ಬೈಬಲಿನಲ್ಲಿರುವ ರತ್ನಗಳು | ಅಪೊಸ್ತಲರ ಕಾರ್ಯಗಳು 9-11
ಕ್ರೂರ ಹಿಂಸಕ ಹುರುಪುಳ್ಳ ಸಾಕ್ಷಿಯಾದ
ಸೌಲನು ಬೇರೆ ಜನರಂತೆ ಇರಲಿಲ್ಲ. ಆತನಿಗೆ ತಾನೇನು ಮಾಡಬೇಕು ಎಂದು ಗೊತ್ತಾದ ಕೂಡಲೇ ಅದನ್ನು ಮಾಡಿದನು. ಯಾಕೆ? ಯಾಕೆಂದರೆ ಆತನು ಮನುಷ್ಯರಿಗಿಂತ ದೇವರಿಗೆ ಹೆಚ್ಚು ಭಯಪಟ್ಟನು. ಅಷ್ಟೇ ಅಲ್ಲ, ಕ್ರಿಸ್ತನು ಆತನಿಗೆ ತೋರಿಸಿದ ದಯೆಗೆ ತುಂಬ ಕೃತಜ್ಞತಾಭಾವ ಇತ್ತು. ನೀವು ಬೈಬಲ್ ಅಧ್ಯಯನ ಮಾಡುತ್ತಿದ್ದು ಇನ್ನೂ ದೀಕ್ಷಾಸ್ನಾನ ಆಗಿಲ್ಲವಾದರೆ ಸೌಲನಂತೆ ಬೇಕಾದ ಹೆಜ್ಜೆ ತೆಗೆದುಕೊಳ್ಳುತ್ತೀರಾ?