ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 28
  • ಹೊಸ ಕೀರ್ತನೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಹೊಸ ಕೀರ್ತನೆ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಶಾಶ್ವತ ಜೀವ-ಅತಿ ಬೇಗ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಕೊಟ್ಟೆ ನೀ ಮಗನ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಅನಂತ ಜೀವನ—ಕಟ್ಟಕಡೆಗೂ!
    ಯೆಹೋವನಿಗೆ ಹಾಡಿರಿ
  • ಕೊಟ್ಟೆ ನೀ ಮಗನ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 28

ಗೀತೆ 28

ಹೊಸ ಕೀರ್ತನೆ

(ಕೀರ್ತನೆ 98)

1. ಹಾಡಿ ದೇವಗೆ ಹೊಚ್ಚ ಹೊಸ ಗೀತೆಯನು,

ಹೇಳಿ ಗತ, ಭಾವೀ ಕಾರ್ಯಾದಿಗಳನ್ನು.

ಆತ ಪ್ರಬಲ ವಿಜಯಶಾಲಿ ದೇವರು.

ನೀತಿ ನ್ಯಾಯದಿಂದ ಮಾಡುವನು ತೀರ್ಪು.

(ಪಲ್ಲವಿ)

ಹಾಡಿರಿ!

ಹೊಸ ಕೀರ್ತನೆಯ!

ಹಾಡಿರಿ!

ಯೆಹೋವ ಅರಸ.

2. ಮಾಡಿ ಜೈಘೋಷ, ಹರ್ಷದಿ ಮಹಾರಾಜಗೆ!

ನಾಮವ ಸ್ತುತಿಸಿ, ಹಾಡಿ ಹರ್ಷಗೀತೆ.

ಕರ್ತನ ಸನ್ನಿಧಿ ಜನಸ್ತೋಮ ಹಾಡಲಿ

ತುತೂರಿ ಕಿನ್ನರಿ ಕೊಂಬನ್ನು ಮೇಳಿಸಿ.

(ಪಲ್ಲವಿ)

ಹಾಡಿರಿ!

ಹೊಸ ಕೀರ್ತನೆಯ!

ಹಾಡಿರಿ!

ಯೆಹೋವ ಅರಸ.

3. ಹಾಡು ಸಮುದ್ರ, ಜಲರಾಶಿಯ ಸಮೇತ.

ಭೂಸೃಷ್ಟಿಯ ಜೊತೆ ಸ್ವರವೆತ್ತಿ ಗೀತ,

ನದಿ ಹರ್ಷಿಸಿ ಹೊಡೆಯಲಿ ಚಪ್ಪಾಳೆಯ,

ಗುಡ್ಡ ಬೆಟ್ಟಗಳು ಹಾಡಲಿ ಸ್ತೋತ್ರವ.

(ಪಲ್ಲವಿ)

ಹಾಡಿರಿ!

ಹೊಸ ಕೀರ್ತನೆಯ!

ಹಾಡಿರಿ!

ಯೆಹೋವ ಅರಸ.

(ಕೀರ್ತ. 96:1; 149:1; ಯೆಶಾ. 42:10 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ