ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 92
  • “ವಾಕ್ಯವನ್ನು ಸಾರು”

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • “ವಾಕ್ಯವನ್ನು ಸಾರು”
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ವಾಕ್ಯವ ಸಾರೋಣ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸಿಹಿಸುದ್ದಿಯನ್ನ ಯಾರು ಸಾರುತ್ತಿದ್ದಾರೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ಧೈರ್ಯ ತೋರಿ ಸಾರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ರಾಜ್ಯ ಶುಶ್ರೂಷಕರೇ ಮುನ್ನಡೆಯಿರಿ!
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 92

ಗೀತೆ 92

“ವಾಕ್ಯವನ್ನು ಸಾರು”

(2 ತಿಮೊಥೆಯ 4:2)

1. ಇಂದಿದೆ ಆಜ್ಞೆ ನಮಗೆ,

ವಿಧೇಯರಾಗಬೇಕು ಅದಕ್ಕೆ.

ಕೊಡಲು ಸಿದ್ಧರಾಗಿ ಸದಾ

ನಿಮ್ಮ ನಿರೀಕ್ಷೆಗೆ ಆಧಾರವ.

(ಪಲ್ಲವಿ)

ವಾಕ್ಯ ಸಾರಿ,

ಸರ್ವರೂ ತಿಳಿಯಲಿ!

ಸಾರಿರಿ,

ವ್ಯವಸ್ಥಾಂತ್ಯ ನಿಕಟ.

ಸಾರಿರಿ,

ದೀನರು ತಿಳಿಯಲಿ.

ಸಾರಿರಿ,

ಭೂವ್ಯಾಪಕ!

2. ಕ್ಲೇಶಕಾಲವಿದೆ ಮುಂದೆ;

ವಿರೋಧ ತಂದೀತು ಹೀಯಾಳಿಕೆ.

ಕಂಡರೂ ಪ್ರತಿಕೂಲ ಕಾಲ,

ಯೆಹೋವನಲ್ಲೇ ನಮ್ಮ ವಿಶ್ವಾಸ.

(ಪಲ್ಲವಿ)

ವಾಕ್ಯ ಸಾರಿ,

ಸರ್ವರೂ ತಿಳಿಯಲಿ!

ಸಾರಿರಿ,

ವ್ಯವಸ್ಥಾಂತ್ಯ ನಿಕಟ.

ಸಾರಿರಿ,

ದೀನರು ತಿಳಿಯಲಿ.

ಸಾರಿರಿ,

ಭೂವ್ಯಾಪಕ!

3. ಕೃಪಾಕಾಲ ಬರಲಿದೆ,

ಕಲಿಸುವ ಕಾಲವೂ ಮುಂದಿದೆ.

ರಕ್ಷಣಾ ಮಾರ್ಗ ಸಾರುತ್ತೇವೆ

ಯೆಹೋವ ನಾಮದ ಪಾವಿತ್ರ್ಯಕ್ಕೆ.

(ಪಲ್ಲವಿ)

ವಾಕ್ಯ ಸಾರಿ,

ಸರ್ವರೂ ತಿಳಿಯಲಿ!

ಸಾರಿರಿ,

ವ್ಯವಸ್ಥಾಂತ್ಯ ನಿಕಟ.

ಸಾರಿರಿ,

ದೀನರು ತಿಳಿಯಲಿ.

ಸಾರಿರಿ,

ಭೂವ್ಯಾಪಕ!

(ಮತ್ತಾ. 10:7; 24:14; ಅ. ಕಾ. 10:42; 1 ಪೇತ್ರ 3:15 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ