ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb16 ಡಿಸೆಂಬರ್‌ ಪು. 4
  • ಮೆಸ್ಸೀಯ—ನೆರವೇರಿದ ಪ್ರವಾದನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮೆಸ್ಸೀಯ—ನೆರವೇರಿದ ಪ್ರವಾದನೆ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
  • ಅನುರೂಪ ಮಾಹಿತಿ
  • ಎ7-ಸಿ ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು—ಗಲಿಲಾಯದಲ್ಲಿ ಯೇಸು ಮಾಡಿದ ಸೇವೆ (ಭಾಗ 1)
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಎ7-ಬಿ ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು—ಯೇಸುವಿನ ಸೇವೆಯ ಆರಂಭ
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಎ7-ಡಿ ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು—ಗಲಿಲಾಯದಲ್ಲಿ ಯೇಸು ಮಾಡಿದ ಸೇವೆ (ಭಾಗ 2)
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಯೇಸುವು ಭೂಮಿಗೆ ಬಂದ ಕಾರಣ
    ಅತ್ಯಂತ ಮಹಾನ್‌ ಪುರುಷ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2016
mwb16 ಡಿಸೆಂಬರ್‌ ಪು. 4

ಬೈಬಲಿನಲ್ಲಿರುವ ರತ್ನಗಳು | ಯೆಶಾಯ 6-10

ಮೆಸ್ಸೀಯ—ನೆರವೇರಿದ ಪ್ರವಾದನೆ

ಮುದ್ರಿತ ಸಂಚಿಕೆ

ಯೇಸು ಹುಟ್ಟುವುದಕ್ಕೆ ನೂರಾರು ವರ್ಷಗಳ ಹಿಂದೆ ಮೆಸ್ಸೀಯನು ‘ಯೊರ್ದನಿನ ಆಚೆಯ ಸೀಮೆ, ಅನ್ಯಜನಗಳಿರುವ ಗಲಿಲಾಯ ಪ್ರಾಂತಗಳಲ್ಲೆಲ್ಲಾ’ ಸಾರುವನು ಎಂದು ಯೆಶಾಯನು ಪ್ರವಾದಿಸಿದ್ದನು. ಯೇಸು ಗಲಿಲಾಯ ಪ್ರಾಂತದಲ್ಲೆಲ್ಲಾ ನಡೆದಾಡುತ್ತಾ ಅಲ್ಲಿನ ಜನರಿಗೆ ಸಾರುತ್ತಾ ಬೋಧಿಸುತ್ತಾ ಈ ಪ್ರವಾದನೆಯನ್ನು ನೆರವೇರಿಸಿದನು.—ಯೆಶಾ 9:1, 2.

ಗಲಿಲಾಯದ ನಕ್ಷೆ
  • ದ್ರಾಕ್ಷಾಮದ್ಯದ ಹಂಡೆ

    ಮೊದಲನೇ ಅದ್ಭುತ ಮಾಡಿದನು —ಯೋಹಾ 2:1-11 (ಕಾನಾ)

  • 12 ಅಪೊಸ್ತಲರು

    ತನ್ನ ಅಪೊಸ್ತಲರನ್ನು ಆಯ್ಕೆ ಮಾಡಿದನು —ಮಾರ್ಕ 3:13, 14 (ಕಪೆರ್ನೌಮಿನ ಹತ್ತಿರ)

  • ಬೋಧಿಸುತ್ತಿರುವ ಯೇಸು

    ಪರ್ವತ ಪ್ರಸಂಗ ನೀಡಿದನು —ಮತ್ತಾ 5:1–7:27 (ಕಪೆರ್ನೌಮಿನ ಹತ್ತಿರ)

  • ಪುನರುತ್ಥಾನವಾದ ಹುಡುಗ

    ವಿಧವೆಯ ಒಬ್ಬನೇ ಮಗನನ್ನು ಪುನರುತ್ಥಾನ ಮಾಡಿದನು —ಲೂಕ 7:11-17 (ನಾಯಿನ್‌)

  • ಪುನರುತ್ಥಾನವಾದ ಯೇಸು ತನ್ನ ಶಿಷ್ಯರಿಗೆ ಕಾಣಿಸಿಕೊಳ್ಳುತ್ತಿದ್ದಾನೆ

    ತನ್ನ ಪುನರುತ್ಥನಾದ ನಂತರ ಸುಮಾರು 500 ಮಂದಿ ಶಿಷ್ಯರಿಗೆ ಕಾಣಿಸಿಕೊಂಡನು—1ಕೊರಿಂ 15:6 (ಗಲಿಲಾಯ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ