ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 94
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ದೇವರು ಸೇಡು ತೀರಿಸೋಕೆ ಪ್ರಾರ್ಥನೆ

        • “ಕೆಟ್ಟವರು ಎಲ್ಲಿ ತನಕ ಸಂತೋಷವಾಗಿ ಇರ್ತಾರೆ?” (3)

        • ಯಾಹು ತಿದ್ದೋ ಮನುಷ್ಯ ಭಾಗ್ಯವಂತ (12)

        • ದೇವರು ತನ್ನ ಜನರ ಕೈಬಿಡಲ್ಲ (14)

        • “ನಿಯಮದ ಹೆಸ್ರಲ್ಲಿ ತೊಂದ್ರೆ ಮಾಡೋದು” (20)

ಕೀರ್ತನೆ 94:1

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 32:35; ನಹೂ 1:2; ರೋಮ 12:19

ಕೀರ್ತನೆ 94:2

ಮಾರ್ಜಿನಲ್ ರೆಫರೆನ್ಸ್

  • +ಆದಿ 18:25; ಅಕಾ 17:31
  • +ಕೀರ್ತ 31:23

ಕೀರ್ತನೆ 94:3

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 73:3; 74:10

ಕೀರ್ತನೆ 94:5

ಪಾದಟಿಪ್ಪಣಿ

  • *

    ಅಕ್ಷ. “ಆಸ್ತಿಯ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 14:4

ಕೀರ್ತನೆ 94:6

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    1/1/1995, ಪು. 30

ಕೀರ್ತನೆ 94:7

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 59:2, 7; ಯೆಹೆ 8:12
  • +ಕೀರ್ತ 10:4, 11; 73:3, 11; ಯೆಶಾ 29:15

ಕೀರ್ತನೆ 94:8

ಪಾದಟಿಪ್ಪಣಿ

  • *

    ಅಕ್ಷ. “ಒಳನೋಟ.”

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 1:22

ಕೀರ್ತನೆ 94:9

ಪಾದಟಿಪ್ಪಣಿ

  • *

    ಅಕ್ಷ. “ನೆಟ್ಟ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 34:15

ಕೀರ್ತನೆ 94:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 9:5; ಯೆಶಾ 10:12
  • +ಕೀರ್ತ 25:8; ಯೆಶಾ 28:26; ಯೋಹಾ 6:45

ಕೀರ್ತನೆ 94:11

ಮಾರ್ಜಿನಲ್ ರೆಫರೆನ್ಸ್

  • +1ಕೊರಿಂ 3:20

ಕೀರ್ತನೆ 94:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 119:71; ಜ್ಞಾನೋ 3:11; 1ಕೊರಿಂ 11:32; ಇಬ್ರಿ 12:5, 6
  • +ಕೀರ್ತ 19:8

ಕೀರ್ತನೆ 94:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 55:23; 2ಪೇತ್ರ 2:9

ಕೀರ್ತನೆ 94:14

ಮಾರ್ಜಿನಲ್ ರೆಫರೆನ್ಸ್

  • +1ಸಮು 12:22; ಕೀರ್ತ 37:28; ಇಬ್ರಿ 13:5
  • +ಧರ್ಮೋ 32:9

ಕೀರ್ತನೆ 94:17

ಪಾದಟಿಪ್ಪಣಿ

  • *

    ಅಕ್ಷ. “ನಿಶಬ್ಧದಲ್ಲಿ ನಾನು ವಾಸಿಸ್ತಿದ್ದೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 124:2, 3; 2ಕೊರಿಂ 1:10

ಕೀರ್ತನೆ 94:18

ಮಾರ್ಜಿನಲ್ ರೆಫರೆನ್ಸ್

  • +1ಸಮು 2:9; ಕೀರ್ತ 37:24; 121:3; ಪ್ರಲಾ 3:22

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 8

ಕೀರ್ತನೆ 94:19

ಪಾದಟಿಪ್ಪಣಿ

  • *

    ಅಥವಾ “ಕಳವಳ ಜಾಸ್ತಿ ಆದಾಗ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 86:17; ಫಿಲಿ 4:6, 7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು (ಅಧ್ಯಯನ),

    1/2024, ಪು. 25

    ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 8

    ಕಾವಲಿನಬುರುಜು,

    8/1/2006, ಪು. 6

    3/15/2003, ಪು. 9

    9/1/2001, ಪು. 16-17

ಕೀರ್ತನೆ 94:20

ಮಾರ್ಜಿನಲ್ ರೆಫರೆನ್ಸ್

  • +ಯೆಶಾ 10:1; ದಾನಿ 6:7; ಅಕಾ 5:27, 28

ಕೀರ್ತನೆ 94:21

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 59:3
  • +1ಅರ 21:13

ಕೀರ್ತನೆ 94:22

ಪಾದಟಿಪ್ಪಣಿ

  • *

    ಅಥವಾ “ಉನ್ನತ ಸ್ಥಳ ಆಗ್ತಾನೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 18:2

ಕೀರ್ತನೆ 94:23

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 5:22; 2ಥೆಸ 1:6
  • +1ಸಮು 26:9, 10

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 94:1ಧರ್ಮೋ 32:35; ನಹೂ 1:2; ರೋಮ 12:19
ಕೀರ್ತ. 94:2ಆದಿ 18:25; ಅಕಾ 17:31
ಕೀರ್ತ. 94:2ಕೀರ್ತ 31:23
ಕೀರ್ತ. 94:3ಕೀರ್ತ 73:3; 74:10
ಕೀರ್ತ. 94:5ಕೀರ್ತ 14:4
ಕೀರ್ತ. 94:7ಕೀರ್ತ 59:2, 7; ಯೆಹೆ 8:12
ಕೀರ್ತ. 94:7ಕೀರ್ತ 10:4, 11; 73:3, 11; ಯೆಶಾ 29:15
ಕೀರ್ತ. 94:8ಜ್ಞಾನೋ 1:22
ಕೀರ್ತ. 94:9ಕೀರ್ತ 34:15
ಕೀರ್ತ. 94:10ಕೀರ್ತ 9:5; ಯೆಶಾ 10:12
ಕೀರ್ತ. 94:10ಕೀರ್ತ 25:8; ಯೆಶಾ 28:26; ಯೋಹಾ 6:45
ಕೀರ್ತ. 94:111ಕೊರಿಂ 3:20
ಕೀರ್ತ. 94:12ಕೀರ್ತ 119:71; ಜ್ಞಾನೋ 3:11; 1ಕೊರಿಂ 11:32; ಇಬ್ರಿ 12:5, 6
ಕೀರ್ತ. 94:12ಕೀರ್ತ 19:8
ಕೀರ್ತ. 94:13ಕೀರ್ತ 55:23; 2ಪೇತ್ರ 2:9
ಕೀರ್ತ. 94:141ಸಮು 12:22; ಕೀರ್ತ 37:28; ಇಬ್ರಿ 13:5
ಕೀರ್ತ. 94:14ಧರ್ಮೋ 32:9
ಕೀರ್ತ. 94:17ಕೀರ್ತ 124:2, 3; 2ಕೊರಿಂ 1:10
ಕೀರ್ತ. 94:181ಸಮು 2:9; ಕೀರ್ತ 37:24; 121:3; ಪ್ರಲಾ 3:22
ಕೀರ್ತ. 94:19ಕೀರ್ತ 86:17; ಫಿಲಿ 4:6, 7
ಕೀರ್ತ. 94:20ಯೆಶಾ 10:1; ದಾನಿ 6:7; ಅಕಾ 5:27, 28
ಕೀರ್ತ. 94:21ಕೀರ್ತ 59:3
ಕೀರ್ತ. 94:211ಅರ 21:13
ಕೀರ್ತ. 94:22ಕೀರ್ತ 18:2
ಕೀರ್ತ. 94:23ಜ್ಞಾನೋ 5:22; 2ಥೆಸ 1:6
ಕೀರ್ತ. 94:231ಸಮು 26:9, 10
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 94:1-23

ಕೀರ್ತನೆ

94 ಸೇಡು ತೀರಿಸೋ ದೇವರಾದ ಯೆಹೋವನೇ,+

ಪ್ರತಿಕಾರ ತೀರಿಸೋ ದೇವರೇ, ನಿನ್ನ ಬೆಳಕನ್ನ ಪ್ರಕಾಶಿಸು!

 2 ಭೂಮಿಯ ನ್ಯಾಯಾಧೀಶನೇ, ಎದ್ದೇಳು.+

ದುರಹಂಕಾರಿಗಳಿಗೆ ತಕ್ಕ ಶಿಕ್ಷೆ ಕೊಡು.+

 3 ಯೆಹೋವನೇ, ಕೆಟ್ಟವರು ಎಲ್ಲಿ ತನಕ ಸಂತೋಷವಾಗಿ ಇರ್ತಾರೆ?

ಹೇಳು! ಎಲ್ಲಿ ತನಕ?+

 4 ಅವರು ಹುಚ್ಚುಹುಚ್ಚಾಗಿ ಮಾತಾಡ್ತಾರೆ, ಜಂಬದಿಂದ ಮಾತಾಡ್ತಾರೆ,

ತಪ್ಪು ಮಾಡೋರೆಲ್ಲ ತಮ್ಮ ಬಗ್ಗೆ ತಾವೇ ಬಡಾಯಿ ಕೊಚ್ಕೊಳ್ತಾರೆ.

 5 ಯೆಹೋವನೇ, ಅವರು ನಿನ್ನ ಜನ್ರನ್ನ ಜಜ್ಜುತ್ತಾರೆ,+

ನಿನ್ನ ಜನ್ರ* ಮೇಲೆ ದೌರ್ಜನ್ಯ ಮಾಡ್ತಾರೆ.

 6 ಅವರು ವಿಧವೆಯನ್ನ, ವಿದೇಶಿಯನ್ನ ಕೊಂದುಹಾಕ್ತಾರೆ,

ಅನಾಥರನ್ನ ಕೊಲ್ತಾರೆ.

 7 “ಯಾಹು ಇದನ್ನೆಲ್ಲ ನೋಡಲ್ಲ,+

ಯಾಕೋಬನ ದೇವರು ಇವನ್ನ ಗಮನಿಸಲ್ಲ”+ ಅಂತ ಅವರು ಹೇಳ್ತಾರೆ.

 8 ಅವಿವೇಕಿಗಳೇ, ಇದನ್ನ ಅರ್ಥಮಾಡ್ಕೊಳ್ಳಿ,

ಮೂರ್ಖರೇ, ನಿಮಗೆ ಯಾವಾಗ ಬುದ್ಧಿ* ಬರೋದು?+

 9 ಕಿವಿಯನ್ನ ಮಾಡಿದ* ದೇವರು ಕೇಳಿಸಿಕೊಳ್ಳಲ್ವಾ?

ಕಣ್ಣನ್ನ ಕೊಟ್ಟ ದೇವರು ನೋಡಲ್ವಾ?+

10 ದೇಶಗಳನ್ನೇ ತಿದ್ದೋನಿಗೆ ನಿಮ್ಮನ್ನ ತಿದ್ದಕ್ಕೆ ಆಗಲ್ವಾ?+

ಜನ್ರಿಗೆ ಜ್ಞಾನ ಕೋಡೋನು ಆತನೇ!+

11 ಮನುಷ್ಯರ ಆಲೋಚನೆಗಳ ಬಗ್ಗೆ ಯೆಹೋವನಿಗೆ ಗೊತ್ತು,

ಅವರು ಬರೀ ಉಸಿರು ಅಂತ ಆತನಿಗೆ ಗೊತ್ತು.+

12 ಯಾಹುವೇ, ಯಾವ ಮನುಷ್ಯನನ್ನ ನೀನು ತಿದ್ದುತ್ತೀಯೋ,+

ಯಾವ ವ್ಯಕ್ತಿಗೆ ನಿನ್ನ ನಿಯಮ ಪುಸ್ತಕದಿಂದ ಕಲಿಸ್ತಿಯೋ ಅವನು ಭಾಗ್ಯವಂತ,+

13 ಕಷ್ಟದ ದಿನಗಳಲ್ಲಿ ನೀನು ಅವನಿಗೆ ನೆಮ್ಮದಿ ಕೊಡು.

ಕೆಟ್ಟವನಿಗಾಗಿ ಒಂದು ಗುಂಡಿ ಅಗೆಯೋ ತನಕ ಅವನು ನಿರಾಳವಾಗಿ ಇರಲಿ.+

14 ಯೆಹೋವ ತನ್ನ ಜನ್ರನ್ನ ತೊರೆಯಲ್ಲ,+

ತನ್ನ ಆಸ್ತಿಯನ್ನ ಬಿಟ್ಟುಬಿಡಲ್ಲ.+

15 ಯಾಕಂದ್ರೆ ಇನ್ನೊಂದು ಸಲ ನೀತಿಯಿಂದ ತೀರ್ಪು ಆಗುತ್ತೆ,

ಹೃದಯದಲ್ಲಿ ಪ್ರಾಮಾಣಿಕರಾಗಿ ಇರೋರೆಲ್ಲ ಅದನ್ನ ಪಾಲಿಸ್ತಾರೆ.

16 ನನಗಾಗಿ ಕೆಟ್ಟವರ ವಿರುದ್ಧ ಯಾರು ಎದ್ದೇಳ್ತಾರೆ?

ನನಗಾಗಿ ತಪ್ಪು ಮಾಡೋರ ವಿರುದ್ಧ ಯಾರು ಎದ್ದು ನಿಲ್ತಾರೆ?

17 ಯೆಹೋವ ನನ್ನ ಸಹಾಯಕನಾಗಿ ಇರದಿದ್ರೆ,

ನಾನು ಬೇಗ ನಾಶವಾಗಿ ಹೋಗ್ತಿದ್ದೆ.*+

18 “ನನ್ನ ಕಾಲು ಜಾರಿತು” ಅಂತ ನಾನು ಹೇಳಿದಾಗ,

ಯೆಹೋವನೇ, ನಿನ್ನ ಶಾಶ್ವತ ಪ್ರೀತಿ ನನಗೆ ಆಸರೆ ಕೊಡ್ತು.+

19 ಚಿಂತೆಗಳು ನನ್ನನ್ನ ಮುತ್ಕೊಂಡಿದ್ದಾಗ,*

ನೀನು ನನಗೆ ಸಾಂತ್ವನ, ಸಮಾಧಾನ ಕೊಟ್ಟೆ.+

20 ನಿಯಮದ ಹೆಸ್ರಲ್ಲಿ ತೊಂದ್ರೆ ಮಾಡೋ ಭ್ರಷ್ಟ ಅಧಿಕಾರಿಗಳು

ನಿನ್ನ ಜೊತೆ ನಂಟು ಬೆಳೆಸ್ಕೊಳ್ಳೋಕೆ ಆಗುತ್ತಾ?+

21 ಅವರು ನೀತಿವಂತನ ಮೇಲೆ ಉಗ್ರ ಆಕ್ರಮಣ ಮಾಡ್ತಾರೆ+

ನಿರಪರಾಧಿಗೆ ಮರಣಶಿಕ್ಷೆ ಕೊಡ್ತಾರೆ.+

22 ಆದ್ರೆ ಯೆಹೋವ ನನಗೆ ಒಂದು ಸುರಕ್ಷಿತ ಆಶ್ರಯ ಆಗ್ತಾನೆ,*

ನನ್ನ ದೇವರು ನನಗೆ ಆಶ್ರಯ ಕೊಡೋ ಬಂಡೆ.+

23 ಅವ್ರ ದುಷ್ಟ ಕೆಲಸಗಳು ಅವ್ರ ಮೇಲೆನೇ ಬರೋ ತರ ಆತನು ಮಾಡ್ತಾನೆ.+

ಅವ್ರ ಕೆಟ್ಟತನದಿಂದ ಅವ್ರೇ ನಾಶವಾಗೋ ಹಾಗೆ ಮಾಡ್ತಾನೆ.

ನಮ್ಮ ದೇವರಾದ ಯೆಹೋವ ಅವ್ರನ್ನ ನಿರ್ನಾಮ ಮಾಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ