ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 11
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವನನ್ನ ಆಶ್ರಯಿಸೋದು

        • “ಯೆಹೋವ ತನ್ನ ಪವಿತ್ರ ಆಲಯದಲ್ಲಿ ಇದ್ದಾನೆ” (4)

        • ಹಿಂಸೆಯನ್ನ ಪ್ರೀತಿಸೋರನ್ನ ದೇವರು ದ್ವೇಷಿಸ್ತಾನೆ (5)

ಕೀರ್ತನೆ 11:1

ಮಾರ್ಜಿನಲ್ ರೆಫರೆನ್ಸ್

  • +2ಪೂರ್ವ 14:11; ಕೀರ್ತ 7:1; 56:11

ಕೀರ್ತನೆ 11:3

ಪಾದಟಿಪ್ಪಣಿ

  • *

    ಅಥವಾ “ನ್ಯಾಯದ ಅಸ್ತಿವಾರನೇ.”

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 18

    5/15/2005, ಪು. 32

ಕೀರ್ತನೆ 11:4

ಪಾದಟಿಪ್ಪಣಿ

  • *

    ಅಥವಾ “ಪ್ರಕಾಶಿಸ್ತಾ.”

ಮಾರ್ಜಿನಲ್ ರೆಫರೆನ್ಸ್

  • +ಮೀಕ 1:2; ಹಬ 2:20
  • +2ಪೂರ್ವ 20:6; ಕೀರ್ತ 103:19; ಪ್ರಕ 4:2, 3
  • +2ಪೂರ್ವ 16:9; ಜ್ಞಾನೋ 15:3; ಜೆಕ 4:10; ಇಬ್ರಿ 4:13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/15/2008, ಪು. 3-7

ಕೀರ್ತನೆ 11:5

ಮಾರ್ಜಿನಲ್ ರೆಫರೆನ್ಸ್

  • +ಆದಿ 6:5; 7:1
  • +ಜ್ಞಾನೋ 3:31; 6:16, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 53

    “ದೇವರ ಪ್ರೀತಿ”, ಪು. 92-94

    ಕಾವಲಿನಬುರುಜು,

    6/1/2007, ಪು. 6-7

    9/15/2005, ಪು. 29

    ಎಚ್ಚರ!,

    6/8/1997, ಪು. 8

ಕೀರ್ತನೆ 11:6

ಪಾದಟಿಪ್ಪಣಿ

  • *

    ಬಹುಶಃ, “ಉರಿಯೋ ಕೆಂಡಗಳ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 19:24; ಯೆಹೆ 38:22

ಕೀರ್ತನೆ 11:7

ಪಾದಟಿಪ್ಪಣಿ

  • *

    ಅಥವಾ “ಆತನ ಮೆಚ್ಚುಗೆಯನ್ನ ಅನುಭವಿಸ್ತಾರೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:4
  • +ಕೀರ್ತ 146:8
  • +ಯೋಬ 36:7; ಕೀರ್ತ 34:15; 1ಪೇತ್ರ 3:12

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 11:12ಪೂರ್ವ 14:11; ಕೀರ್ತ 7:1; 56:11
ಕೀರ್ತ. 11:4ಮೀಕ 1:2; ಹಬ 2:20
ಕೀರ್ತ. 11:42ಪೂರ್ವ 20:6; ಕೀರ್ತ 103:19; ಪ್ರಕ 4:2, 3
ಕೀರ್ತ. 11:42ಪೂರ್ವ 16:9; ಜ್ಞಾನೋ 15:3; ಜೆಕ 4:10; ಇಬ್ರಿ 4:13
ಕೀರ್ತ. 11:5ಆದಿ 6:5; 7:1
ಕೀರ್ತ. 11:5ಜ್ಞಾನೋ 3:31; 6:16, 17
ಕೀರ್ತ. 11:6ಆದಿ 19:24; ಯೆಹೆ 38:22
ಕೀರ್ತ. 11:7ಧರ್ಮೋ 32:4
ಕೀರ್ತ. 11:7ಕೀರ್ತ 146:8
ಕೀರ್ತ. 11:7ಯೋಬ 36:7; ಕೀರ್ತ 34:15; 1ಪೇತ್ರ 3:12
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 11:1-7

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಕೀರ್ತನೆ.

11 ನಾನು ಯೆಹೋವನನ್ನೇ ಆಶ್ರಯಿಸಿದ್ದೀನಿ.+

ಹಾಗಿರುವಾಗ ನೀವು ನನಗೆ ಯಾಕೆ ಹೀಗೆ ಹೇಳ್ತೀರ:

“ಹಕ್ಕಿ ತರ ನಿನ್ನ ಬೆಟ್ಟಕ್ಕೆ ಓಡಿಹೋಗು!

 2 ಕತ್ತಲೆಯಲ್ಲಿ ಬಚ್ಚಿಟ್ಕೊಂಡು ಪ್ರಾಮಾಣಿಕ ಹೃದಯದ ಜನ್ರ ಮೇಲೆ ಬಾಣ ಬಿಡೋಕೆ,

ಕೆಟ್ಟವರು ಹೇಗೆ ಬಿಲ್ಲನ್ನ ಬಗ್ಗಿಸಿದ್ದಾರೆ ನೋಡು,

ಹೇಗೆ ತಮ್ಮ ಬಾಣಗಳನ್ನ ಗುರಿಯಿಟ್ಟಿದ್ದಾರೆ ನೋಡು.

 3 ಅಸ್ತಿವಾರನೇ* ಅಲ್ಲಾಡಿದಾಗ,

ನೀತಿವಂತನಿಗೆ ಏನು ಮಾಡೋಕೆ ಆಗುತ್ತೆ?”

 4 ಯೆಹೋವ ತನ್ನ ಪವಿತ್ರ ಆಲಯದಲ್ಲಿ ಇದ್ದಾನೆ.+

ಯೆಹೋವನ ಸಿಂಹಾಸನ ಸ್ವರ್ಗದಲ್ಲಿದೆ.+

ಆತನ ಕಣ್ಣು ಮನುಷ್ಯರನ್ನ ನೋಡುತ್ತೆ.

ಗಮನಿಸ್ತಾ* ಅವ್ರನ್ನ ಪರೀಕ್ಷಿಸುತ್ತೆ.+

 5 ಯೆಹೋವ ಒಳ್ಳೆಯವನನ್ನೂ ಕೆಟ್ಟವನನ್ನೂ ಪರೀಕ್ಷಿಸ್ತಾನೆ,+

ಹಿಂಸೆಯನ್ನ ಪ್ರೀತಿಸೋ ಜನ್ರನ್ನ ದ್ವೇಷಿಸ್ತಾನೆ.+

 6 ಕೆಟ್ಟವನ ಮೇಲೆ ಪಾಶಗಳ* ಮಳೆಯನ್ನೇ ಸುರಿಸ್ತಾನೆ,

ಅವ್ರಿಗೆ ಬೆಂಕಿ, ಗಂಧಕ+ ಮತ್ತು ಬಿಸಿಗಾಳಿಯಿಂದ ಶಿಕ್ಷೆ ಕೊಡ್ತಾನೆ.

 7 ಯೆಹೋವ ನೀತಿವಂತನು.+ ಹಾಗಾಗಿ ಆತನು ಒಳ್ಳೇದನ್ನೇ ಪ್ರೀತಿಸ್ತಾನೆ.+

ಪ್ರಾಮಾಣಿಕ ಹೃದಯದ ಜನ್ರು ಆತನ ಮುಖವನ್ನ ನೋಡ್ತಾರೆ.*+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ