ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 2
  • ಯೆಹೋವನೇ, ನಿನಗೆ ಕೃತಜ್ಞರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನೇ, ನಿನಗೆ ಕೃತಜ್ಞರು
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಧನ್ಯವಾದ ಹೇಳಲು ನಾವು ಮರೆಯಬಾರದು
    ಮಹಾ ಬೋಧಕನಿಂದ ಕಲಿಯೋಣ
  • ಪ್ರಾರ್ಥನೆ ಒಂದು ಬೆಲೆಕಟ್ಟಲಾಗದ ವರ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ನಿನ್ನ ಸೇವೆಯಿಂದ ಬಾಳು ಚೆಂದ!
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಪಯನೀಯರ್‌ ಜೀವನ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 2

ಗೀತೆ 2

ಯೆಹೋವನೇ, ನಿನಗೆ ಕೃತಜ್ಞರು

(1 ಥೆಸಲೊನೀಕ 5:18)

1. ಯೆಹೋವನೇ, ಕೃತಜ್ಞರು ನಿನಗೆ,

ಅಮೂಲ್ಯ ಜ್ಯೋತಿ ನೀಡಿರೋದಕ್ಕೆ.

ಪ್ರಾರ್ಥನಾ ಸುಯೋಗ ಕೊಟ್ಟಿರೋದಕ್ಕೆ,

ಸಮೀಪಿಸುವ ಅವಕಾಶಕ್ಕೆ.

2. ಯೆಹೋವನೇ, ಕೃತಜ್ಞರು ನಿನಗೆ,

ನಿನ್ನ ಪುತ್ರನ ಕಳುಹಿದಕ್ಕೆ.

ನಂಬಿಕೇಲಿ ಲೋಕವ ಜೈಸಿದಕ್ಕೆ,

ನಿನ್ನ ಚಿತ್ತ ಮಾಡೋ ನಿರ್ದೇಶಕ್ಕೆ.

3. ಓ ದೇವರೇ, ಕೃತಜ್ಞರು ನಿನಗೆ,

ರಾಜ್ಯ ಘೋಷಿಸುವ ಸುಯೋಗಕ್ಕೆ.

ಭೂಕಷ್ಟಗಳ ನಿವಾರಿಸೋದಕ್ಕೆ,

ನಿನ್ನ ರಾಜ್ಯಾಶೀರ್ವಾದಗಳಿಗೆ.

(ಕೀರ್ತ. 50:14; 95:2; 147:7; ಕೊಲೊ. 3:15 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ