ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sn ಗೀತೆ 71
  • ಪವಿತ್ರಾತ್ಮವೆಂಬ ದೇವರ ವರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪವಿತ್ರಾತ್ಮವೆಂಬ ದೇವರ ವರ
  • ಯೆಹೋವನಿಗೆ ಹಾಡಿರಿ
  • ಅನುರೂಪ ಮಾಹಿತಿ
  • ಪವಿತ್ರಾತ್ಮದ ಮಾರ್ಗದರ್ಶನೆ ಏಕೆ ಅತ್ಯಾವಶ್ಯಕ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2011
  • ಯೆಹೋವನ ಪವಿತ್ರಾತ್ಮ ವರ
    ಕಾವಲಿನಬುರುಜು—1992
  • ಪವಿತ್ರಾತ್ಮ ನಮ್ಮ ಬದುಕಿಗೆ ಅವಶ್ಯವಾಗಿ ಬೇಕಾಗಿರುವ ಶಕ್ತಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2010
  • ‘ಪವಿತ್ರಾತ್ಮದ ಹೆಸರಿನಲ್ಲಿ’
    ಕಾವಲಿನಬುರುಜು—1992
ಇನ್ನಷ್ಟು
ಯೆಹೋವನಿಗೆ ಹಾಡಿರಿ
sn ಗೀತೆ 71

ಗೀತೆ 71

ಪವಿತ್ರಾತ್ಮವೆಂಬ ದೇವರ ವರ

(ಲೂಕ 11:13)

1. ಪ್ರಿಯ ಯೆಹೋವ, ಕೃಪಾಳು ಪಿತ,

ನೀ ಶ್ರೇಷ್ಠ ನಮ್ಮ ಹೃದಕ್ಕಿಂತ.

ಇಳಿಸೆಮ್ಮ ಹೊರೆ, ಸಂಕಟವ,

ಕೊಡಪ್ಪಾ, ನಿನ್ನಾತ್ಮದ ಸಾಂತ್ವನ.

2. ಅಪ್ಪಾ, ನಾವೆಲ್ಲ ಅಸಂಪೂರ್ಣರು,

ಸರಿ ಮಾರ್ಗ ತಪ್ಪಿದವರು.

ದೇವಾ, ನಮ್ಮ ಮೊರೆಯನ್ನಾಲಿಸು,

ನಡೆಸಲಿ ನಿನ್ನಾತ್ಮ ನಮ್ಮನು.

3. ನಾವು ದಣಿದು ಕುಗ್ಗಿಹೋದಾಗ,

ನಿನ್ನಾತ್ಮ ಕೊಡಲಿ ಚೈತನ್ಯ.

ಹದ್ದಿನಂತೆ ಹಾರಲು ಶಕ್ತಿಯ

ಕೊಡಪ್ಪಾ, ಪವಿತ್ರಾತ್ಮ ಮುಖೇನ.

(ಕೀರ್ತ. 51:11; ಯೋಹಾ. 14:26; ಅ. ಕಾ. 9:31 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ