ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • th ಅಧ್ಯಯನ 5 ಪು. 8
  • ಸರಿಯಾದ ಓದುವಿಕೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸರಿಯಾದ ಓದುವಿಕೆ
  • ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
  • ಅನುರೂಪ ಮಾಹಿತಿ
  • ನಿಷ್ಕೃಷ್ಟ ವಾಚನ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ವಾಚನದಲ್ಲಿ ಶ್ರದ್ಧೆಯಿಂದ ನಿಮ್ಮನ್ನೇ ನಿರತರಾಗಿಸಿಕೊಳ್ಳಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
  • ನಿಮ್ಮ ಜ್ಞಾನಮಿತಿಯನ್ನು ವಿಕಸಿಸುವ ಉದ್ದೇಶದಿಂದ ಓದಿರಿ
    ಎಚ್ಚರ!—1992
  • ಪ್ರಶ್ನಾ ರೇಖಾಚೌಕ
    1996 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಓದುವುದರಲ್ಲಿ ಮತ್ತು ಕಲಿಸುವುದರಲ್ಲಿ ಪ್ರಗತಿ ಮಾಡೋಣ
th ಅಧ್ಯಯನ 5 ಪು. 8

ಪಾಠ 5

ಸರಿಯಾದ ಓದುವಿಕೆ

ಸಂಬಂಧಪಟ್ಟ ವಚನ

1 ತಿಮೊಥೆಯ 4:13

ಏನು ಮಾಡಬೇಕು: ಪುಟದಲ್ಲಿ ಹೇಗಿದೆಯೋ ಅದನ್ನು ಹಾಗೆಯೇ ಗಟ್ಟಿಯಾಗಿ ಓದಿ.

ಹೇಗೆ ಮಾಡಬೇಕು:

  • ಚೆನ್ನಾಗಿ ತಯಾರಿ ಮಾಡಿ. ನೀವು ಓದಲಿರುವ ಭಾಗವನ್ನು ಯಾಕೆ ಬರೆಯಲಾಯಿತೆಂದು ಯೋಚಿಸಿ. ವಾಕ್ಯದಲ್ಲಿರುವ ಒಂದೊಂದೇ ಪದವನ್ನು ಓದಬೇಡಿ, ಕೆಲವು ಪದಗಳನ್ನು ಒಟ್ಟಿಗೆ ಸೇರಿಸಿ ಓದಲು ಕಲಿಯಿರಿ. ಇಲ್ಲದ ಪದಗಳನ್ನು ಸೇರಿಸಬೇಡಿ, ಪದಗಳನ್ನು ಬಿಟ್ಟು ಓದಬೇಡಿ, ಬದಲಿ ಪದಗಳನ್ನು ಹಾಕಿ ಓದಬೇಡಿ. ಅಲ್ಪವಿರಾಮ, ಪೂರ್ಣವಿರಾಮದಂಥ ಚಿಹ್ನೆಗಳಿಗೆ ಗಮನ ಕೊಡಿ.

    ಸಹಾಯಕರ ಸಲಹೆ

    ನೀವು ಅಭ್ಯಾಸ ಮಾಡುವಾಗ ನಿಮ್ಮ ಸ್ನೇಹಿತನ ಸಹಾಯ ತೆಗೆದುಕೊಳ್ಳಿ. ನೀವು ತಪ್ಪಾಗಿ ಓದಿದರೆ ತಿದ್ದುವಂತೆ ಹೇಳಿ.

  • ಪ್ರತಿ ಪದವನ್ನು ಸರಿಯಾಗಿ ಉಚ್ಚರಿಸಿ. ನಿಮಗೆ ಒಂದು ಪದವನ್ನು ಸರಿಯಾಗಿ ಉಚ್ಚರಿಸಲು ಗೊತ್ತಿಲ್ಲದಿದ್ದರೆ ಆ ಪ್ರಕಾಶನದ ಆಡಿಯೋ ಕೇಳಿಸಿಕೊಳ್ಳಿ ಅಥವಾ ಚೆನ್ನಾಗಿ ಓದುವವರ ಸಹಾಯ ಕೇಳಿ.

  • ಸ್ಪಷ್ಟವಾಗಿ ಮಾತಾಡಿ. ತಲೆಯನ್ನು ಎತ್ತಿ ಬಾಯನ್ನು ಸಾಕಷ್ಟು ತೆರೆದು ಸ್ಪಷ್ಟವಾಗಿ ಮಾತಾಡಿ. ಪದಗಳನ್ನು ಅಥವಾ ಅಕ್ಷರಗಳನ್ನು ನುಂಗಬೇಡಿ.

    ಸಹಾಯಕರ ಸಲಹೆ

    ಒಂದೊಂದೇ ಅಕ್ಷರವನ್ನು ಓದಬೇಡಿ. ಇದರಿಂದ ಓದುವಿಕೆ ಸ್ವಾಭಾವಿಕವಾಗಿ ಇರುವುದಿಲ್ಲ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ