ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 155
  • ನಂ ಖುಷಿಗೆ ಕಾರಣ ಯೆಹೋವ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಂ ಖುಷಿಗೆ ಕಾರಣ ಯೆಹೋವ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಆನಂದ—ನಾವು ದೇವರಿಂದ ಪಡೆಯುವ ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಭೂಮಿಯ ಹೊಸ ಅರಸನನ್ನು ಸ್ತುತಿಸುವುದು
    ಯೆಹೋವನಿಗೆ ಹಾಡಿರಿ
  • ಸದಾ ಸಂತೋಷದ ದಾರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸತ್ಯವನ್ನು ನಿನ್ನದ್ದಾಗಿಸಿಕೊ
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 155

ಗೀತೆ 155

ನಂ ಖುಷಿಗೆ ಕಾರಣ ಯೆಹೋವ

(ಕೀರ್ತನೆ 16:11)

  1. 1. ಯೆಹೋವನೇ ನಂ ದೇವರೇ ನಂ ಕುಂಬಾರನೇ

    ಪ್ರಪಂಚವೇ ಹಾಡುತ್ತಿದೆ ನಿನ್ಗೆ ಕೀರ್ತನೆ

    ನಿನ್‌ ಸೃಷ್ಟಿಯನ್ನು ನೋಡುತ್ತಾ ಉಕ್ಕುತ್ತಿದೆ ತುಂಬ ಖುಷಿ

    ಓ ನನ್‌ ಕರ್ತನೆ

    (ಪಲ್ಲವಿ)

    ನಿನ್ನ ಸೃಷ್ಟೀಲಿ ಸಂತೋಷ

    ಅದ ನೋಡಿ ನಾನ್‌ ಸಂತುಷ್ಟ

    ಬದುಕೀಗ ಸಾರ್ಥಕ

    ಹೊಸ ಭೂಮೀಲಿ ಉಲ್ಲಾಸ

    ಅಲ್ಲಿ ನಂಬಾಳು ಆಹ್ಲಾದ

    ಹೀಗೆ ಯಾಹು ನಿನ್ನಿಂದ

    ಎಂದೆಂದು ಸಂಭ್ರಮ

  2. 2. ನಿನ್‌ ಪುತ್ರನನ್ನೇ ನೀ ಕೊಟ್ಟೆ ನಂ ಉದ್ಧಾರಕ್ಕೆ

    ನಿನ್‌ ವಾಕ್ಯವು ಈ ಸಂಸ್ಥೆಯು ನಂ ಸಾಂತ್ವನಕ್ಕೆ

    ನೋವಿಲ್ಲದ ಆ ಬಾಳಿನ ನಿರೀಕ್ಷೆಗೂ ಓ ದೇವರೇ ನೀನೇ ಕಾರಣ

    (ಪಲ್ಲವಿ)

    ನಿನ್ನ ಸೃಷ್ಟೀಲಿ ಸಂತೋಷ

    ಅದ ನೋಡಿ ನಾನ್‌ ಸಂತುಷ್ಟ

    ಹರುಷ ನನ್‌ ಜೀವನ

    ಹೊಸ ಭೂಮೀಲಿ ಉಲ್ಲಾಸ

    ಅಲ್ಲಿ ನಂಬಾಳು ಆಹ್ಲಾದ

    ಹೀಗೆ ಯಾಹು ನಿನ್ನಿಂದ

    ಎಂದೆಂದು ಸಂಭ್ರಮ

    (ಅನುಪಲ್ಲವಿ)

    ನಾ ಸಾಲಗಾರ ನಿನ್ಗೆ ಎಂದು ಓ ದೇವರೆ

    ಮನ್ಸಾರೆ ನಾನು ನೀಡುವೆ ನನ್‌ ಜೀವ ನಿನ್ಗೆ ಕಾಣಿಕೆ

    (ಪಲ್ಲವಿ)

    ಹೊಸ ಬಾಳಲ್ಲಿ ಸಂತೋಷ

    ಈಗ ನಾನು ನಿನ್ನ ದಾಸ

    ಬದುಕೀಗ ಸಾರ್ಥಕ

    ಹೊಸ ಭೂಮೀಲಿ ಉಲ್ಲಾಸ

    ಅದ ಸಾರೋದೇ ಆಹ್ಲಾದ

    ಹೀಗೆ ಯಾಹು ನಿನ್ನಿಂದ

    ಎಂದೆಂದು ಸಂಭ್ರಮ

    (ಪಲ್ಲವಿ)

    ನಿನ್ನ ಸೃಷ್ಟೀಲಿ ಸಂತೋಷ

    ಅದ ನೋಡಿ ನಾನ್‌ ಸಂತುಷ್ಟ

    ಹರುಷ ನನ್‌ ಜೀವನ

    ಹೊಸ ಭೂಮೀಲಿ ಉಲ್ಲಾಸ

    ಅಲ್ಲಿ ನಂಬಾಳು ಆಹ್ಲಾದ

    ಹೀಗೆ ಯಾಹು ನಿನ್ನಿಂದ

    ಎಂದೆಂದು ಸಂಭ್ರಮ

(ಇವನ್ನೂ ನೋಡಿ ಕೀರ್ತ. 37:4; 1 ಕೊರಿಂ. 15:28.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ