ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb23 ಜುಲೈ ಪು. 5
  • ಮಾತು ಕೇಳದೆ ಇದ್ದಿದ್ರಿಂದ ಆದ ದುರಂತ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮಾತು ಕೇಳದೆ ಇದ್ದಿದ್ರಿಂದ ಆದ ದುರಂತ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಅನುರೂಪ ಮಾಹಿತಿ
  • ಯೆಹೋವನ ಆರಾಧನೆ ಮಾಡೋದು ಅಷ್ಟು ಕಷ್ಟ ಅಲ್ಲ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • “ನಿಮ್ಮ ದೇವರಾದ ಯೆಹೋವ ನಿಮ್ಮಿಂದ ಏನು ಕೇಳ್ಕೊಳ್ತಿದ್ದಾನೆ?”
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವನ ಸೇವೆ ಮಾಡೋಕೆ ನಿಮ್ಮನ್ನೇ ಬಿಟ್ಟುಕೊಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
  • ಬೈಬಲ್‌ ಕಟ್ಟುಕಥೆಯ ಪುಸ್ತಕ ಅಲ್ಲ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2023
mwb23 ಜುಲೈ ಪು. 5

ಬೈಬಲಿನಲ್ಲಿರುವ ನಿಧಿ

ಮಾತು ಕೇಳದೆ ಇದ್ದಿದ್ರಿಂದ ಆದ ದುರಂತ

ಕೆಲವು ಇಸ್ರಾಯೇಲ್ಯರು ಮೂರ್ತಿ ಪೂಜೆ ಮಾಡೋರನ್ನ ಮದುವೆ ಮಾಡಿಕೊಂಡ್ರು (ಎಜ್ರ 9:1, 2; ಕಾವಲಿನಬುರುಜುರು06 1/15 ಪುಟ 20 ಪ್ಯಾರ 1)

ಅವರು ಯೆಹೋವನ ಆಜ್ಞೆಗಳನ್ನ ಕಡೆಗಣಿಸಿದ್ರು (ಎಜ್ರ 9:10-12)

ಅವರು ಮಾಡಿದ ತಪ್ಪಿನಿಂದ ಅವರೂ ಅವರ ಕುಟುಂಬದವ್ರು ತುಂಬ ಕಷ್ಟ ಅನುಭವಿಸಿದ್ರು (ಎಜ್ರ 10:10, 11, 44)

ಸತ್ಯದಲ್ಲಿ ಇಲ್ಲದ ವ್ಯಕ್ತಿಯನ್ನ ಮದುವೆಯಾದ ಒಬ್ಬ ಸಹೋದರಿಗೆ ಮಗು ಇದೆ. ಅವಳು ಆಧ್ಯಾತ್ಮಿಕವಾಗಿ ಚೆನ್ನಾಗಿ ಇದ್ದ ಕ್ಷಣಗಳ ಬಗ್ಗೆ ಯೋಚನೆ ಮಾಡ್ತಿದ್ದಾಳೆ. ಟೇಬಲ್‌ ಮೇಲೆ ಆ್ಯಶ್‌ ಟ್ರೇಯಲ್ಲಿ ಸುಟ್ಟ ಸಿಗರೇಟ್‌ಗಳಿವೆ. ಅವಳ ಗಂಡ ಕುಡಿದು ಸೋಫಾ ಮೇಲೆ ಮಲಗಿದ್ದಾನೆ.

ಯೆಹೋವ ಕೊಟ್ಟಿರೋ ಎಲ್ಲ ಆಜ್ಞೆಗಳು ನಮ್ಮ ಒಳ್ಳೇದಕ್ಕಾಗಿಯೇ ಇವೆ. (ಕಾವಲಿನಬುರುಜುರು10 7/01 ಪುಟ 16 ಪ್ಯಾರ 6) ಮಾತು ಕೇಳಿದ್ರೆ ತುಂಬ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು ಮತ್ತು ಶಾಶ್ವತ ಆಶೀರ್ವಾದಗಳನ್ನ ಪಡಿಬಹುದು.

ನಿಮ್ಮನ್ನೇ ಕೇಳಿಕೊಳ್ಳಿ, ‘ನಾನು ಯೆಹೋವನ ಮಾತು ಕೇಳಿದ್ರಿಂದ ಯಾವೆಲ್ಲ ಅಪಾಯಗಳಿಂದ ತಪ್ಪಿಸ್ಕೊಂಡಿದ್ದೀನಿ?’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ