ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಅಕ್ಟೋಬರ್‌ ಪು. 7
  • “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು”
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಶಿಸ್ತಿನ ಹಿಂದಿರುವ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಹೆತ್ತವರೇ, ನಿಮ್ಮ ಮಕ್ಕಳಿಗೆ ಪ್ರೀತಿಯಿಂದ ತರಬೇತಿಕೊಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಮಕ್ಕಳಿಗೆ ಶಿಸ್ತನ್ನು ನೀಡುವುದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2014
  • ಹೆತ್ತವರೇ, ನಿಮ್ಮ ಮಕ್ಕಳಲ್ಲಿ ಆನಂದವನ್ನು ಕಂಡುಕೊಳ್ಳಿರಿ
    ಕಾವಲಿನಬುರುಜು—1996
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಅಕ್ಟೋಬರ್‌ ಪು. 7

ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 22-26

“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು”

ತಂದೆ ಮಗ ಮಡಿಕೆ ಮಾಡುತ್ತಿರುವಾಗ ತಾಯಿ ತನ್ನ ಮಗಳಿಗೆ ಸುರುಳಿಯಿಂದ ಓದಿ ಹೇಳುತ್ತಿದ್ದಾಳೆ

ಜ್ಞಾನೋಕ್ತಿ ಪುಸ್ತಕದಲ್ಲಿ ಹೆತ್ತವರಿಗೆ ಒಳ್ಳೇ ಸಲಹೆಗಳಿವೆ. ಗಿಡ ನೇರವಾಗಿ ಬೆಳೆಯಬೇಕೆಂದರೆ ಚಿಕ್ಕದಿದ್ದಾಗಲೇ ಅದನ್ನು ಸರಿಮಾಡಬೇಕು. ಅದರಂತೆ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲೇ ಆಧ್ಯಾತ್ಮಿಕವಾಗಿ ಚೆನ್ನಾಗಿ ತರಬೇತಿ ಕೊಟ್ಟರೆ ಅವರು ದೊಡ್ಡವರಾದ ಮೇಲೆ ಯೆಹೋವನ ಸೇವೆ ಮಾಡಲು ಮುಂದೆಬರುತ್ತಾರೆ.

22:6

  • ಒಬ್ಬ ವ್ಯಕ್ತಿ ಗಿಡದ ಕಾಂಡಕ್ಕೆ ಕೋಲನ್ನು ಕಟ್ಟುತ್ತಿದ್ದಾನೆ

    ಮಕ್ಕಳಿಗೆ ತರಬೇತಿ ಕೊಡಲು ಸಾಕಷ್ಟು ಸಮಯ ಮತ್ತು ಪ್ರಯತ್ನ ಅಗತ್ಯ

  • ಹೆತ್ತವರು ಮಕ್ಕಳಿಗೆ ಒಳ್ಳೇ ಮಾದರಿಯಾಗಿರಬೇಕು ಮತ್ತು ಅವರಿಗೆ ಚೆನ್ನಾಗಿ ಕಲಿಸಿ, ಎಚ್ಚರಿಸಿ, ಪ್ರೋತ್ಸಾಹಿಸಿ, ಶಿಸ್ತು ಕೊಡಬೇಕು

22:15

  • ಮಗುವಿನ ಭಾವನೆ, ಯೋಚನೆಯನ್ನು ಸರಿಮಾಡಲು ಶಿಸ್ತು ಒಂದು ಪ್ರೀತಿಯ ತರಬೇತಿಯಾಗಿದೆ

  • ಮಕ್ಕಳಿಗೆ ಬೇರೆ ಬೇರೆ ರೀತಿಯ ಶಿಸ್ತನ್ನು ಕೊಡಬೇಕಾಗುತ್ತೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ