ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb18 ಫೆಬ್ರವರಿ ಪು. 6
  • ನಿಮ್ಮ ಮನಸ್ಸಿನಲ್ಲಿ ಯಾರ ಯೋಚನೆಗಳು ಇವೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಿಮ್ಮ ಮನಸ್ಸಿನಲ್ಲಿ ಯಾರ ಯೋಚನೆಗಳು ಇವೆ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಅನುರೂಪ ಮಾಹಿತಿ
  • ನಿನ್ನ ಯಾತನಾ ಕಂಬವನ್ನು ಹೊತ್ತುಕೊಂಡು ಎಡೆಬಿಡದೆ ನನ್ನನ್ನು ಹಿಂಬಾಲಿಸು
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ಇನ್ನು ಮೇಲೆ ನಮಗೋಸ್ಕರ ಜೀವಿಸದೆ ಇರುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಯೆಹೋವನನ್ನು ಸ್ವ-ತ್ಯಾಗದ ಆತ್ಮದೊಂದಿಗೆ ಸೇವಿಸುವುದು
    ಕಾವಲಿನಬುರುಜು—1993
  • ನಂಬಿಕೆಯ ಪರೀಕ್ಷೆಗಳ ಮಧ್ಯೆಯೂ ನಿಷ್ಠೆ ತೋರಿಸಿದವನು
    ಅವರ ನಂಬಿಕೆಯನ್ನು ಅನುಕರಿಸಿ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
mwb18 ಫೆಬ್ರವರಿ ಪು. 6

ಬೈಬಲಿನಲ್ಲಿರುವ ರತ್ನಗಳು | ಮತ್ತಾಯ 16-17

ನಿಮ್ಮ ಮನಸ್ಸಿನಲ್ಲಿ ಯಾರ ಯೋಚನೆಗಳು ಇವೆ?

16:21-23

ಯೇಸು ಪೇತ್ರನಿಗೆ ತನ್ನಿಂದ ತೊಲಗಿಹೋಗುವಂತೆ ಹೇಳಿದನು
  • ಪೇತ್ರನು ಒಳ್ಳೇ ಉದ್ದೇಶದಿಂದ ಮಾತಾಡಿದನಾದರೂ ಅವನ ತಪ್ಪಾದ ಯೋಚನೆಯನ್ನು ಯೇಸು ತಕ್ಷಣ ಸರಿಮಾಡಿದನು

  • ಅದು ತನಗೆ ‘ದಯೆತೋರಿಸಿಕೊಳ್ಳುವ’ ಸಮಯ ಆಗಿರಲಿಲ್ಲ ಎಂದು ಯೇಸುವಿಗೆ ಗೊತ್ತಿತ್ತು. ಅಂಥ ಗಂಭೀರವಾದ ಸಮಯದಲ್ಲಿ ಯೇಸು ತನಗೆ ದಯೆತೋರಿಸಿಕೊಳ್ಳಬೇಕು ಎನ್ನುವುದು ಸೈತಾನನ ಬಯಕೆಯಾಗಿತ್ತು

16:24

ನಾವು ದೇವರ ಚಿತ್ತದಂತೆ ನಡೆಯಲು ಬಯಸುವುದಾದರೆ ಮೂರು ವಿಷಯಗಳನ್ನು ಮಾಡಬೇಕೆಂದು ಯೇಸು ಹೇಳಿದನು. ಈ ಪ್ರತಿಯೊಂದು ವಿಷಯದ ಸಂಬಂಧದಲ್ಲಿ ನಾವೇನು ಮಾಡಬೇಕು?

  • ನಮ್ಮನ್ನೇ ನಿರಾಕರಿಸಬೇಕು:

  • ಯಾತನಾ ಕಂಬವನ್ನು ಹೊತ್ತುಕೊಳ್ಳಬೇಕು:

  • ಯೇಸುವನ್ನು ಎಡೆಬಿಡದೆ ಹಿಂಬಾಲಿಸಬೇಕು:

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ