ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 6-10
ನೀವು ರಕ್ಷಣೆಯ ಗುರುತು ಪಡೆಯುವಿರೋ?
ಯೆರೂಸಲೇಮ್ ನಾಶವಾದಾಗ ಯೆಹೆಜ್ಕೇಲನ ದರ್ಶನ ಮೊದಲ ನೆರವೇರಿಕೆ ಪಡೆಯಿತು. ಇದರ ಆಧುನಿಕ ದಿನದ ನೆರವೇರಿಕೆ ಏನಾಗಿದೆ?
ಲೇಖಕನ ದೌತಿಯನ್ನು ನಡುವಿಗೆ ಕಟ್ಟಿಕೊಂಡಿರುವ ಪುರುಷನು ಯೇಸು ಕ್ರಿಸ್ತನನ್ನು ಪ್ರತಿನಿಧಿಸುತ್ತಾನೆ
ಗದೆಗಳನ್ನು ಹಿಡಿದುಕೊಂಡ ಆರುಮಂದಿ ಪುರುಷರು ಯೇಸು ಮುಂದಾಳತ್ವವಹಿಸುವ ಸ್ವರ್ಗೀಯ ಸೈನ್ಯವನ್ನು ಪ್ರತಿನಿಧಿಸುತ್ತಾರೆ
ಮಹಾ ಸಮೂಹದವರು ಈ ಗುರುತನ್ನು ಮಹಾ ಸಂಕಟದ ಸಮಯದಲ್ಲಿ ಪಡೆದುಕೊಳ್ಳುತ್ತಾರೆ. ಅವರು ಕುರಿಗಳು ಎಂದು ತೀರ್ಪಾಗುವಾಗ ಇದು ಸಂಭವಿಸುತ್ತದೆ