ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜುಲೈ ಪು. 4
  • ಎಜ್ರನ ನಡೆನುಡಿ ಯೆಹೋವನಿಗೆ ಮಹಿಮೆ ತಂತು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಎಜ್ರನ ನಡೆನುಡಿ ಯೆಹೋವನಿಗೆ ಮಹಿಮೆ ತಂತು
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಎಜ್ರನು ನಿಯಮ ಪುಸ್ತಕವನ್ನು ಕಲಿಸಿದ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ನಿಮ್ಮ ಬೋಧಿಸುವಿಕೆಯು ಪರಿಣಾಮಕಾರಿಯಾಗಿದೆಯೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2002
  • ಎಜ್ರ ಪುಸ್ತಕದ ಮುಖ್ಯಾಂಶಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2006
  • ಏನೇ ಆದ್ರೂ ಯೆಹೋವ ನಿಮ್ಮ ಜೊತೆ ಇರ್ತಾನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜುಲೈ ಪು. 4

ಬೈಬಲಿನಲ್ಲಿರುವ ನಿಧಿ

ಎಜ್ರನ ನಡೆನುಡಿ ಯೆಹೋವನಿಗೆ ಮಹಿಮೆ ತಂತು

ಎಜ್ರ ದೇವರ ವಾಕ್ಯವನ್ನ ಮನಸ್ಸುಕೊಟ್ಟು ಓದಿದ. ಅವನಿಗೆ ಅದೆಷ್ಟು ಇಷ್ಟ ಆಯಿತೆಂದ್ರೆ ಅದರ ಪ್ರಕಾರನೇ ನಡ್ಕೊಂಡ (ಎಜ್ರ 7:10; ಕಾವಲಿನಬುರುಜು00 10/1 ಪುಟ 14 ಪ್ಯಾರ 8)

ಎಜ್ರ ನಡ್ಕೊಂಡ ವಿಧದಿಂದ ದೇವರ ವಿವೇಕವನ್ನ ಜನ್ರು ಅರ್ಥಮಾಡ್ಕೊಂಡ್ರು (ಎಜ್ರ 7:25; si-E ಪುಟ 75 ಪ್ಯಾರ 5)

ಎಜ್ರ ತನ್ನನ್ನ ದೇವರ ಮುಂದೆ ತಗ್ಗಿಸಿಕೊಂಡ. ಈ ತರ ಮಾಡಿದ್ರೆ ಯೆಹೋವ ತನ್ನನ್ನ ಮಾರ್ಗದರ್ಶಿಸ್ತಾನೆ, ಕಾಪಾಡ್ತಾನೆ ಅನ್ನೋ ಭರವಸೆ ಅವನಿಗಿತ್ತು (ಎಜ್ರ 8:21-23; ಕಾವಲಿನಬುರುಜು91-E 7/15 ಪುಟ 29)

ಒಬ್ಬ ಸಹೋದರನು ಕಾರ್‌ ಗ್ಯಾರಜಲ್ಲಿ ಮಾಡ್ತಿದ್ದ ಕೆಲಸವನ್ನ ನೋಡಿ ಮಾಲೀಕನು ಶ್ಲಾಘಿಸ್ತಿದ್ದಾನೆ.

ದೇವರ ವಿವೇಕ ಎಜ್ರನಲ್ಲಿ ಇರೋದನ್ನ ನೋಡಿ ರಾಜ ಅವನಿಗೆ ದೊಡ್ಡ ಜವಾಬ್ದಾರಿಗಳನ್ನ ಕೊಟ್ಟ. ಎಜ್ರನ ತರಾನೇ ನಮ್ಮ ನಡೆನುಡಿಯಿಂದ ಯೆಹೋವನಿಗೆ ಮಹಿಮೆ ತರಬಹುದು.

ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ದೇವರ ನೀತಿನಿಯಮ ಪಾಲಿಸೋದನ್ನ ನೋಡಿ ಸತ್ಯದಲ್ಲಿ ಇಲ್ಲದಿರೋರು ನನ್ನನ್ನ ಗೌರವಿಸ್ತಾರಾ?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ