ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 61
  • ಮುಂದೆ ಸಾಗಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮುಂದೆ ಸಾಗಿರಿ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ಸಾಕ್ಷಿಗಳೇ, ಮುನ್ನಡೆಯಿರಿ!
    ಯೆಹೋವನಿಗೆ ಹಾಡಿರಿ
  • ರಾಜ್ಯ ಶುಶ್ರೂಷಕರೇ ಮುನ್ನಡೆಯಿರಿ!
    ಯೆಹೋವನಿಗೆ ಹಾಡಿರಿ
  • ಧೈರ್ಯ ತೋರಿ ಸಾರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸ್ಥಿರವಾಗಿ ನಿಲ್ಲಲು ಕಲಿಸೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 61

ಗೀತೆ 61

ಮುಂದೆ ಸಾಗಿರಿ

(ಲೂಕ 16:16)

  1. 1. ಲೋಕವು ಅಂತ್ಯಕ್ಕೆ ಕಾಲಿಟ್ಟಾಗಿದೆ

    ವಿರೋಧಿಯ ರೋಷವು ನೆತ್ತಿಗೇರಿದೆ

    ಸ್ಥಿರ ನಿಲ್ಲಿ ದೇವ ಶಕ್ತೀಲಿ

    ಅಂಜದೆ ಸಿಹಿ ಸುದ್ದಿಯನ್ನು ಸಾರಿ

    (ಪಲ್ಲವಿ)

    ಓ ಸೋದರವರ್ಗವೇ ಮುಂದೆ ಸಾಗಿರಿ

    ಯೆಹೋವನ ಸೇವೇಲಿ ಎಂದೂ ಹರ್ಷಿಸಿ

    ಆ ದೇವರ ರಾಜ್ಯವು ಸನಿಹವಿದೆ

    ಎಂದು ಭೂಮಿಗೆಲ್ಲ ಸಾರಿ ಹೇಳಿ

  2. 2. ಹಾಯಾದ ಲೋಕದ ಆಸೆ ಏತಕೆ

    ಈ ಲೋಕದ ಮೆಚ್ಚುಗೆ ಯಾಕೆ ಬೇಕಿದೆ

    ದೇವ ಪ್ರೀತಿ ಒಂದೇ ಸಾಕಲ್ವಾ

    ಎಂದಿಗೂ ಸರಿ ದಾರೀಲಿ ಸಾಗೋಕೆ

    (ಪಲ್ಲವಿ)

    ಓ ಸೋದರವರ್ಗವೇ ಮುಂದೆ ಸಾಗಿರಿ

    ಯೆಹೋವನ ಸೇವೇಲಿ ಎಂದೂ ಹರ್ಷಿಸಿ

    ಆ ದೇವರ ರಾಜ್ಯವು ಸನಿಹವಿದೆ

    ಎಂದು ಭೂಮಿಗೆಲ್ಲ ಸಾರಿ ಹೇಳಿ

  3. 3. ದೇವರ ನಾಮಕೆ ಮಸಿ ಬಳಿದ

    ಪಿಶಾಚನ ನಾಶವು ಹತ್ತಿರವಿದೆ

    ಸಾರೋಣ ಇದನ್ನ ಎಲ್ಲೆಲ್ಲೂ

    ಸಲ್ಲಿಸಿ ಯೆಹೋವಗೆ ಸ್ತುತಿ ಎಂದೂ

    (ಪಲ್ಲವಿ)

    ಓ ಸೋದರವರ್ಗವೇ ಮುಂದೆ ಸಾಗಿರಿ

    ಯೆಹೋವನ ಸೇವೇಲಿ ಎಂದೂ ಹರ್ಷಿಸಿ

    ಆ ದೇವರ ರಾಜ್ಯವು ಸನಿಹವಿದೆ

    ಎಂದು ಭೂಮಿಗೆಲ್ಲ ಸಾರಿ ಹೇಳಿ

(ವಿಮೋ. 9:16; ಫಿಲಿ. 1:7; 2 ತಿಮೊ. 2:3, 4; ಯಾಕೋ. 1:27 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ