ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 87
  • ನಾವೀಗ ಒಂದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಾವೀಗ ಒಂದು
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ನನ್ನ ಸಂಗಾತಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಮ್ಮ ದಾರಿಯನ್ನು ಸಫಲಗೊಳಿಸುವುದು
    ಯೆಹೋವನಿಗೆ ಹಾಡಿರಿ
  • ಜೀವವೆಂಬ ಅದ್ಭುತ
    ಯೆಹೋವನಿಗೆ ಹಾಡಿರಿ
  • ಜೀವ ಅದ್ಭುತ ವರ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 87

ಗೀತೆ 87

ನಾವೀಗ ಒಂದು

(ಆದಿಕಾಂಡ 2:23, 24)

1. ಈಕೆಯೆನ್ನ ಸ್ವಶರೀರ,

ಸ್ವಂತದಾಕೆ, ಎಲುಬು ನನ್ನ.

ದೇವದತ್ತ ಸಹಭಾಗಿ,

ನಾನು ಒಂಟಿಯಲ್ಲ,

ನಾವು ಒಂದು;

ಯೆಹೋವನು ಉದ್ದೇಶಿಸಿದಂತಾಗುವೆವು.

ನಾವೊಂದು ಕುಟುಂಬವೀಗ,

ಸತಿಪತಿ ನಾವು.

ದಿನಾಲೂ ಸೇವಕರಾಗಿದ್ದು,

ತೋರಿಸುವೆವು

ಅಮೋಘ ಪ್ರೀತಿಯನು.

ಕೊಟ್ಟ ಮಾತು ಮರೆಯೆವು,

ಹರ್ಷಕಾಲ ದಯಪಾಲಿಸು.

ಯೆಹೋವಗಾಗಲಿ ಘನ,

ಸದಾ ನೀನಾಗೆನ್ನ ಪ್ರಿಯೆ.

(ಆದಿ. 29:18; ಪ್ರಸಂ. 4:9, 10; 1 ಕೊರಿಂ. 13:8 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ