ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 63
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರಿಗಾಗಿ ಹಂಬಲ

        • “ನಿನ್ನ ಶಾಶ್ವತ ಪ್ರೀತಿಯು ಜೀವಕ್ಕಿಂತ ಅಮೂಲ್ಯ” (3)

        • ‘ಅತ್ಯುತ್ತಮವಾಗಿ ಇರೋದನ್ನ ಪಡ್ಕೊಂಡು ತೃಪ್ತಿಯಾಗಿದ್ದೀನಿ’ (5)

        • ರಾತ್ರಿಯಲ್ಲಿ ದೇವರ ಬಗ್ಗೆನೇ ಧ್ಯಾನ (6)

        • ‘ನಾನು ದೇವರಿಗೆ ಅಂಟ್ಕೊಂಡು ಇರ್ತೀನಿ’ (8)

ಕೀರ್ತನೆ 63:ಶೀರ್ಷಿಕೆ

ಮಾರ್ಜಿನಲ್ ರೆಫರೆನ್ಸ್

  • +1ಸಮು 23:14

ಕೀರ್ತನೆ 63:1

ಪಾದಟಿಪ್ಪಣಿ

  • *

    ಅಕ್ಷ. “ನನ್ನ ಮಾಂಸ.”

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 26:9
  • +ಕೀರ್ತ 42:2
  • +ಕೀರ್ತ 63:ಶೀರ್ಷಿಕೆ; 143:6

ಕೀರ್ತನೆ 63:2

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 16:28; ಕೀರ್ತ 96:6

ಕೀರ್ತನೆ 63:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 30:5; 100:5
  • +ಕೀರ್ತ 66:16, 17

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/1/2006, ಪು. 11

    10/15/2001, ಪು. 15-16

ಕೀರ್ತನೆ 63:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 71:23; 135:3

ಕೀರ್ತನೆ 63:6

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 119:55, 148

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    9/2018, ಪು. 22

ಕೀರ್ತನೆ 63:7

ಮಾರ್ಜಿನಲ್ ರೆಫರೆನ್ಸ್

  • +1ಸಮು 17:37
  • +ಕೀರ್ತ 5:11; 57:1; 61:4

ಕೀರ್ತನೆ 63:8

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 41:10

ಕೀರ್ತನೆ 63:10

ಪಾದಟಿಪ್ಪಣಿ

  • *

    ಅಥವಾ “ನರಿಗಳಿಗೆ.”

ಕೀರ್ತನೆ 63:11

ಪಾದಟಿಪ್ಪಣಿ

  • *

    ಅಥವಾ “ಕೊಚ್ಚಿಕೊಳ್ತಾರೆ.”

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 63:ಶೀರ್ಷಿಕೆ1ಸಮು 23:14
ಕೀರ್ತ. 63:1ಯೆಶಾ 26:9
ಕೀರ್ತ. 63:1ಕೀರ್ತ 42:2
ಕೀರ್ತ. 63:1ಕೀರ್ತ 63:ಶೀರ್ಷಿಕೆ; 143:6
ಕೀರ್ತ. 63:21ಪೂರ್ವ 16:28; ಕೀರ್ತ 96:6
ಕೀರ್ತ. 63:3ಕೀರ್ತ 30:5; 100:5
ಕೀರ್ತ. 63:3ಕೀರ್ತ 66:16, 17
ಕೀರ್ತ. 63:5ಕೀರ್ತ 71:23; 135:3
ಕೀರ್ತ. 63:6ಕೀರ್ತ 119:55, 148
ಕೀರ್ತ. 63:71ಸಮು 17:37
ಕೀರ್ತ. 63:7ಕೀರ್ತ 5:11; 57:1; 61:4
ಕೀರ್ತ. 63:8ಯೆಶಾ 41:10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 63:1-11

ಕೀರ್ತನೆ

ದಾವೀದನ ಮಧುರ ಗೀತೆ. ದಾವೀದ ಯೆಹೂದದ ಕಾಡಲ್ಲಿದ್ದಾಗ ಇದನ್ನ ರಚಿಸಿದ.+

63 ದೇವರೇ, ನೀನು ನನ್ನ ದೇವರು. ನಾನು ನಿನಗಾಗಿ ಹುಡುಕ್ತಾ ಇದ್ದೀನಿ.+

ನನ್ನ ಪ್ರಾಣ ನಿನಗಾಗಿ ಬಾಯಾರಿದೆ.+

ಒಣಗಿ ಹೋಗಿರೋ, ಬತ್ತಿ ಹೋಗಿರೋ ಈ ನೀರಿಲ್ಲದ ಜಾಗದಲ್ಲಿ ನಾನು* ನಿನಗಾಗಿ ಎಷ್ಟು ಹಾತೊರಿತಾ ಇದ್ದೀನಿ ಅಂದ್ರೆ ಇನ್ನೇನು ಪ್ರಜ್ಞೆ ತಪ್ಪಿ ಬಿದ್ದುಬಿಡ್ತೀನಿ.+

 2 ಹಾಗಾಗಿ ನಿನ್ನನ್ನ ನೋಡೋಕೆ ನಾನು ನಿನ್ನ ಪವಿತ್ರ ಸ್ಥಳದಲ್ಲಿ ಹುಡುಕಿದೆ,

ನಿನ್ನ ಬಲ, ನಿನ್ನ ಮಹಿಮೆಯನ್ನ ನೋಡಿದೆ.+

 3 ಯಾಕಂದ್ರೆ ನಿನ್ನ ಶಾಶ್ವತ ಪ್ರೀತಿ ಜೀವಕ್ಕಿಂತ ಅಮೂಲ್ಯ,+

ನನ್ನ ಸ್ವಂತ ತುಟಿ ನಿನ್ನನ್ನ ಹೊಗಳುತ್ತೆ.+

 4 ಹಾಗಾಗಿ ನಾನು ಸಾಯೋ ತನಕ ನಿನ್ನನ್ನ ಕೊಂಡಾಡ್ತೀನಿ,

ನನ್ನ ಕೈಗಳನ್ನ ಎತ್ತಿ ನಿನ್ನ ಹೆಸ್ರನ್ನ ಕೂಗ್ತೀನಿ.

 5 ಒಳ್ಳೇ ಭಾಗನ ಮತ್ತು ದೊಡ್ಡ ಭಾಗನ ಪಡ್ಕೊಂಡು ನಾನು ತೃಪ್ತಿಯಾಗಿ ಇದ್ದೀನಿ,

ಹಾಗಾಗಿ ನನ್ನ ಬಾಯಿ ಸಂತೋಷದಿಂದ ನಿನ್ನನ್ನ ಹೊಗಳುತ್ತೆ.+

 6 ಹಾಸಿಗೆ ಮೇಲಿರುವಾಗ ನಾನು ನಿನ್ನನ್ನ ನೆನಪಿಸ್ಕೊತೀನಿ,

ಮಧ್ಯರಾತ್ರಿಯಲ್ಲಿ ನಾನು ನಿನ್ನ ಬಗ್ಗೆ ಧ್ಯಾನಿಸ್ತೀನಿ.+

 7 ಯಾಕಂದ್ರೆ ನೀನು ನನ್ನ ಸಹಾಯಕ,+

ನಿನ್ನ ರೆಕ್ಕೆಗಳ ಕೆಳಗೆ ನಾನು ಸಂತೋಷದಿಂದ ಜೈಕಾರ ಹಾಕ್ತೀನಿ.+

 8 ನಾನು ನಿನಗೆ ಅಂಟ್ಕೊಂಡು ಇರ್ತಿನಿ,

ನಿನ್ನ ಬಲಗೈ ನನ್ನನ್ನ ಗಟ್ಟಿಯಾಗಿ ಹಿಡ್ಕೊಂಡಿರುತ್ತೆ.+

 9 ಆದ್ರೆ ಯಾರು ನನ್ನ ಪ್ರಾಣ ತೆಗೀಬೇಕು ಅಂತಿದ್ದಾರೋ,

ಅವರು ಭೂಮಿಯ ಆಳಕ್ಕೆ ಇಳಿದು ಹೋಗ್ತಾರೆ.

10 ಅವರು ಕತ್ತಿಯಿಂದ ನಾಶ ಆಗ್ತಾರೆ,

ಅವರು ಗುಳ್ಳೆನರಿಗಳಿಗೆ* ಆಹಾರ ಆಗ್ತಾರೆ.

11 ಆದ್ರೆ ರಾಜ ದೇವರಲ್ಲಿ ಖುಷಿಪಡ್ತಾನೆ.

ಸುಳ್ಳು ಹೇಳೋರ ಬಾಯನ್ನ ಮುಚ್ಚೊದ್ರಿಂದ,

ದೇವರ ಮೇಲೆ ಆಣೆ ಇಡೋರೆಲ್ಲ ತುಂಬ ಖುಷಿಪಡ್ತಾರೆ.*

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ