ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 111
  • ಆತ ಕರೆಯುವ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಆತ ಕರೆಯುವ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಆತ ಕರೆಯುವ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಿತ್ಯಜೀವದ ವಾಗ್ದಾನ
    ಯೆಹೋವನಿಗೆ ಹಾಡಿರಿ
  • ಶಾಶ್ವತ ಜೀವದ ವಾಗ್ದಾನ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಪರದೈಸಿನ ಕುರಿತಾದ ದೇವರ ವಾಗ್ದಾನ
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 111

ಗೀತೆ 111

ಆತ ಕರೆಯುವ

(ಯೋಬ 14:13)

1. ಜೀವನವು ಇಬ್ಬನಿಯ ಹಾಗೆ;

ಇಂದಿದೆ, ಇಲ್ಲ ನಾಳೆ.

ಹೋಗುತೆ ಜೀವ ಗತಿಸಿ ಬೇಗ,

ಉಕ್ಕುತೆ ಶೋಕ, ಬಾಷ್ಪ.

ಮೃತರು ಪುನಃ ಬದುಕುವರೆ?

ಕೇಳಿ ದೇವ ವಾಗ್ದಾನ:

(ಪಲ್ಲವಿ)

ಆತನು ಕರೆಯುತ್ತಾನೆ.

ಮೃತರು ಏಳುತ್ತಾರೆ.

ಹಂಬಲಿಸುತ್ತಾನಾತ

ತನ್ನ ಕೈಕೆಲಸವ.

ದೃಢತೆಯಿಂದ ನಂಬಿರಿ,

ದೇವರಿಗಿದೆ ಶಕ್ತಿ.

ಆತ ನಡೆಸುತ್ತಾನೆ

ಅನಂತ ಜೀವನಕ್ಕೆ.

2. ದೇವ ಮಿತ್ರರು ಗತಿಸಿದರೂ

ಸ್ಮರಣೆ ಅಳಿಯದು.

ದೇವ ಸ್ಮರಣೆಯಲ್ಲಿರುವವ

ಸಾವಿಂದ ಎದ್ದೇಳುವ.

ನೋಡುವೆವಾಗ ನಿಜ ಜೀವನ

ಪರದೈಸಲ್ಲಿ ಚಿರ.

(ಪಲ್ಲವಿ)

ಆತನು ಕರೆಯುತ್ತಾನೆ.

ಮೃತರು ಏಳುತ್ತಾರೆ.

ಹಂಬಲಿಸುತ್ತಾನಾತ

ತನ್ನ ಕೈಕೆಲಸವ.

ದೃಢತೆಯಿಂದ ನಂಬಿರಿ,

ದೇವರಿಗಿದೆ ಶಕ್ತಿ.

ಆತ ನಡೆಸುತ್ತಾನೆ

ಅನಂತ ಜೀವನಕ್ಕೆ.

(ಯೋಹಾ. 6:40; 11:11, 43; ಯಾಕೋ. 4:14 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ