ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 9
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರ ಅದ್ಭುತಗಳ ವರ್ಣನೆ

        • ಯೆಹೋವ, ಸುರಕ್ಷಿತ ಆಶ್ರಯ (9)

        • ಆತನ ಹೆಸ್ರು ತಿಳ್ಕೊಳ್ಳೋದು, ಆತನಲ್ಲಿ ಭರವಸೆ ಇಡೋದು (10)

ಕೀರ್ತನೆ 9:ಶೀರ್ಷಿಕೆ

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2667-2668

ಕೀರ್ತನೆ 9:1

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 16:12; 29:11; ಪ್ರಕ 4:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2001, ಪು. 7-8

ಕೀರ್ತನೆ 9:2

ಪಾದಟಿಪ್ಪಣಿ

  • *

    ಅಥವಾ “ಸಂಗೀತ ನುಡಿಸ್ತೀನಿ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 28:7

ಕೀರ್ತನೆ 9:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 56:9

ಕೀರ್ತನೆ 9:4

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 89:14; 1ಪೇತ್ರ 2:23

ಕೀರ್ತನೆ 9:5

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 9:4

ಕೀರ್ತನೆ 9:6

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 25:19

ಕೀರ್ತನೆ 9:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 90:2; 1ತಿಮೊ 1:17
  • +ರೋಮ 14:10; ಪ್ರಕ 20:11

ಕೀರ್ತನೆ 9:8

ಪಾದಟಿಪ್ಪಣಿ

  • *

    ಅಥವಾ “ಫಲವತ್ತಾದ ನೆಲಕ್ಕೆ.”

ಮಾರ್ಜಿನಲ್ ರೆಫರೆನ್ಸ್

  • +ಆದಿ 18:25; ಕೀರ್ತ 85:11; ಯೆಶಾ 26:9
  • +ಕೀರ್ತ 96:13; 98:9; ಅಕಾ 17:31

ಕೀರ್ತನೆ 9:9

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 91:2
  • +ಕೀರ್ತ 46:1; 54:7

ಕೀರ್ತನೆ 9:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 91:14; ಜ್ಞಾನೋ 18:10; ಯೆರೆ 16:21
  • +2ಪೂರ್ವ 20:12; ಕೀರ್ತ 25:15; 2ಕೊರಿಂ 1:10

ಕೀರ್ತನೆ 9:11

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 96:10; 107:19, 22; ಯೆಶಾ 12:3, 4

ಕೀರ್ತನೆ 9:12

ಮಾರ್ಜಿನಲ್ ರೆಫರೆನ್ಸ್

  • +ಆದಿ 4:9, 10; 9:5; ಧರ್ಮೋ 32:43; 2ಅರ 9:24, 26; 24:3, 4; ಲೂಕ 11:49-51
  • +ವಿಮೋ 3:7; ಕೀರ್ತ 72:13, 14; ಲೂಕ 18:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    5/15/2006, ಪು. 18

ಕೀರ್ತನೆ 9:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 30:3; ಯೆಶಾ 38:9, 10; ಪ್ರಕ 1:17, 18

ಕೀರ್ತನೆ 9:14

ಮಾರ್ಜಿನಲ್ ರೆಫರೆನ್ಸ್

  • +ಯೆರೆ 17:19, 20
  • +ಕೀರ್ತ 13:5; 20:5

ಕೀರ್ತನೆ 9:15

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:35; ಜ್ಞಾನೋ 5:22

ಕೀರ್ತನೆ 9:16

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಮಾರ್ಜಿನಲ್ ರೆಫರೆನ್ಸ್

  • +ವಿಮೋ 14:4; ಯೆಹೋ 2:10; 2ಅರ 19:19
  • +ಜ್ಞಾನೋ 26:27; ಯೆಶಾ 3:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಹೊಸ ಲೋಕ ಭಾಷಾಂತರ, ಪು. 2677

ಕೀರ್ತನೆ 9:17

ಪಾದಟಿಪ್ಪಣಿ

  • *

    ಪದವಿವರಣೆ ನೋಡಿ.

ಕೀರ್ತನೆ 9:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 12:5; 72:4
  • +ಕೀರ್ತ 10:17; ಮತ್ತಾ 5:5

ಕೀರ್ತನೆ 9:19

ಮಾರ್ಜಿನಲ್ ರೆಫರೆನ್ಸ್

  • +ಆದಿ 18:25; ಕೀರ್ತ 82:8

ಕೀರ್ತನೆ 9:20

ಮಾರ್ಜಿನಲ್ ರೆಫರೆನ್ಸ್

  • +ವಿಮೋ 15:16; 23:27

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 9:11ಪೂರ್ವ 16:12; 29:11; ಪ್ರಕ 4:11
ಕೀರ್ತ. 9:2ಕೀರ್ತ 28:7
ಕೀರ್ತ. 9:3ಕೀರ್ತ 56:9
ಕೀರ್ತ. 9:4ಕೀರ್ತ 89:14; 1ಪೇತ್ರ 2:23
ಕೀರ್ತ. 9:5ಧರ್ಮೋ 9:4
ಕೀರ್ತ. 9:6ಧರ್ಮೋ 25:19
ಕೀರ್ತ. 9:7ಕೀರ್ತ 90:2; 1ತಿಮೊ 1:17
ಕೀರ್ತ. 9:7ರೋಮ 14:10; ಪ್ರಕ 20:11
ಕೀರ್ತ. 9:8ಆದಿ 18:25; ಕೀರ್ತ 85:11; ಯೆಶಾ 26:9
ಕೀರ್ತ. 9:8ಕೀರ್ತ 96:13; 98:9; ಅಕಾ 17:31
ಕೀರ್ತ. 9:9ಕೀರ್ತ 91:2
ಕೀರ್ತ. 9:9ಕೀರ್ತ 46:1; 54:7
ಕೀರ್ತ. 9:10ಕೀರ್ತ 91:14; ಜ್ಞಾನೋ 18:10; ಯೆರೆ 16:21
ಕೀರ್ತ. 9:102ಪೂರ್ವ 20:12; ಕೀರ್ತ 25:15; 2ಕೊರಿಂ 1:10
ಕೀರ್ತ. 9:11ಕೀರ್ತ 96:10; 107:19, 22; ಯೆಶಾ 12:3, 4
ಕೀರ್ತ. 9:12ಆದಿ 4:9, 10; 9:5; ಧರ್ಮೋ 32:43; 2ಅರ 9:24, 26; 24:3, 4; ಲೂಕ 11:49-51
ಕೀರ್ತ. 9:12ವಿಮೋ 3:7; ಕೀರ್ತ 72:13, 14; ಲೂಕ 18:7
ಕೀರ್ತ. 9:13ಕೀರ್ತ 30:3; ಯೆಶಾ 38:9, 10; ಪ್ರಕ 1:17, 18
ಕೀರ್ತ. 9:14ಯೆರೆ 17:19, 20
ಕೀರ್ತ. 9:14ಕೀರ್ತ 13:5; 20:5
ಕೀರ್ತ. 9:15ಧರ್ಮೋ 32:35; ಜ್ಞಾನೋ 5:22
ಕೀರ್ತ. 9:16ವಿಮೋ 14:4; ಯೆಹೋ 2:10; 2ಅರ 19:19
ಕೀರ್ತ. 9:16ಜ್ಞಾನೋ 26:27; ಯೆಶಾ 3:11
ಕೀರ್ತ. 9:18ಕೀರ್ತ 12:5; 72:4
ಕೀರ್ತ. 9:18ಕೀರ್ತ 10:17; ಮತ್ತಾ 5:5
ಕೀರ್ತ. 9:19ಆದಿ 18:25; ಕೀರ್ತ 82:8
ಕೀರ್ತ. 9:20ವಿಮೋ 15:16; 23:27
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 9:1-20

ಕೀರ್ತನೆ

ದಾವೀದನ ಮಧುರ ಗೀತೆ. ಗಾಯಕರ ನಿರ್ದೇಶಕನಿಗೆ ಸೂಚನೆ: ಈ ಗೀತೆ ಮೂತ್‌-ಲಾಬ್ಬೆನ್‌* ರಾಗದಲ್ಲಿದೆ.

א [ಆಲೆಫ್‌]

9 ಯೆಹೋವನೇ, ನಾನು ಪೂರ್ಣಹೃದಯದಿಂದ ನಿನ್ನನ್ನ ಹೊಗಳ್ತೀನಿ,

ನಿನ್ನ ಎಲ್ಲ ಅದ್ಭುತ ಕೆಲಸಗಳನ್ನ ವರ್ಣಿಸ್ತೀನಿ.+

 2 ನಾನು ನಿನ್ನಲ್ಲಿ ಖುಷಿಪಡ್ತೀನಿ, ಸಂತೋಷಪಡ್ತೀನಿ.

ಸರ್ವೋನ್ನತನೇ, ನಿನ್ನ ಹೆಸ್ರನ್ನ ಸ್ತುತಿಸ್ತೀನಿ.*+

ב [ಬೆತ್‌]

 3 ನನ್ನ ಶತ್ರುಗಳು ವಾಪಸ್‌ ಹೋಗುವಾಗ,+

ನಿನ್ನ ಮುಂದೆ ಎಡವಿಬಿದ್ದು ನಾಶವಾಗಿ ಹೋಗ್ತಾರೆ.

 4 ಯಾಕಂದ್ರೆ ನೀನು ನನ್ನ ಪರ ವಾದಿಸಿ ನನಗೆ ನ್ಯಾಯ ಸಿಗೋ ತರ ಮಾಡ್ತೀಯ.

ನಿನ್ನ ಸಿಂಹಾಸನದ ಮೇಲೆ ಕೂತು ನ್ಯಾಯವಾಗಿ ತೀರ್ಪು ಕೊಡ್ತೀಯ.+

ג [ಗಿಮೆಲ್‌]

 5 ನೀನು ಜನ್ರನ್ನ ಗದರಿಸಿ+ ಕೆಟ್ಟವರನ್ನ ನಾಶಮಾಡಿದೆ.

ಅವ್ರ ಹೆಸ್ರನ್ನ ಶಾಶ್ವತವಾಗಿ ಅಳಿಸಿಹಾಕಿದೆ.

 6 ಶತ್ರುಗಳು ಶಾಶ್ವತವಾಗಿ ನಿರ್ನಾಮ ಆದ್ರು,

ನೀನು ಅವ್ರ ಪಟ್ಟಣಗಳನ್ನ ಬೇರುಸಹಿತ ಕಿತ್ತುಹಾಕಿದೆ,

ಅವ್ರ ನೆನಪುಗಳೂ ಇಲ್ಲದ ಹಾಗೆ ಮಾಡಿದೆ.+

ה [ಹೆ]

 7 ಆದ್ರೆ ಯೆಹೋವ ಯಾವಾಗಲೂ ರಾಜನಾಗಿ ಇರ್ತಾನೆ,+

ನ್ಯಾಯ ತೀರಿಸೋಕೆ ಆತನು ತನ್ನ ಸಿಂಹಾಸನವನ್ನ ದೃಢವಾಗಿ ಸ್ಥಾಪಿಸಿದ್ದಾನೆ.+

 8 ಆತನು ಇಡೀ ಭೂಮಿಗೆ* ನ್ಯಾಯವಾಗಿ ತೀರ್ಪು ಕೊಡ್ತಾನೆ,+

ಜನ್ರಿಗೆ ನೀತಿಯಿಂದ ತೀರ್ಪನ್ನ ಹೇಳ್ತಾನೆ.+

ו [ವಾವ್‌]

 9 ಯೆಹೋವ ದಬ್ಬಾಳಿಕೆಯಿಂದ ಕುಗ್ಗಿದವರಿಗೆ ಸುರಕ್ಷಿತವಾದ ಆಶ್ರಯ ಆಗ್ತಾನೆ,+

ಕಷ್ಟದ ಸಮಯದಲ್ಲಿ ಭದ್ರಕೋಟೆಯಾಗಿ ಇರ್ತಾನೆ.+

10 ನಿನ್ನ ಹೆಸ್ರನ್ನ ತಿಳ್ಕೊಳ್ಳೋರು ನಿನ್ನ ಮೇಲೆ ಭರವಸೆ ಇಡ್ತಾರೆ.+

ಯೆಹೋವನೇ, ನಿನ್ನನ್ನ ಹುಡುಕೋರ ಕೈಯನ್ನ ನೀನು ಯಾವತ್ತೂ ಬಿಡಲ್ಲ.+

ז [ಜಯಿನ್‌]

11 ಚೀಯೋನಿನಲ್ಲಿರೋ ಯೆಹೋವನಿಗೆ ಹಾಡಿ ಹೊಗಳಿ.

ಆತನ ಕೆಲಸಗಳ ಬಗ್ಗೆ ಜನರಿಗೆ ಹೋಗಿ ಹೇಳಿ.+

12 ಯಾಕಂದ್ರೆ ಆತನು ನೊಂದವರನ್ನ ನೆನಪು ಮಾಡ್ಕೊತ್ತಾನೆ, ಅವ್ರ ರಕ್ತ ಸುರಿಸಿದವರನ್ನ ಸುಮ್ಮನೆ ಬಿಡಲ್ಲ.+

ನೊಂದವರ ಗೋಳಾಟವನ್ನ ಯಾವ ಕಾರಣಕ್ಕೂ ಆತನು ಮರಿಯಲ್ಲ.+

ח [ಹೆತ್‌]

13 ಯೆಹೋವನೇ, ನನಗೆ ದಯೆ ತೋರಿಸು. ಸಾವಿನ ದವಡೆಯಿಂದ ನನ್ನನ್ನ ಎತ್ತುವವನೇ,+

ಶತ್ರುಗಳಿಂದ ನಾನು ಅನುಭವಿಸ್ತಿರೋ ಯಾತನೆಯನ್ನ ನೋಡು.

14 ಆಗ ನಾನು ನಿನ್ನ ಕೆಲಸಗಳ ಬಗ್ಗೆ ಚೀಯೋನಿನ ಮಗಳ ಬಾಗಿಲ ಹತ್ರ ಹೊಗಳೋಕೆ ಆಗುತ್ತೆ.+

ನಿನ್ನ ರಕ್ಷಣೆಯ ಕೆಲಸಗಳನ್ನ ನೋಡಿ ಖುಷಿಪಡೋಕೆ ಆಗುತ್ತೆ.+

ט [ಟೆತ್‌]

15 ಜನಾಂಗಗಳು ತೋಡಿದ ಗುಂಡಿಗಳಲ್ಲಿ ಅವೇ ಬಿದ್ದು ಮುಳುಗಿದ್ವು.

ಅವರು ರಹಸ್ಯವಾಗಿ ಬಚ್ಚಿಟ್ಟಿದ್ದ ಬಲೆಗೆ ಅವ್ರ ಕಾಲೇ ಸಿಕ್ಕಿಹಾಕೊಳ್ತು.+

16 ಯೆಹೋವ ಕೊಡೋ ತೀರ್ಪುಗಳಿಂದ ಆತನು ಎಂಥ ದೇವರು ಅಂತ ಗೊತ್ತಾಗುತ್ತೆ.+

ಕೆಟ್ಟವನ ಕುಯುಕ್ತಿ ಅವನನ್ನೇ ಸಿಕ್ಕಿಕೊಳ್ಳೋ ತರ ಮಾಡುತ್ತೆ.+

ಹಿಗ್ಗಯಾನ್‌* (ಸೆಲಾ)

י [ಯೋದ್‌]

17 ದುಷ್ಟರು ಸಮಾಧಿಗೆ* ಹೋಗ್ತಾರೆ,

ದೇವರನ್ನ ಮರೆತು ಹೋಗೋ ದೇಶಗಳೆಲ್ಲ ಅಲ್ಲಿಗೇ ಹೋಗುತ್ತೆ.

18 ಆದ್ರೆ ಬಡವರನ್ನ ದೇವರು ಯಾವತ್ತೂ ಮರಿಯಲ್ಲ,+

ದೀನರ ನಿರೀಕ್ಷೆ ನೀರುಪಾಲು ಆಗಲ್ಲ.+

כ [ಕಾಫ್‌]

19 ಯೆಹೋವನೇ, ಒಬ್ಬ ಮನುಷ್ಯ ಜಯ ಸಾಧಿಸೋಕೆ ಬಿಡಬೇಡ.

ದೇಶಗಳಿಗೆ ನಿನ್ನ ಮುಂದೆ ತೀರ್ಪು ಆಗಲಿ.+

20 ಯೆಹೋವನೇ, ಅವರಲ್ಲಿ ಭಯ ಹುಟ್ಟಿಸು.+

ಅವರು ಬರೀ ಮನುಷ್ಯರು ಅಂತ ಅವರಿಗೆ ಗೊತ್ತಾಗಲಿ. (ಸೆಲಾ)

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ