ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • snnw ಗೀತೆ 146
  • ನನಗೂ ಮಾಡಿದಂತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನನಗೂ ಮಾಡಿದಂತೆ
  • ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಅನುರೂಪ ಮಾಹಿತಿ
  • ವಿನಮ್ರನ ಪ್ರಾರ್ಥನೆ
    ಯೆಹೋವನಿಗೆ ಹಾಡಿರಿ
  • ಯೆಹೋವ ಕೊಡು ಧೈರ್ಯ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಸಂಕಷ್ಟದಲ್ಲಿರುವವರಿಗೆ ಸಾಂತ್ವನ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಯೆಹೋವನ ಸ್ನೇಹಪರ ಮನವಿ:“ನನ್ನ ಮಗನೇ, ವಿವೇಕಿಯಾಗಿರು”
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
snnw ಗೀತೆ 146

ಗೀತೆ 146

ನನಗೂ ಮಾಡಿದಂತೆ

ಮುದ್ರಿತ ಸಂಚಿಕೆ

(ಮತ್ತಾಯ 25:34-40)

  1. ಅಭಿಷಿಕ್ತರಿಗೆ ಮಹಾ ಸಮೂಹವು

    ತೋರುತ್ತದೆ ಪ್ರೀತಿ ಕೊನೆವರೆಗೂ.

    ಸ್ನೇಹದ ಈ ನಡೆಯ

    ಯೇಸು ಮರೆಯ

    ಮಾಡುತ್ತಾನೆ ಅದನ್ನು ಆತ ಮಾನ್ಯ.

    (ಪಲ್ಲವಿ)

    “ನೀವು ಅವರಿಗೆ ಮಾಡಿದ್ದೆಲ್ಲವೂ

    ನೀವು ನನಗೂ ಮಾಡಿ ದಂತಾಯಿತು.

    ನಿಮ್ಮ ಒಲವು ಅವರ ಬಲವು

    ನೀವವರಿಗೆ ಮಾಡಿದ್ದೆಲ್ಲವೂ

    ನೀವು ನನಗೂ ಮಾಡಿದಂತಾಯಿತು.”

  2. “ನಾ ಹಸಿದಿದ್ದಾಗ ನಾ ಬಾಯಾರಿದ್ದಾಗ

    ಕೈದೆರೆದು ನೀವು ಕೊಟ್ಟಿರೆನಗೆ.”

    “ಹೇಳು ಸ್ವಾಮಿ ನಾವೆಂದು

    ಕೊಟ್ಟೆವು ನಿಂಗೆ?”

    ಎಂದಾಗ ಯೇಸು ಹೇಳುವನು ಹೀಗೆ:

    (ಪಲ್ಲವಿ)

    “ನೀವು ಅವರಿಗೆ ಮಾಡಿದ್ದೆಲ್ಲವೂ

    ನೀವು ನನಗೂ ಮಾಡಿ ದಂತಾಯಿತು.

    ನಿಮ್ಮ ಒಲವು ಅವರ ಬಲವು

    ನೀವವರಿಗೆ ಮಾಡಿದ್ದೆಲ್ಲವೂ

    ನೀವು ನನಗೂ ಮಾಡಿದಂತಾಯಿತು.”

  3. ನೀವು ಹೆಗಲಿಗೆ ಹೆಗಲನ್ನು ಕೊಟ್ಟು

    ಶ್ರಮಿಸಿದಿರಿ ರಾಜ್ಯವ ಮುಂದಿಟ್ಟು.

    ಕೊಡಲು ಬಹುಮಾನ

    ಕಾದಿದೆ ಮನ

    ಅದು ಭೂಮೀಲಿ ಅನಂತ ಜೀವನ.

    (ಪಲ್ಲವಿ)

    “ನೀವು ಅವರಿಗೆ ಮಾಡಿದ್ದೆಲ್ಲವೂ

    ನೀವು ನನಗೂ ಮಾಡಿ ದಂತಾಯಿತು.

    ನಿಮ್ಮ ಒಲವು ಅವರ ಬಲವು

    ನೀವವರಿಗೆ ಮಾಡಿದ್ದೆಲ್ಲವೂ

    ನೀವು ನನಗೂ ಮಾಡಿದಂತಾಯಿತು.”

(ಜ್ಞಾನೋ. 19:17; ಮತ್ತಾ. 10:40-42; 2 ತಿಮೊ. 1:16,17 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ