ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 18
  • ದೇವರ ನಿಷ್ಠಾ ಪ್ರೀತಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೇವರ ನಿಷ್ಠಾ ಪ್ರೀತಿ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ದೇವರ ನಿಷ್ಠೆಯ ಪ್ರೀತಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಯೆಹೋವ ಶಾಶ್ವತ ಪ್ರೀತಿ ತೋರಿಸೋ ದೇವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2021
  • ಬಾವಿಯ ಬಳಿ ಸ್ತ್ರೀಯೊಂದಿಗೆ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ನಿಮ್ಮ ಮಾತು ‘ಪ್ರೀತಿಪೂರ್ವಕ ದಯೆಯಿಂದ’ ಕೂಡಿರಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 18

ಗೀತೆ 18

ದೇವರ ನಿಷ್ಠಾ ಪ್ರೀತಿ

(ಯೆಶಾಯ 55:​1-3)

1. ನಿಷ್ಠೆಯ ಪ್ರೀತಿಯು,

ದೇವ ತಾನೇ ಪ್ರೀತಿಯು,

ದೇವರು ಪ್ರೀತಿಯಿಂದ

ಕೊಟ್ಟ ತನ್ನ ಪುತ್ರನ.

ನಾವು ನೀತಿ, ಜೀವವ

ಪಡೆಯ ಕಳುಹಿದ.

(ಪಲ್ಲವಿ)

ಓ ಬಾಯಾರಿದವರೇ,

ಜೀವಜಲಕ್ಕೆ ಬನ್ನಿ.

ಉಚಿತ ಕುಡಿಯಿರಿ,

ದೇವಪ್ರೀತಿ ನೋಡಿ.

2. ನಿಷ್ಠೆಯ ಪ್ರೀತಿಯು,

ಬಿಂಬಿಸುತೆ ಸೃಷ್ಟಿಯು,

ಕ್ರಿಸ್ತಗೆ ರಾಜ್ಯ ಕೊಟ್ಟು,

ಪೂರೈಸಿ ಕರಾರನ್ನು,

ಪ್ರೀತಿಯ ತೋರಿದನು.

ಇಗೋ, ಇಲ್ಲಿ ರಾಜ್ಯವು!

(ಪಲ್ಲವಿ)

ಓ ಬಾಯಾರಿದವರೇ,

ಜೀವಜಲಕ್ಕೆ ಬನ್ನಿ.

ಉಚಿತ ಕುಡಿಯಿರಿ,

ದೇವಪ್ರೀತಿ ನೋಡಿ.

3. ನಿಷ್ಠೆಯ ಪ್ರೀತಿಯು,

ಪ್ರೇರಿಸಲಿ ನಮ್ಮನ್ನು,

ದೀನರಿಗೆ ಹೇಳಲು,

ನೀತಿಯ ಹುಡುಕಲು,

ದೇವಭಯ ತೋರಿಸ,

ಸಾಂತ್ವನವ ಹಬ್ಬಿಸ.

(ಪಲ್ಲವಿ)

ಓ ಬಾಯಾರಿದವರೇ,

ಜೀವಜಲಕ್ಕೆ ಬನ್ನಿ.

ಉಚಿತ ಕುಡಿಯಿರಿ,

ದೇವಪ್ರೀತಿ ನೋಡಿ.

(ಕೀರ್ತ. 33:5; 57:10; ಎಫೆ. 1:7 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ