ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 55
  • ಅನಂತ ಜೀವನ—ಕಟ್ಟಕಡೆಗೂ!

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅನಂತ ಜೀವನ—ಕಟ್ಟಕಡೆಗೂ!
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಶಾಶ್ವತ ಜೀವ-ಅತಿ ಬೇಗ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಹೊಸ ಕೀರ್ತನೆ
    ಯೆಹೋವನಿಗೆ ಹಾಡಿರಿ
  • ಕೊಟ್ಟೆ ನೀ ಮಗನ
    ಯೆಹೋವನಿಗೆ ಹಾಡಿರಿ-ಹೊಸ ಹಾಡುಗಳು
  • ಕೊಟ್ಟೆ ನೀ ಮಗನ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 55

ಗೀತೆ 55

ಅನಂತ ಜೀವನ—ಕಟ್ಟಕಡೆಗೂ!

(ಯೋಹಾನ 3:16)

1. ಮನದಿ ಭಾವಿಸಿರಿ,

ಐಕ್ಯವಾಸಿ ಜನರ.

ದುಃಖ ದಾಟಿ, ಸುಶಾಂತಿ,

ಇಲ್ಲ ಬೇನೆ, ಬಾಷ್ಪ.

(ಪಲ್ಲವಿ)

ಹರ್ಷದಿ ಹಾಡಿರಿ!

ಪಾಲಿಗರಾಗಿರಿ.

ಹೇಳುವಿರಿ ಆ ದಿನ

‘ಅನಂತ ಜೀವನ.’

2. ಆ ದಿನ ವೃದ್ಧರೆಲ್ಲ

ಆಗೋರು ಯುವ ಜನ.

ಕ್ಲೇಶವಿಲ್ಲ ಆವಾಗ

ಭಯ, ಕಣ್ಣೀರಿಲ್ಲ.

(ಪಲ್ಲವಿ)

ಹರ್ಷದಿ ಹಾಡಿರಿ!

ಪಾಲಿಗರಾಗಿರಿ.

ಹೇಳುವಿರಿ ಆ ದಿನ

‘ಅನಂತ ಜೀವನ.’

3. ಪರದೈಸ್‌ ಸುಖಕರ,

ಹಾಡೋಣ ದೇವ ಘನ.

ಪ್ರತಿದಿನ ಹೇಳೋಣ

‘ಕೃತಜ್ಞರು’ ದೇವಾ.

(ಪಲ್ಲವಿ)

ಹರ್ಷದಿ ಹಾಡಿರಿ!

ಪಾಲಿಗರಾಗಿರಿ.

ಹೇಳುವಿರಿ ಆ ದಿನ

‘ಅನಂತ ಜೀವನ.’

(ಯೋಬ 33:25; ಕೀರ್ತ. 72:7; ಪ್ರಕ. 21:4 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ