ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 18
  • ವಿಮೋಚನಾ ಬಲಿಗಾಗಿ ಚಿರಋಣಿ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಿಮೋಚನಾ ಬಲಿಗಾಗಿ ಚಿರಋಣಿ!
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ವಿಮೋಚನಾ ಮೌಲ್ಯಕ್ಕಾಗಿ ಕೃತಜ್ಞತೆ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಕೊಟ್ಟೆ ನೀ ಮಗನ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ನಂ ಖುಷಿಗೆ ಕಾರಣ ಯೆಹೋವ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಕೊಟ್ಟೆ ನೀ ಮಗನ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 18

ಗೀತೆ 18

ವಿಮೋಚನಾ ಬಲಿಗಾಗಿ ಚಿರಋಣಿ!

(ಲೂಕ 22:20)

  1. 1. ಯೆಹೋವ ದೇವನೇ

    ನಿನ್ನ ಮುಂದೆ ಈಗ

    ಸ್ತುತಿಸಿ ನಿಲ್ಲೋಕೆ

    ಕಾರಣ ಪ್ರೀತಿ ತಾನೇ!

    ನಿನ್ನ ಪ್ರೀತಿ ಕುಮಾರನ

    ಜೀವ ನೀಡಿ,

    ತೋರಿಸಿದೆ ದಯೆಯ

    ನಮ್ಮನು ಕಾಪಾಡಿ.

    (ಪಲ್ಲವಿ)

    ಕೊಟ್ಟೆ ನೀ ಯೇಸು ಪ್ರಾಣವ

    ಉಳಿಸಿದೆ ಈ ಜೀವವ

    ಚಿರಋಣಿ ನಾವು ಎಂದಿಗೂ

    ಈ ಬಲಿಗಾಗಿ!

  2. 2. ಯೆಹೋವ ದೇವನೇ

    ನಿನ್ನ ಕುಮಾರನು,

    ತೆರೆದ ಅನಂತ ಜೀವದ

    ಬಾಗಿಲನು.

    ನಿರೀಕ್ಷೆಯನ್ನು ನೀಡಿದ

    ತೋರಿ ಮಾರ್ಗ,

    ಕಾಪಾಡುವ ಈ ಲೋಕದಿಂದ

    ಅತಿ ಬೇಗ

    (ಪಲ್ಲವಿ)

    ಕೊಟ್ಟೆ ನೀ ಯೇಸು ಪ್ರಾಣವ

    ಉಳಿಸಿದೆ ಈ ಜೀವವ

    ಚಿರಋಣಿ ನಾವು ಎಂದಿಗೂ

    ಈ ಬಲಿಗಾಗಿ!

(ಇಬ್ರಿ. 9:13, 14; 1 ಪೇತ್ರ 1:18, 19 ಸಹ ನೋಡಿ)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ