ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ll ಭಾಗ 1 ಪು. 4-5
  • ದೇವರ ಮಾತನ್ನು ಕೇಳಿಸಿಕೊಳ್ಳುವುದು ಹೇಗೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ಮಾತನ್ನು ಕೇಳಿಸಿಕೊಳ್ಳುವುದು ಹೇಗೆ?
  • ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
  • ಅನುರೂಪ ಮಾಹಿತಿ
  • ಭಾಗ 1
    ದೇವರ ಮಾತನ್ನು ಆಲಿಸಿ
  • ಪ್ರೀತಿಯಿಂದ ಕಿವಿಗೊಡುವ ಕಲೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಬೈಬಲ್‌—ದೇವರು ನಮಗೆ ಕೊಟ್ಟ ಉಡುಗೊರೆ
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಬೈಬಲ್‌, ಅದನ್ನ ಬರೆಸಿದ ದೇವರ ಬಗ್ಗೆ ಏನು ಹೇಳುತ್ತೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
ಇನ್ನಷ್ಟು
ದೇವರ ಮಾತನ್ನು ಆಲಿಸಿ ಸದಾಕಾಲ ಜೀವಿಸಿ
ll ಭಾಗ 1 ಪು. 4-5

ಭಾಗ 1

ದೇವರ ಮಾತನ್ನು ಕೇಳಿಸಿಕೊಳ್ಳುವುದು ಹೇಗೆ?

ದೇವರು ಬೈಬಲ್‌ನ ಮೂಲಕ ನಮ್ಮೊಂದಿಗೆ ಮಾತಾಡುತ್ತಾನೆ. 2 ತಿಮೊಥೆಯ 3:16

ಬೈಬಲ್‌ ಬರೆಯುವಂತೆ ಯೆಹೋವನು ತನ್ನ ಜನರನ್ನು ಸ್ವರ್ಗದಿಂದ ಪ್ರೇರೇಪಿಸುತ್ತಾನೆ

ದೇವರು ತನ್ನ ಆಲೋಚನೆಗಳನ್ನು ಒಂದು ಪವಿತ್ರ ಪುಸ್ತಕದಲ್ಲಿ ಬರೆಯಿಸಿದನು. ಆ ಪುಸ್ತಕವೇ ಬೈಬಲ್‌. ಅದರಲ್ಲಿ ಪ್ರಾಮುಖ್ಯ ವಿಷಯಗಳಿವೆ. ಅವುಗಳನ್ನು ನಾವು ತಿಳಿದುಕೊಳ್ಳಬೇಕೆಂದು ದೇವರು ಇಷ್ಟಪಡುತ್ತಾನೆ.

ನಮಗೆ ಯಾವುದು ಒಳ್ಳೇದು ಎಂದು ದೇವರಿಗೆ ಚೆನ್ನಾಗಿ ಗೊತ್ತಿದೆ. ಅವನು ನಮಗೆ ಬೇಕಾದ ಜ್ಞಾನವನ್ನು ಕೊಡುತ್ತಾನೆ. ಆ ಸುಜ್ಞಾನವನ್ನು ನೀವು ಪಡೆದುಕೊಳ್ಳಬೇಕಾದರೆ ಅವನ ಮಾತನ್ನು ಆಲಿಸಬೇಕು.—ಜ್ಞಾನೋಕ್ತಿ 1:5.

ಅನೇಕ ಭಾಷೆಗಳಲ್ಲಿ ಬೈಬಲ್‌; ಒಬ್ಬ ವ್ಯಕ್ತಿ ತನ್ನ ಭಾಷೆಯಲ್ಲಿ ಬೈಬಲ್‌ ಓದುತ್ತಿದ್ದಾನೆ

ಎಲ್ಲಾ ಜನರು ಬೈಬಲ್‌ ಓದಬೇಕೆಂದು ದೇವರು ಇಷ್ಟಪಡುತ್ತಾನೆ. ಅದು ಅನೇಕ ಭಾಷೆಗಳಲ್ಲಿ ದೊರೆಯುತ್ತದೆ.

ದೇವರ ಮಾತನ್ನು ಕೇಳಿಸಿಕೊಳ್ಳಬೇಕಾದರೆ, ನೀವು ಬೈಬಲನ್ನು ಓದಿ ಅರ್ಥಮಾಡಿಕೊಳ್ಳಬೇಕು.

ಪ್ರಪಂಚದಾದ್ಯಂತ ಜನರು ಆಲಿಸುತ್ತಿದ್ದಾರೆ. ಮತ್ತಾಯ 28:19

ಯೆಹೋವನ ಸಾಕ್ಷಿಗಳಲ್ಲೊಬ್ಬರು ಒಬ್ಬ ವ್ಯಕ್ತಿಗೆ ಬೈಬಲ್‌ ವಚನವನ್ನು ಓದಿ ತೋರಿಸುತ್ತಿದ್ದಾರೆ, ನಂತರ ಅವನೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಿದ್ದಾರೆ

ಬೈಬಲನ್ನು ಅರ್ಥಮಾಡಿಕೊಳ್ಳಲು ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡುತ್ತಾರೆ.

ಅವರು ಪ್ರಪಂಚದ ವಿವಿಧ ಭಾಗಗಳಲ್ಲಿರುವ ಜನರಿಗೆ ದೇವರ ಕುರಿತ ಸತ್ಯವನ್ನು ಕಲಿಸುತ್ತಿದ್ದಾರೆ.

ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ನಡೆಯುತ್ತಿರುವ ಕೂಟ

ಸಮೀಪದಲ್ಲಿರುವ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಕೂಡ ನೀವು ದೇವರ ಬಗ್ಗೆ ಕಲಿತುಕೊಳ್ಳಬಹುದು. ಕಲಿಯಲು ನೀವು ಹಣ ಕೊಡಬೇಕಾಗಿಲ್ಲ.

  • ದೇವರ ವಾಕ್ಯ ಸತ್ಯವಾಗಿದೆ.—ಯೋಹಾನ 17:17.

  • ನಾವು ದೇವರನ್ನು ಏಕೆ ನಂಬಬಹುದು?—ಅರಣ್ಯಕಾಂಡ 23:19.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ