ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 160
  • ಸಿಹಿ ಸಂದೇಶ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಿಹಿ ಸಂದೇಶ!
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ‘ಹೆಚ್ಚು ಉತ್ತಮವಾದ ವಿಷಯದ ಶುಭವರ್ತಮಾನವನ್ನು ತರುವುದು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಸಕಲ ಮಾನವ ಕುಲಕ್ಕೆ ಸುವಾರ್ತೆ!
    ಕಾವಲಿನಬುರುಜು—1990
  • ಎಲ್ಲರಿಗೂ ಅತ್ಯಗತ್ಯವಾದ ಸುವಾರ್ತೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಸಿಹಿಸುದ್ದಿಯನ್ನ ಯಾರು ಸಾರುತ್ತಿದ್ದಾರೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 160

ಗೀತೆ 160

ಸಿಹಿ ಸಂದೇಶ!

(ಲೂಕ 2:10)

  1. 1. ದೇವರನ್ನು ಕೊಂಡಾಡಿ

    ಬಂದಿದೆ ಸುದ್ದಿ

    ಹರ್ಷಿಸಿದೆ ನೋಡಿ ಬೆತ್ಲೆಹೇಮ್‌

    ಹುಟ್ಟಿದೆ ಕೂಸು

    ನಮ್‌ ರಕ್ಷಕ ಯೇಸು

    (ಪಲ್ಲವಿ)

    ಎಂಥ ಸಂದೇಶ

    ನೀಡಿದೆ ವಾಕ್ಯ

    ಓ ದೇವಾ ಸ್ತೋತ್ರ

    ಸಾರಿ ಸಂದೇಶ

    ಸಂತೋಷದಿಂದ

    ರಾಜ ಯೇಸುವೇ

    ದಾರಿ ಸತ್ಯ ಜೀವ

  2. 2. ಶಾಂತಿ ಪ್ರೀತಿ ನೀತಿಯು

    ಯೇಸು ಕೈಯಲ್ಲಿ

    ನಮ್ಮ ರಾಜ ಯೇಸು ಶಾಶ್ವತ

    ಸಾವು ಸೋಕಲ್ಲ

    ಆ ರಾಜ್ಯ ಸೋಲಲ್ಲ.

    (ಪಲ್ಲವಿ)

    ಎಂಥ ಸಂದೇಶ

    ನೀಡಿದೆ ವಾಕ್ಯ

    ಓ ದೇವಾ ಸ್ತೋತ್ರ

    ಸಾರಿ ಸಂದೇಶ

    ಸಂತೋಷದಿಂದ

    ರಾಜ ಯೇಸುವೇ

    ದಾರಿ ಸತ್ಯ ಜೀವ

    (ಪಲ್ಲವಿ)

    ಎಂಥ ಸಂದೇಶ

    ನೀಡಿದೆ ವಾಕ್ಯ

    ಓ ದೇವಾ ಸ್ತೋತ್ರ

    ಸಾರಿ ಸಂದೇಶ

    ಸಂತೋಷದಿಂದ

    ರಾಜ ಯೇಸುವೇ

    ದಾರಿ ಸತ್ಯ ಜೀವ

(ಮತ್ತಾ. 24:14; ಯೋಹಾ. 8:12; 14:6; ಯೆಶಾ. 32:1; 61:2 ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ