ಚೌಕ 9ಎ
ಯೆಹೋವನು ಕೊಟ್ಟ ಮಾತಿನಂತೆ ನಡೀತಾನೆ—ಹಿಂದಿನ ಕಾಲದಲ್ಲಿ
1. ವಿಗ್ರಹಾರಾಧನೆ ಇರಲ್ಲ
2. ಫಲವತ್ತಾದ ಸ್ವಂತ ದೇಶಕ್ಕೆ ವಾಪಸ್ ಹೋಗ್ತಾರೆ
3. ಯೆಹೋವನಿಗೆ ಮೆಚ್ಚಿಕೆಯಾಗೋ ಬಲಿಗಳನ್ನ ಅರ್ಪಿಸ್ತಾರೆ
4. ನಂಬಿಗಸ್ತ ಪುರುಷರು ಕುರುಬರಾಗಿ ಮುಂದಾಳುತ್ವ ವಹಿಸ್ತಾರೆ
5. ದೇವರ ಆಲಯದಲ್ಲಿ ಐಕ್ಯತೆಯಿಂದ ಆರಾಧಿಸ್ತಾರೆ