ಕುಟುಂಬ ಆರಾಧನೆಯ ಸಮಯದಲ್ಲಿ ಗೀತೆ ಹಾಡುತ್ತಿದ್ದಾರೆ, ದಕ್ಷಿಣ ಆಫ್ರಿಕ
ಮಾದರಿ ಸಂಭಾಷಣೆಗಳು
●○○ ಮೊದಲ ಭೇಟಿ
ಪ್ರಶ್ನೆ: ನಮ್ಮ ಜೀವನದ ಉದ್ದೇಶವೇನು?
ವಚನ: ಆದಿ 1:27, 28
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ತನ್ನ ಉದ್ದೇಶವನ್ನು ನೆರವೇರಿಸುತ್ತಾನೆ ಎಂದು ಹೇಗೆ ಹೇಳಬಹುದು?
○●○ ಮೊದಲನೇ ಪುನರ್ಭೇಟಿ
ಪ್ರಶ್ನೆ: ದೇವರು ತನ್ನ ಉದ್ದೇಶವನ್ನು ನೆರವೇರಿಸುತ್ತಾನೆ ಎಂದು ಹೇಗೆ ಹೇಳಬಹುದು?
ವಚನ: ಯೆಹೋ 21:45
ಮುಂದಿನ ಭೇಟಿಗಾಗಿ ಪ್ರಶ್ನೆ: ದೇವರು ನಮಗೆ ಯಾವ ಮಾತು ಕೊಟ್ಟಿದ್ದಾನೆ?
○○● ಎರಡನೇ ಪುನರ್ಭೇಟಿ
ಪ್ರಶ್ನೆ: ದೇವರು ನಮಗೆ ಯಾವ ಮಾತು ಕೊಟ್ಟಿದ್ದಾನೆ?
ವಚನ: ಪ್ರಕ 21:4
ಮುಂದಿನ ಭೇಟಿಗಾಗಿ ಪ್ರಶ್ನೆ: ಆ ಆಶೀರ್ವಾದಗಳು ಸಿಗಬೇಕಾದರೆ ಏನು ಮಾಡಬೇಕು?