ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 30
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಗೋಳಾಟ ಸಂತೋಷವಾಗಿ ಬದಲಾಯ್ತು

        • ದೇವರ ಕೃಪೆ ಜೀವನಪರ್ಯಂತ ಇರುತ್ತೆ (5)

ಕೀರ್ತನೆ 30:1

ಪಾದಟಿಪ್ಪಣಿ

  • *

    ಅಥವಾ “ಸೆಳೆದ ಕಾರಣ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 25:2; 41:11

ಕೀರ್ತನೆ 30:2

ಮಾರ್ಜಿನಲ್ ರೆಫರೆನ್ಸ್

  • +2ಅರ 20:5; ಕೀರ್ತ 6:2; 103:3

ಕೀರ್ತನೆ 30:3

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

  • *

    ಅಥವಾ “ಸಮಾಧಿಯಲ್ಲಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 86:13
  • +ಕೀರ್ತ 16:10; 28:1; ಯೆಶಾ 38:17; ಯೋನ 2:6

ಕೀರ್ತನೆ 30:4

ಪಾದಟಿಪ್ಪಣಿ

  • *

    ಅಥವಾ “ಸಂಗೀತ ರಚಿಸಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 32:11
  • +ವಿಮೋ 3:15

ಕೀರ್ತನೆ 30:5

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 12:1
  • +ಯೆಶಾ 54:8
  • +ಕೀರ್ತ 126:5

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 20

ಕೀರ್ತನೆ 30:7

ಮಾರ್ಜಿನಲ್ ರೆಫರೆನ್ಸ್

  • +2ಸಮು 5:12; ಕೀರ್ತ 89:17
  • +ಕೀರ್ತ 10:1; 143:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 3/2024, ಪು. 9-10

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 6/2017, ಪು. 1-2

ಕೀರ್ತನೆ 30:8

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:6; 77:1

ಕೀರ್ತನೆ 30:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 28:1
  • +ಕೀರ್ತ 6:5; 115:17; ಪ್ರಸಂ 9:10
  • +ಕೀರ್ತ 88:11; ಯೆಶಾ 38:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    2/2023, ಪು. 21

ಕೀರ್ತನೆ 30:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 143:1
  • +ಕೀರ್ತ 28:7

ಕೀರ್ತನೆ 30:11

ಪಾದಟಿಪ್ಪಣಿ

  • *

    ಅಕ್ಷ. “ನೃತ್ಯವಾಗಿ.”

ಕೀರ್ತನೆ 30:12

ಪಾದಟಿಪ್ಪಣಿ

  • *

    ಅಥವಾ “ನನ್ನ ಮಹಿಮೆ.”

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 30:1ಕೀರ್ತ 25:2; 41:11
ಕೀರ್ತ. 30:22ಅರ 20:5; ಕೀರ್ತ 6:2; 103:3
ಕೀರ್ತ. 30:3ಕೀರ್ತ 86:13
ಕೀರ್ತ. 30:3ಕೀರ್ತ 16:10; 28:1; ಯೆಶಾ 38:17; ಯೋನ 2:6
ಕೀರ್ತ. 30:4ಕೀರ್ತ 32:11
ಕೀರ್ತ. 30:4ವಿಮೋ 3:15
ಕೀರ್ತ. 30:5ಯೆಶಾ 12:1
ಕೀರ್ತ. 30:5ಯೆಶಾ 54:8
ಕೀರ್ತ. 30:5ಕೀರ್ತ 126:5
ಕೀರ್ತ. 30:72ಸಮು 5:12; ಕೀರ್ತ 89:17
ಕೀರ್ತ. 30:7ಕೀರ್ತ 10:1; 143:7
ಕೀರ್ತ. 30:8ಕೀರ್ತ 34:6; 77:1
ಕೀರ್ತ. 30:9ಕೀರ್ತ 28:1
ಕೀರ್ತ. 30:9ಕೀರ್ತ 6:5; 115:17; ಪ್ರಸಂ 9:10
ಕೀರ್ತ. 30:9ಕೀರ್ತ 88:11; ಯೆಶಾ 38:18
ಕೀರ್ತ. 30:10ಕೀರ್ತ 143:1
ಕೀರ್ತ. 30:10ಕೀರ್ತ 28:7
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 30:1-12

ಕೀರ್ತನೆ

ದಾವೀದನ ಮಧುರ ಗೀತೆ. ಮನೆಯ ಉದ್ಘಾಟನಾ ಗೀತೆ.

30 ಯೆಹೋವನೇ, ನೀನು ನನ್ನನ್ನ ಮೇಲೆಕ್ಕೆ ಎತ್ತಿದ್ರಿಂದ* ನಾನು ನಿನ್ನನ್ನ ಹೊಗಳ್ತೀನಿ,

ನನ್ನ ಶತ್ರುಗಳು ನನ್ನ ನೋಡಿ ನಗೋಕೆ ನೀನು ಬಿಡಲಿಲ್ಲ.+

 2 ಯೆಹೋವನೇ, ನನ್ನ ದೇವರೇ, ಸಹಾಯಕ್ಕಾಗಿ ನಾನು ಮೊರೆಯಿಟ್ಟಾಗ ನೀನು ನನ್ನನ್ನ ವಾಸಿಮಾಡಿದೆ.+

 3 ಯೆಹೋವನೇ, ನೀನು ನನ್ನನ್ನ ಸಮಾಧಿಯಿಂದ* ಮೇಲಕ್ಕೆ ಎತ್ತಿದೆ.+

ನನ್ನ ಜೀವ ಕಾಪಾಡಿದೆ, ಗುಂಡಿಯಲ್ಲಿ* ನಾನು ಮುಳುಗಿ ಹೋಗದೆ ಇರೋ ಹಾಗೆ ನನ್ನನ್ನ ರಕ್ಷಿಸಿದೆ.+

 4 ನಿಷ್ಠಾವಂತರೇ, ಯೆಹೋವನಿಗೆ ಹಾಡಿ ಹೊಗಳಿ.*+

ಆತನ ಪವಿತ್ರ ನಾಮಕ್ಕೆ ಧನ್ಯವಾದ ಹೇಳಿ.+

 5 ಯಾಕಂದ್ರೆ ಆತನ ಕೋಪ ಕ್ಷಣಮಾತ್ರ,+

ಆದ್ರೆ ಆತನ ಕೃಪೆ ಜೀವನಪರ್ಯಂತ.+

ಸಂಜೆ ದುಃಖದಿಂದ ಕಣ್ಣೀರು ಬಂದ್ರೂ, ಮುಂಜಾನೆ ಆನಂದದ ಜೈಕಾರ ಕೇಳಿಸುತ್ತೆ.+

 6 ನನಗೆ ಕಷ್ಟಗಳು ಇಲ್ಲದಿದ್ದಾಗ “ನಾನು ಯಾವತ್ತೂ ಕದಲಲ್ಲ” ಅಂದಿದ್ದೆ.

 7 ಯೆಹೋವನೇ, ನಿನ್ನ ಕೃಪೆ ನನ್ನ ಮೇಲಿದ್ದಾಗ, ನೀನು ನನಗೆ ಬೆಟ್ಟದಷ್ಟು ಬಲ ಕೊಟ್ಟಿದ್ದೆ.+

ಆದ್ರೆ ನೀನು ನಿನ್ನ ಮುಖವನ್ನ ಮರೆಮಾಡಿದಾಗ ನಾನು ನಡುಗಿಹೋದೆ.+

 8 ಯೆಹೋವನೇ, ನಾನು ನಿನಗೆ ಪ್ರಾರ್ಥಿಸ್ತಾನೇ ಇದ್ದೆ,+

ನಾನು ಯೆಹೋವನಿಗೆ ಕೇಳ್ಕೊಳ್ತಾನೇ ಇದ್ದೆ.

 9 ನಾನು ಸತ್ತುಹೋದ್ರೆ, ಸಮಾಧಿಗೆ ಇಳಿದು ಹೋದ್ರೆ ಏನು ಲಾಭ?+

ಮಣ್ಣು ನಿನ್ನನ್ನ ಹೊಗಳುತ್ತಾ?+ ಅದು ನಿನ್ನ ನಿಷ್ಠೆ ಬಗ್ಗೆ ಮಾತಾಡುತ್ತಾ?+

10 ಯೆಹೋವನೇ, ಕೇಳು, ನನಗೆ ಕೃಪೆ ತೋರಿಸು.+

ಯೆಹೋವನೇ, ನನ್ನ ಸಹಾಯಕ್ಕೆ ಬಾ.+

11 ನೀನು ನನ್ನ ಗೋಳಾಟವನ್ನ ಸಂತೋಷವಾಗಿ* ಬದಲಾಯಿಸಿದೆ,

ನೀನು ನನ್ನ ಗೋಣಿ ಬಟ್ಟೆಯನ್ನ ತೆಗೆದು ನನಗೆ ಹಬ್ಬದ ಬಟ್ಟೆಯನ್ನ ಹಾಕಿದೆ,

12 ಹಾಗಾಗಿ ನನ್ನ ಬಾಯಿ* ಸುಮ್ಮನಿರದೆ ನಿನ್ನನ್ನೇ ಹಾಡಿ ಹೊಗಳ್ತಾನೇ ಇದೆ.

ಯೆಹೋವನೇ, ನನ್ನ ದೇವರೇ, ನಾನು ನಿನ್ನನ್ನ ಶಾಶ್ವತಕ್ಕೂ ಹೊಗಳ್ತೀನಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ