ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwbq ಲೇಖನ 54
  • ಸಾವು ಯಾಕೆ ಬರುತ್ತದೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಾವು ಯಾಕೆ ಬರುತ್ತದೆ?
  • ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೈಬಲ್‌ ಕೊಡುವ ಉತ್ತರ
  • ಯೇಸು ರಕ್ಷಿಸುತ್ತಾನೆ—ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಮೊದಲ ಪಾಪ ಯಾವುದು?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
  • ಯೇಸು ಏಕೆ ಕಷ್ಟಗಳನ್ನು ಅನುಭವಿಸಿ ಸತ್ತನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಪಾಪವು ಇನ್ನಿಲ್ಲದಿರುವಾಗ
    ಕಾವಲಿನಬುರುಜು—1997
ಇನ್ನಷ್ಟು
ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ijwbq ಲೇಖನ 54

ಸಾವು ಯಾಕೆ ಬರುತ್ತದೆ?

ಬೈಬಲ್‌ ಕೊಡುವ ಉತ್ತರ

ನಮಗೆ ತುಂಬ ಬೇಕಾದವರು, ಇಷ್ಟ ಆದವರು ಸತ್ತಾಗ ಸಾಮಾನ್ಯವಾಗಿ ನಮ್ಮ ಮನಸ್ಸಲ್ಲಿ ಬರುವ ಒಂದು ಪ್ರಶ್ನೆ ‘ಸಾವು ಯಾಕೆ ಬರುತ್ತೆ?’ ಬೈಬಲ್‌ ಏನು ಹೇಳುತ್ತದೆ ನೋಡಿ, “ಸಾವನ್ನ ತರೋ ಮುಳ್ಳು ಪಾಪವಾಗಿದೆ.”—1 ಕೊರಿಂಥ 15:56.

ಯಾಕೆ ಜನರೆಲ್ಲ ಪಾಪಮಾಡಿ ಸಾಯುತ್ತಾರೆ?

ಮೊದಲ ಮನುಷ್ಯರಾದ ಆದಾಮ ಮತ್ತು ಹವ್ವ ದೇವರ ವಿರುದ್ಧ ಪಾಪ ಮಾಡಿದ್ದಕ್ಕೇ ಸತ್ತುಹೋದರು. (ಆದಿಕಾಂಡ 3:17-19) ‘ಜೀವದ ಮೂಲನಾದ’ ದೇವರ ವಿರುದ್ಧ ಅವರು ದಂಗೆ ಎದ್ದ ಕಾರಣ ಮರಣದಂಡನೆ ಅನುಭವಿಸಲೇಬೇಕಾಯಿತು.—ಕೀರ್ತನೆ 36:9; ಆದಿಕಾಂಡ 2:17.

ಆದಾಮ ತನ್ನಲ್ಲಿದ್ದ ಪಾಪ ಅನ್ನೋ ಕೊರತೆಯನ್ನು ಅವನ ಮಕ್ಕಳು ಮೊಮ್ಮಕ್ಕಳಿಗೆ ಹೀಗೆ ಎಲ್ಲರಿಗೆ ದಾಟಿಸಿದ. “ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು. ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.” (ರೋಮನ್ನರಿಗೆ 5:12) ಪಾಪ ಮಾಡುವುದರಿಂದನೇ ಎಲ್ಲರೂ ಸಾಯುತ್ತಾರೆ.—ರೋಮನ್ನರಿಗೆ 3:23.

ಸಾವನ್ನು ಯಾರು ತೆಗೆದುಹಾಕುತ್ತಾರೆ?

ದೇವರು ‘ಮರಣವನ್ನ ಶಾಶ್ವತವಾಗಿ ಅಳಿಸಿಹಾಕುತ್ತಾನೆ’ ಎಂದು ಮಾತುಕೊಟ್ಟಿದ್ದಾನೆ. (ಯೆಶಾಯ 25:8, ಪಾದಟಿಪ್ಪಣಿ) ದೇವರು ಸಾವನ್ನು ತೆಗೆದುಹಾಕಲಿಕ್ಕಾಗಿ ಅದಕ್ಕೆ ಕಾರಣವಾದ ಪಾಪವನ್ನು ಮೊದಲು ಕಿತ್ತು ಹಾಕುತ್ತಾನೆ. ಇದನ್ನು ಯೇಸು ಕ್ರಿಸ್ತನ ಮೂಲಕ ಮಾಡುತ್ತಾನೆ. ಯೇಸು “ಲೋಕದ ಪಾಪವನ್ನ ತೆಗೆದುಹಾಕ್ತಾನೆ.”—ಯೋಹಾನ 1:29; 1 ಯೋಹಾನ 1:7.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ