲೂಕ 22:14-20; 1 ಕೊರಿಂ. 11:23-26 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ