ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಯೆಹೋವನಲ್ಲಿ ಭರವಸೆ ಇಡೋ ರಾಜನಿಗೆ ಸಿಗೋ ಆಶೀರ್ವಾದ

        • ದೀರ್ಘ ಆಯಸ್ಸು ಸಿಗುತ್ತೆ (4)

        • ದೇವರ ಶತ್ರುಗಳು ಸೋಲ್ತಾರೆ (8-12)

ಕೀರ್ತನೆ 21:1

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 63:11
  • +ಕೀರ್ತ 28:7

ಕೀರ್ತನೆ 21:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 2:8; 20:4

ಕೀರ್ತನೆ 21:3

ಪಾದಟಿಪ್ಪಣಿ

  • *

    ಅಥವಾ “ಪರಿಷ್ಕರಿಸಿದ.”

ಮಾರ್ಜಿನಲ್ ರೆಫರೆನ್ಸ್

  • +2ಸಮು 12:30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 18

ಕೀರ್ತನೆ 21:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 13:3; 61:6

ಕೀರ್ತನೆ 21:5

ಮಾರ್ಜಿನಲ್ ರೆಫರೆನ್ಸ್

  • +2ಸಮು 7:8, 9

ಕೀರ್ತನೆ 21:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 72:17
  • +ಕೀರ್ತ 16:11; 45:7

ಕೀರ್ತನೆ 21:7

ಮಾರ್ಜಿನಲ್ ರೆಫರೆನ್ಸ್

  • +1ಸಮು 30:6
  • +ಕೀರ್ತ 16:8

ಕೀರ್ತನೆ 21:9

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:22; ಕೀರ್ತ 110:5; ಮಲಾ 4:1

ಕೀರ್ತನೆ 21:10

ಪಾದಟಿಪ್ಪಣಿ

  • *

    ಅಕ್ಷ. “ಫಲವನ್ನ.”

ಕೀರ್ತನೆ 21:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:16
  • +ಕೀರ್ತ 2:1

ಕೀರ್ತನೆ 21:12

ಪಾದಟಿಪ್ಪಣಿ

  • *

    ಅಕ್ಷ. “ಅವರ ಮುಖಗಳಿಗೆ.”

  • *

    ಅಕ್ಷ. “ಬಿಲ್ಲಿನ ತಂತಿಗಳು.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 9:3; 56:9

ಕೀರ್ತನೆ 21:13

ಪಾದಟಿಪ್ಪಣಿ

  • *

    ಅಕ್ಷ. “ಸಂಗೀತ ರಚಿಸ್ತೀವಿ.”

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 21:1ಕೀರ್ತ 63:11
ಕೀರ್ತ. 21:1ಕೀರ್ತ 28:7
ಕೀರ್ತ. 21:2ಕೀರ್ತ 2:8; 20:4
ಕೀರ್ತ. 21:32ಸಮು 12:30
ಕೀರ್ತ. 21:4ಕೀರ್ತ 13:3; 61:6
ಕೀರ್ತ. 21:52ಸಮು 7:8, 9
ಕೀರ್ತ. 21:6ಕೀರ್ತ 72:17
ಕೀರ್ತ. 21:6ಕೀರ್ತ 16:11; 45:7
ಕೀರ್ತ. 21:71ಸಮು 30:6
ಕೀರ್ತ. 21:7ಕೀರ್ತ 16:8
ಕೀರ್ತ. 21:9ಧರ್ಮೋ 32:22; ಕೀರ್ತ 110:5; ಮಲಾ 4:1
ಕೀರ್ತ. 21:11ಕೀರ್ತ 34:16
ಕೀರ್ತ. 21:11ಕೀರ್ತ 2:1
ಕೀರ್ತ. 21:12ಕೀರ್ತ 9:3; 56:9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 21:1-13

ಕೀರ್ತನೆ

ಗಾಯಕರ ನಿರ್ದೇಶಕನಿಗೆ ಸೂಚನೆ: ದಾವೀದನ ಮಧುರ ಗೀತೆ.

21 ಯೆಹೋವನೇ! ನಿನ್ನ ಶಕ್ತಿಯಿಂದ ರಾಜ ಖುಷಿಪಡ್ತಾನೆ,+

ನಿನ್ನ ರಕ್ಷಣೆಯಿಂದ ತುಂಬ ಸಂತೋಷಪಡ್ತಾನೆ!+

 2 ನೀನು ಅವನ ಮನಸ್ಸಲ್ಲಿರೋ ಬಯಕೆಯನ್ನ ನಿಜ ಮಾಡ್ತೀಯ,+

ಅವನ ತುಟಿಗಳ ಕೋರಿಕೆಯನ್ನ ನೆರವೇರಿಸ್ತೀಯ. (ಸೆಲಾ)

 3 ತುಂಬ ಆಶೀರ್ವಾದಗಳ ಜೊತೆ ನೀನು ಅವನನ್ನ ಭೇಟಿಮಾಡ್ತೀಯ,

ಅವನ ತಲೆ ಮೇಲೆ ಅಪ್ಪಟ* ಚಿನ್ನದ ಕಿರೀಟ ಇಡ್ತೀಯ.+

 4 ಅವನು ನಿನ್ನ ಹತ್ರ ಜೀವ ಕೇಳಿಕೊಂಡ, ನೀನು ಅದನ್ನ ಅವನಿಗೆ ಕೊಟ್ಟೆ,+

ಅವನಿಗೆ ದೀರ್ಘ ಆಯುಷ್ಯವನ್ನ, ಶಾಶ್ವತ ಜೀವವನ್ನ ಕೊಟ್ಟೆ.

 5 ಅವನನ್ನ ಬಿಡಿಸೋಕೆ ನೀನು ಮಾಡೋ ಕೆಲಸಗಳು ಅವನಿಗೆ ಗೌರವ ತರುತ್ತೆ,+

ಘನತೆ, ವೈಭವವನ್ನ ನೀನು ಅವನಿಗೆ ಕೊಡ್ತೀಯ.

 6 ಯಾವಾಗ್ಲೂ ಅವನಿಗೆ ಆಶೀರ್ವಾದ ಸಿಗೋ ತರ ಮಾಡ್ತೀಯ,+

ನೀನು ಅವನ ಜೊತೆ ಇದ್ದು ಅವನಿಗೆ ಖುಷಿ ಕೊಡ್ತೀಯ.+

 7 ಯಾಕಂದ್ರೆ ರಾಜ ಯೆಹೋವನಲ್ಲಿ ಭರವಸೆ ಇಟ್ಟಿದ್ದಾನೆ.+

ಸರ್ವೋನ್ನತನ ಶಾಶ್ವತ ಪ್ರೀತಿಯಿಂದಾಗಿ ಅವನು ಯಾವತ್ತೂ ಕದಲಲ್ಲ.+

 8 ನಿನ್ನ ಶತ್ರುಗಳನ್ನೆಲ್ಲ ನಿನ್ನ ಕೈ ಹುಡುಕುತ್ತೆ,

ನಿನ್ನನ್ನ ದ್ವೇಷಿಸೋರನ್ನ ನಿನ್ನ ಬಲಗೈ ಶೋಧಿಸುತ್ತೆ.

 9 ನೀನು ಬರೋವಾಗ ಅವರು ಉರಿಯೋ ಕುಲುಮೆಯಲ್ಲಿ ನಾಶವಾಗೋ ವಸ್ತುಗಳ ತರ ನಾಶವಾಗ್ತಾರೆ.

ಯೆಹೋವ ತನ್ನ ಕೋಪದಿಂದ ಅವರನ್ನ ನುಂಗಿಬಿಡ್ತಾನೆ. ಬೆಂಕಿ ಅವರನ್ನ ಸುಟ್ಟುಬಿಡುತ್ತೆ.+

10 ಅವರ ವಂಶದವರನ್ನ* ನೀನು ಭೂಮಿಯಿಂದ ಅಳಿಸಿಹಾಕ್ತೀಯ.

ಅವರ ಸಂತತಿಯನ್ನ ಮನುಷ್ಯರ ಮಧ್ಯದಿಂದ ತೆಗೆದುಹಾಕ್ತೀಯ.

11 ಯಾಕಂದ್ರೆ ಅವರು ನಿನಗೆ ಕೆಟ್ಟದ್ದನ್ನ ಮಾಡೋಕೆ ಬಯಸಿದ್ರು,+

ನಿನ್ನ ವಿರುದ್ಧ ಸಂಚು ಮಾಡಿದ್ರು. ಆದ್ರೆ ಅವು ನಡೀಲಿಲ್ಲ.+

12 ನೀನು ಅವರ ಕಡೆ* ಬಾಣವನ್ನ* ಗುರಿಯಿಟ್ಟು,

ಅವರು ವಾಪಸ್‌ ಹೋಗೋ ತರ ಮಾಡ್ತೀಯ.+

13 ಯೆಹೋವನೇ, ದಯವಿಟ್ಟು ನಿನ್ನ ಬಲ ತೋರಿಸು.

ನಿನ್ನ ಶಕ್ತಿ ಬಗ್ಗೆ ನಾವು ಹಾಡಿ ಹೊಗಳ್ತೀವಿ.*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ