ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb19 ಆಗಸ್ಟ್‌ ಪು. 7
  • ದೇವರ ವಿಶ್ರಾಂತಿಯಲ್ಲಿ ಸೇರಲು ಸರ್ವಪ್ರಯತ್ನ ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ವಿಶ್ರಾಂತಿಯಲ್ಲಿ ಸೇರಲು ಸರ್ವಪ್ರಯತ್ನ ಮಾಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
  • ಅನುರೂಪ ಮಾಹಿತಿ
  • ದೇವರ ವಿಶ್ರಾಂತಿ ದಿನ ಅಂದರೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ವಾಚಕರಿಂದ ಪ್ರಶ್ನೆಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ದೇವರ ವಿಶ್ರಾಂತಿಯಲ್ಲಿ ನೀವು ಸೇರಿದ್ದೀರೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ನೀವು ದೇವರ ವಿಶ್ರಾಂತಿಯಲ್ಲಿ ಸೇರಿದ್ದೀರೊ?
    ಕಾವಲಿನಬುರುಜು—1998
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2019
mwb19 ಆಗಸ್ಟ್‌ ಪು. 7
ಪರದೈಸ್‌ನಲ್ಲಿ ಒಂದು ದಂಪತಿ ಸೂರ್ಯಾಸ್ತವನ್ನು ನೋಡುತ್ತಿದ್ದಾರೆ ಮತ್ತು ಬೇರೆಯವರು ಒಟ್ಟಿಗೆ ಊಟ ಮಾಡುತ್ತಾ ಆನಂದಿಸುತ್ತಿದ್ದಾರೆ

ಬೈಬಲಿನಲ್ಲಿರುವ ರತ್ನಗಳು | ಇಬ್ರಿಯ 4-6

ದೇವರ ವಿಶ್ರಾಂತಿಯಲ್ಲಿ ಸೇರಲು ಸರ್ವ ಪ್ರಯತ್ನ ಮಾಡಿ

4:11

ನಾವು ಸಹ ದೇವರ ವಿಶ್ರಾಂತಿಯನ್ನು ಸೇರಬಹುದು. ಆದರೆ ಅದಕ್ಕಾಗಿ, ಯೆಹೋವನಿಗೆ, ಮತ್ತು ಅವನ ಸಂಘಟನೆಗೆ ನಾವು ಅಧೀನರಾಗಿರಬೇಕು. ಈ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬಹುದು: ‘ನನಗೆ ಸಲಹೆ ಸಿಕ್ಕಿದಾಗ ನಾನು ಹೇಗೆ ನಡಕೊಳ್ಳುತ್ತೇನೆ? ಬೈಬಲ್‌ ವಚನಗಳ ತಿಳುವಳಿಕೆಯಲ್ಲಿ ಬದಲಾವಣೆಗಳು ಆದಾಗ ನಾನು ಹೇಗೆ ಪ್ರತಿಕ್ರಿಯಿಸುತ್ತೇನೆ?’

ನನ್ನ ಜೀವನದಲ್ಲಿ, ವಿಧೇಯತೆ ತೋರಿಸಲು ಕಷ್ಟ ಆಗುವಂಥ ಯಾವ ಸನ್ನಿವೇಶಗಳು ಬರಬಹುದು?

ಇಬ್ಬರು ಸಹೋದರರು ಒಬ್ಬ ಸಹೋದರಿಗೆ ಬೈಬಲ್‌ನಿಂದ ಸಲಹೆ ಕೊಡುತ್ತಿದ್ದಾರೆ; ಒಬ್ಬ ಸಹೋದರ ವೈಯಕ್ತಿಕ ಅಧ್ಯಯನ ಮಾಡುತ್ತಿದ್ದಾನೆ ಮತ್ತು ಬೈಬಲ್‌ ವಚನಗಳ ತಿಳುವಳಿಕೆಯಲ್ಲಿ ಆದ ಬದಲಾವಣೆಯ ಬಗ್ಗೆ ತಿಳಿದುಕೊಳ್ಳುತ್ತಿದ್ದಾನೆ
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ