ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 68
  • ವಿನಮ್ರನ ಪ್ರಾರ್ಥನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿನಮ್ರನ ಪ್ರಾರ್ಥನೆ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ದಯವಿಟ್ಟು ನನ್ನ ಪ್ರಾರ್ಥನೆಯನ್ನು ಲಾಲಿಸು
    ಯೆಹೋವನಿಗೆ ಹಾಡಿರಿ
  • ಯೆಹೋವ ಕೊಡು ಧೈರ್ಯ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಯೆಹೋವನ ಸ್ನೇಹಪರ ಮನವಿ:“ನನ್ನ ಮಗನೇ, ವಿವೇಕಿಯಾಗಿರು”
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸ್ತುತಿ ಗೀತೆ ಹಾಡುವೆ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 68

ಗೀತೆ 68

ವಿನಮ್ರನ ಪ್ರಾರ್ಥನೆ

(ಕೀರ್ತನೆ 4:1)

1. ಓ ಯೆಹೋವ ದೇವಾ,

ಬೇಡುತ್ತೇನೆ ಆಲಿಸೆನ್ನ.

ಬೇನೆ ಬಹಳ, ಹೊರೆ ಭಾರ,

ತಾಳೋದು ಕಷ್ಟ.

ಖಿನ್ನ ಯೋಚನೆ,

ನಿರಾಶೆಯು ಬಳಲಿಸಿದೆ.

ದೇವಾ, ಸಾಂತ್ವನ ನೀಡೆನಗೆ,

ತೋರಿಸು ಕೃಪೆ.

(ಪಲ್ಲವಿ)

ಕೊಡೆನಗೆ ಸಹನೆಯ.

ಸ್ಥಿರಮಾಡು ನಿರೀಕ್ಷೆಯ.

ಯೆಹೋವನೇ, ಲಾಲಿಸೆನ್ನ.

ಕೊಡೆನಗೆ ನಿನ್ನ ಬಲ.

2. ನಿನ್ನ ವಾಕ್ಯವು ನೀಡುತೆ

ಸಾಂತ್ವನ, ಆಶ್ರಯ.

ನಾ ಹೇಳಲಾರೆ ಮಾತುಗಳಲ್ಲಿ

ನನ್ನ ದುಃಖ.

ಕೊಡೆನಗೆ ನಂಬಿಕೆಯ

ವಾಕ್ಯದ ಮುಖೇನ,

ನಿನ್ನ ಸಂಪ್ರೀತಿ ಶ್ರೇಷ್ಠ

ನನ್ನ ಹೃದಯಕ್ಕಿಂತ.

(ಪಲ್ಲವಿ)

ಕೊಡೆನಗೆ ಸಹನೆಯ.

ಸ್ಥಿರಮಾಡು ನಿರೀಕ್ಷೆಯ.

ಯೆಹೋವನೇ, ಲಾಲಿಸೆನ್ನ.

ಕೊಡೆನಗೆ ನಿನ್ನ ಬಲ.

(ಕೀರ್ತ. 42:6; 119:28; 2 ಕೊರಿಂ. 4:16; 1 ಯೋಹಾ. 3:20 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ