ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಜ್ಞಾನೋಕ್ತಿ 30
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಜ್ಞಾನೋಕ್ತಿ ಮುಖ್ಯಾಂಶಗಳು

      • ಆಗೂರನ ಮಾತುಗಳು (1-33)

        • ಬಡತನವನ್ನಾಗಲಿ, ಹಣ ಆಸ್ತಿಯನ್ನಾಗಲಿ ನನಗೆ ಕೊಡಬೇಡ (8)

        • ಯಾವತ್ತೂ ತಪ್ತಿಯಾಗದ ವಿಷ್ಯಗಳು (15, 16)

        • ಅರ್ಥ ಆಗದ ವಿಷ್ಯಗಳು (18, 19)

        • ವ್ಯಭಿಚಾರಿ ಹೆಂಗಸು (20)

        • ಹುಟ್ಟಿಂದಾನೇ ವಿವೇಕ ಪಡ್ಕೊಂಡ ಜೀವಿಗಳು (24)

ಜ್ಞಾನೋಕ್ತಿ 30:2

ಮಾರ್ಜಿನಲ್ ರೆಫರೆನ್ಸ್

  • +ಯೋಬ 42:3

ಜ್ಞಾನೋಕ್ತಿ 30:4

ಪಾದಟಿಪ್ಪಣಿ

  • *

    ಅಕ್ಷ. “ಎತ್ತಿದವರು.”

ಮಾರ್ಜಿನಲ್ ರೆಫರೆನ್ಸ್

  • +ಯೋಹಾ 3:13
  • +ಯೆಶಾ 40:12
  • +ಯೋಬ 38:4

ಜ್ಞಾನೋಕ್ತಿ 30:5

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 12:6
  • +ಆದಿ 15:1; 2ಸಮು 22:31; ಕೀರ್ತ 84:11

ಜ್ಞಾನೋಕ್ತಿ 30:6

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 4:2; ಪ್ರಕ 22:18

ಜ್ಞಾನೋಕ್ತಿ 30:8

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 12:22
  • +ಮತ್ತಾ 6:11; 1ತಿಮೊ 6:8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/1997, ಪು. 3

    5/1/1995, ಪು. 28

    ಎಚ್ಚರ!,

    12/8/1997, ಪು. 13

    2/8/1995, ಪು. 11

ಜ್ಞಾನೋಕ್ತಿ 30:9

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 6:10-12

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/1997, ಪು. 3

    ಎಚ್ಚರ!,

    12/8/1997, ಪು. 13

ಜ್ಞಾನೋಕ್ತಿ 30:10

ಮಾರ್ಜಿನಲ್ ರೆಫರೆನ್ಸ್

  • +ದಾನಿ 6:24

ಜ್ಞಾನೋಕ್ತಿ 30:11

ಮಾರ್ಜಿನಲ್ ರೆಫರೆನ್ಸ್

  • +ಯಾಜ 20:9; ಜ್ಞಾನೋ 19:26; ಮಾರ್ಕ 7:10, 11

ಜ್ಞಾನೋಕ್ತಿ 30:12

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 36:1, 2; ಯೆಶಾ 65:5; 1ಯೋಹಾ 1:8

ಜ್ಞಾನೋಕ್ತಿ 30:13

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 101:5; ಜ್ಞಾನೋ 6:16, 17

ಜ್ಞಾನೋಕ್ತಿ 30:14

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 14:4; ಜ್ಞಾನೋ 22:16; ಯೆಶಾ 32:7

ಜ್ಞಾನೋಕ್ತಿ 30:16

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 27:20

ಜ್ಞಾನೋಕ್ತಿ 30:17

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 23:22
  • +ಯಾಜ 20:9; ಧರ್ಮೋ 21:18, 21; ಜ್ಞಾನೋ 20:20

ಜ್ಞಾನೋಕ್ತಿ 30:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1992, ಪು. 31

ಜ್ಞಾನೋಕ್ತಿ 30:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    6/15/1996, ಪು. 9-10

    10/1/1992, ಪು. 31

ಜ್ಞಾನೋಕ್ತಿ 30:20

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 7:10, 11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    10/1/1992, ಪು. 31

ಜ್ಞಾನೋಕ್ತಿ 30:22

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 19:10; ಪ್ರಸಂ 10:7; ಯೆಶಾ 3:4

ಜ್ಞಾನೋಕ್ತಿ 30:23

ಪಾದಟಿಪ್ಪಣಿ

  • *

    ಅಥವಾ “ಯಾರೂ ಪ್ರೀತಿಸದ.”

  • *

    ಅಥವಾ “ಸ್ಥಾನವನ್ನ ಕಬಳಿಸೋದು.”

ಮಾರ್ಜಿನಲ್ ರೆಫರೆನ್ಸ್

  • +ಆದಿ 16:5

ಜ್ಞಾನೋಕ್ತಿ 30:24

ಮಾರ್ಜಿನಲ್ ರೆಫರೆನ್ಸ್

  • +ಯೋಬ 35:11

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಯೆಹೋವನ ಸಮೀಪಕ್ಕೆ ಬನ್ನಿರಿ, ಪು. 173-175

ಜ್ಞಾನೋಕ್ತಿ 30:25

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 6:6-8

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2009, ಪು. 16-17

    4/1/1996, ಪು. 12

ಜ್ಞಾನೋಕ್ತಿ 30:26

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:5
  • +ಕೀರ್ತ 104:18

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2009, ಪು. 17-18

    ಎಚ್ಚರ!,

    3/8/1992, ಪು. 28-29

ಜ್ಞಾನೋಕ್ತಿ 30:27

ಮಾರ್ಜಿನಲ್ ರೆಫರೆನ್ಸ್

  • +ವಿಮೋ 10:14; ಯೋವೇ 1:4
  • +ಯೋವೇ 2:7

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2009, ಪು. 18-19

ಜ್ಞಾನೋಕ್ತಿ 30:28

ಮಾರ್ಜಿನಲ್ ರೆಫರೆನ್ಸ್

  • +ಯಾಜ 11:29, 30

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/15/2009, ಪು. 19

    ಎಚ್ಚರ!,

    10/2006, ಪು. 5-7

ಜ್ಞಾನೋಕ್ತಿ 30:30

ಮಾರ್ಜಿನಲ್ ರೆಫರೆನ್ಸ್

  • +ಅರ 23:24; ಯೆಶಾ 31:4

ಜ್ಞಾನೋಕ್ತಿ 30:32

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 26:12
  • +ಜ್ಞಾನೋ 27:2

ಜ್ಞಾನೋಕ್ತಿ 30:33

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 26:21

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    4/1/2008, ಪು. 15

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಜ್ಞಾನೋ. 30:2ಯೋಬ 42:3
ಜ್ಞಾನೋ. 30:4ಯೋಹಾ 3:13
ಜ್ಞಾನೋ. 30:4ಯೆಶಾ 40:12
ಜ್ಞಾನೋ. 30:4ಯೋಬ 38:4
ಜ್ಞಾನೋ. 30:5ಕೀರ್ತ 12:6
ಜ್ಞಾನೋ. 30:5ಆದಿ 15:1; 2ಸಮು 22:31; ಕೀರ್ತ 84:11
ಜ್ಞಾನೋ. 30:6ಧರ್ಮೋ 4:2; ಪ್ರಕ 22:18
ಜ್ಞಾನೋ. 30:8ಜ್ಞಾನೋ 12:22
ಜ್ಞಾನೋ. 30:8ಮತ್ತಾ 6:11; 1ತಿಮೊ 6:8
ಜ್ಞಾನೋ. 30:9ಧರ್ಮೋ 6:10-12
ಜ್ಞಾನೋ. 30:10ದಾನಿ 6:24
ಜ್ಞಾನೋ. 30:11ಯಾಜ 20:9; ಜ್ಞಾನೋ 19:26; ಮಾರ್ಕ 7:10, 11
ಜ್ಞಾನೋ. 30:12ಕೀರ್ತ 36:1, 2; ಯೆಶಾ 65:5; 1ಯೋಹಾ 1:8
ಜ್ಞಾನೋ. 30:13ಕೀರ್ತ 101:5; ಜ್ಞಾನೋ 6:16, 17
ಜ್ಞಾನೋ. 30:14ಕೀರ್ತ 14:4; ಜ್ಞಾನೋ 22:16; ಯೆಶಾ 32:7
ಜ್ಞಾನೋ. 30:16ಜ್ಞಾನೋ 27:20
ಜ್ಞಾನೋ. 30:17ಜ್ಞಾನೋ 23:22
ಜ್ಞಾನೋ. 30:17ಯಾಜ 20:9; ಧರ್ಮೋ 21:18, 21; ಜ್ಞಾನೋ 20:20
ಜ್ಞಾನೋ. 30:20ಜ್ಞಾನೋ 7:10, 11
ಜ್ಞಾನೋ. 30:22ಜ್ಞಾನೋ 19:10; ಪ್ರಸಂ 10:7; ಯೆಶಾ 3:4
ಜ್ಞಾನೋ. 30:23ಆದಿ 16:5
ಜ್ಞಾನೋ. 30:24ಯೋಬ 35:11
ಜ್ಞಾನೋ. 30:25ಜ್ಞಾನೋ 6:6-8
ಜ್ಞಾನೋ. 30:26ಯಾಜ 11:5
ಜ್ಞಾನೋ. 30:26ಕೀರ್ತ 104:18
ಜ್ಞಾನೋ. 30:27ವಿಮೋ 10:14; ಯೋವೇ 1:4
ಜ್ಞಾನೋ. 30:27ಯೋವೇ 2:7
ಜ್ಞಾನೋ. 30:28ಯಾಜ 11:29, 30
ಜ್ಞಾನೋ. 30:30ಅರ 23:24; ಯೆಶಾ 31:4
ಜ್ಞಾನೋ. 30:32ಜ್ಞಾನೋ 26:12
ಜ್ಞಾನೋ. 30:32ಜ್ಞಾನೋ 27:2
ಜ್ಞಾನೋ. 30:33ಜ್ಞಾನೋ 26:21
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಜ್ಞಾನೋಕ್ತಿ 30:1-33

ಜ್ಞಾನೋಕ್ತಿ

30 ಇದು ಯಾಕೆಯ ಮಗ ಆಗೂರನ ಮುಖ್ಯ ಸಂದೇಶ. ಇದನ್ನ ಈತೀಯೇಲನಿಗೂ ಉಕ್ಕಾಲನಿಗೂ ಹೇಳಿದ.

 2 ನನ್ನಷ್ಟು ದಡ್ಡ ಯಾರೂ ಇಲ್ಲ,+

ಮನುಷ್ಯರಲ್ಲಿ ಇರಬೇಕಾದ ಸಾಮಾನ್ಯ ಬುದ್ಧಿ ಕೂಡ ನಂಗಿಲ್ಲ.

 3 ನಾನು ವಿವೇಕ ಪಡಿಲಿಲ್ಲ,

ಅತಿ ಪವಿತ್ರ ದೇವರ ಜ್ಞಾನ ನಂಗಿಲ್ಲ.

 4 ಸ್ವರ್ಗಕ್ಕೆ ಏರಿ ಹೋಗಿ ಕೆಳಗೆ ಇಳಿದವರು ಯಾರು?+

ಕೈಯಲ್ಲಿ ಗಾಳಿ ಹಿಡಿದವರು ಯಾರು?

ತನ್ನ ಬಟ್ಟೆಯಲ್ಲಿ ನೀರು ಸುತ್ತಿ ಇಟ್ಟವರು ಯಾರು?+

ಭೂಮಿಯ ಗಡಿಗಳನ್ನ ಮಾಡಿದವರು* ಯಾರು?+

ಆತನ ಹೆಸ್ರೇನು? ಆತನ ಮಗನ ಹೆಸ್ರೇನು? ನಿನಗೆ ಗೊತ್ತಿದ್ರೆ ಹೇಳು.

 5 ದೇವರ ಎಲ್ಲಾ ಮಾತುಗಳು ಶುದ್ಧ,+

ಆತನಲ್ಲಿ ಆಶ್ರಯ ಪಡ್ಕೊಂಡಿರುವವ್ರಿಗೆ ಆತನು ಗುರಾಣಿ.+

 6 ಆತನ ಮಾತುಗಳಿಗೆ ಏನೂ ಸೇರಿಸಬೇಡ,+

ಸೇರಿಸಿದ್ರೆ ಆತನು ನಿನಗೆ ಚೆನ್ನಾಗಿ ಬೈತಾನೆ,

ಆಗ ನೀನು ಸುಳ್ಳುಗಾರ ಅಂತ ಸಾಬೀತು ಆಗುತ್ತೆ.

 7 ದೇವರೇ ನಾನು ನಿನ್ನ ಹತ್ರ ಎರಡು ವಿಷ್ಯ ಕೇಳ್ತೀನಿ.

ನಾನು ಬದುಕಿರೋ ತನಕ ಆ ಎರಡು ವಿಷ್ಯ ಬಿಟ್ಟು ಬೇರೇನೂ ಬೇಡ.

 8 ಕಪಟ, ಸುಳ್ಳನ್ನ ನನ್ನಿಂದ ದೂರಮಾಡು,+

ಬಡತನವನ್ನಾಗಲಿ, ಹಣ ಆಸ್ತಿಯನ್ನಾಗಲಿ ನನಗೆ ಕೊಡಬೇಡ,

ನನಗೆ ಅಗತ್ಯ ಇರೋ ಊಟ ಕೊಟ್ರೆ ಸಾಕು.+

 9 ಇಲ್ಲದಿದ್ರೆ ನಾನು ತೃಪ್ತನಾಗಿ ನಿನ್ನನ್ನ ನಿರಾಕರಿಸ್ತಾ “ಯೆಹೋವ ಯಾರು?” ಅಂತ ಕೇಳಿಬಿಡಬಹುದು,+

ನನ್ನನ್ನ ಬಡವನಾಗಿ ಮಾಡಬೇಡ. ಯಾಕಂದ್ರೆ ನಾನು ಕಳ್ಳತನ ಮಾಡಿ ದೇವರ ಹೆಸ್ರು ಕೆಡಿಸಬಹುದು.

10 ಸೇವಕನ ಬಗ್ಗೆ ಯಜಮಾನನ ಹತ್ರ ಹೋಗಿ ಚಾಡಿ ಹೇಳಬೇಡ,

ಹಾಗೆ ಮಾಡಿದ್ರೆ ಆ ಸೇವಕ ನಿನ್ನನ್ನ ಶಪಿಸಬಹುದು. ಆಗ ನೀನೇ ತಪ್ಪು ಮಾಡಿದವನು ಅಂತಾಗುತ್ತೆ.+

11 ಅಪ್ಪನನ್ನ ಶಪಿಸೋ,

ಅಮ್ಮನನ್ನ ಅಗೌರವಿಸೋ ಪೀಳಿಗೆ ಇದೆ.+

12 ತಮ್ಮ ಕೊಳಕನ್ನ ಶುದ್ಧ ಮಾಡ್ಕೊಳ್ಳದೆ,

ತಾವೇ ಶುದ್ಧರು ಅಂದ್ಕೊಳ್ಳೋ ಪೀಳಿಗೆ ಇದೆ.+

13 ಸೊಕ್ಕಿನ ಕಣ್ಣುಗಳಿರೋ,

ಕಣ್ಣುಗಳಲ್ಲಿ ಅಹಂಕಾರ ತುಂಬಿರೋ ಪೀಳಿಗೆ ಇದೆ.+

14 ಕತ್ತಿಯಂಥ ಹಲ್ಲುಗಳು,

ಪ್ರಾಣ ತೆಗಿಯೋ ದವಡೆಗಳು ಇರೋ ಪೀಳಿಗೆ ಇದೆ.

ಅದು ಭೂಮಿ ಮೇಲಿರೋ ದೀನರ,

ಬಡವರ ರಕ್ತ ಹೀರುತ್ತೆ.+

15 ಜಿಗಣೆಗೆ “ಕೊಡು! ಕೊಡು!” ಅಂತ ಕಿರಿಚೋ ಇಬ್ರು ಹೆಣ್ಣುಮಕ್ಕಳು ಇದ್ದಾರೆ,

ತೃಪ್ತಿಯಾಗದ ಮೂರು ವಿಷ್ಯ ಇದೆ,

“ಸಾಕು!” ಅಂತ ಹೇಳದ ನಾಲ್ಕು ವಿಷ್ಯ ಇದೆ.

16 ಸಮಾಧಿ,+ ಹೆರದ ಗರ್ಭ,

ನೀರಿಲ್ಲದ ಭೂಮಿ,

ಯಾವತ್ತೂ “ಸಾಕು!” ಅನ್ನದ ಬೆಂಕಿ.

17 ಅಪ್ಪನನ್ನ ಗೇಲಿ ಮಾಡೋ, ಅಮ್ಮನ ಮಾತು ಕೇಳದ ಕಣ್ಣುಗಳನ್ನ,+

ಕಣಿವೆಯ ಕಾಗೆಗಳು ಕುಕ್ಕುತ್ತೆ,

ಹದ್ದಿನ ಮರಿಗಳು ತಿಂದು ಹಾಕುತ್ತೆ.+

18 ನನಗೆ ಅರ್ಥ ಆಗದ ಮೂರು ವಿಷ್ಯ ಇದೆ,

ನಾಲ್ಕು ವಿಷ್ಯ ನನಗಿನ್ನೂ ಅರ್ಥ ಆಗಿಲ್ಲ. ಅದೇನಂದ್ರೆ:

19 ಆಕಾಶದಲ್ಲಿ ಹಾರೋ ಹದ್ದಿನ ದಾರಿ,

ಬಂಡೆ ಮೇಲೆ ಹರಿದಾಡೋ ಹಾವಿನ ದಾರಿ,

ವಿಶಾಲ ಸಮುದ್ರದಲ್ಲಿ ಹೋಗೋ ಹಡಗಿನ ದಾರಿ,

ಯುವತಿ ಜೊತೆ ಗಂಡಸು ನಡ್ಕೊಳ್ಳೋ ರೀತಿ.

20 ಒಬ್ಬ ವ್ಯಭಿಚಾರಿಯ ದಾರಿ ಹೀಗಿರುತ್ತೆ:

ಅವಳು ತಿಂದು, ಬಾಯಿ ಒರೆಸ್ಕೊಂಡು,

“ನಾನೇನೂ ತಪ್ಪು ಮಾಡಿಲ್ಲ” ಅಂತಾಳೆ.+

21 ಭೂಮಿಯನ್ನ ನಡುಗಿಸೋ ಮೂರು ವಿಷ್ಯ ಇದೆ,

ಅದು ಸಹಿಸದ ನಾಲ್ಕು ವಿಷ್ಯ ಇದೆ. ಅದೇನಂದ್ರೆ:

22 ಸೇವಕ ರಾಜನ ತರ ಆಳೋದು,+

ಮೂರ್ಖ ಹೊಟ್ಟೆ ಬಿರಿಯೋಷ್ಟು ತಿನ್ನೋದು,

23 ಎಲ್ರೂ ದ್ವೇಷಿಸೋ* ಹೆಂಗಸನ್ನ ಹೆಂಡತಿಯಾಗಿ ಮಾಡ್ಕೊಳ್ಳೋದು,

ಸೇವಕಿ ತನ್ನ ಯಜಮಾನಿಯ ಸ್ಥಾನಕ್ಕೆ ಬರೋದು.*+

24 ಭೂಮಿಯಲ್ಲಿ ನಾಲ್ಕು ಜೀವಿ ಇದೆ. ಅವು ತುಂಬ ಚಿಕ್ಕದು,

ಆದ್ರೂ ಹುಟ್ಟಿಂದಾನೇ ಅವುಗಳಿಗೆ ತುಂಬ ವಿವೇಕ ಇರುತ್ತೆ. ಅವು ಯಾವುದಂದ್ರೆ:+

25 ಇರುವೆಗಳು ಬಲಶಾಲಿ ಜೀವಿಗಳಲ್ಲದಿದ್ರೂ

ಸುಗ್ಗಿ ಕಾಲದಲ್ಲಿ ತಮ್ಮ ಆಹಾರವನ್ನ ತಾವೇ ಸಿದ್ಧ ಮಾಡ್ಕೊಳ್ಳುತ್ತೆ.+

26 ಬೆಟ್ಟದ ಮೊಲಗಳು+ ಶಕ್ತಿಶಾಲಿ ಪ್ರಾಣಿಗಳಲ್ಲದಿದ್ರೂ,

ಅವು ಕಡಿದಾದ ಬಂಡೆಗಳ ಸಂದಲ್ಲಿ ಮನೆ ಮಾಡ್ಕೊಳ್ಳುತ್ತೆ.+

27 ಮಿಡತೆಗಳಿಗೆ+ ರಾಜ ಇಲ್ಲದಿದ್ರೂ

ಗುಂಪುಗುಂಪಾಗಿ ಮುನ್ನುಗ್ಗುತ್ತೆ.+

28 ಹಲ್ಲಿ+ ಬೀಳದ ಹಾಗೆ ಗೋಡೆ ಮೇಲೆ ನಡೆದಾಡುತ್ತೆ,

ಅದು ಅರಮನೆಯಲ್ಲೂ ಇರುತ್ತೆ.

29 ಗಂಭೀರವಾಗಿ ನಡಿಯೋ ಮೂರು ಪ್ರಾಣಿಗಳಿವೆ,

ದೊಡ್ಡ ದೊಡ್ಡ ಹೆಜ್ಜೆ ಇಡೋ ನಾಲ್ಕು ಪ್ರಾಣಿಗಳಿವೆ. ಅವು ಯಾವುದಂದ್ರೆ:

30 ಯಾರಿಗೂ ಭಯಪಟ್ಟು ಹಿಂಜರಿಯದ,

ಪ್ರಾಣಿಗಳಲ್ಲೇ ತುಂಬಾ ಶಕ್ತಿಶಾಲಿ ಪ್ರಾಣಿ ಸಿಂಹ,+

31 ಬೇಟೆ ನಾಯಿ, ಹೋತ, ತನ್ನ ಸೈನ್ಯದ ಮುಂದೆ ಹೋಗೋ ರಾಜ.

32 ಬುದ್ಧಿ ಇಲ್ಲದವನ ಹಾಗೆ ನಿನ್ನನ್ನೇ ನೀನು ಹೆಚ್ಚಿಸ್ಕೊಂಡ್ರೆ,+

ಅಥವಾ ಅದಕ್ಕಾಗಿ ಸಂಚು ಮಾಡಿದ್ರೆ,

ನಿನ್ನ ಬಾಯಿ ಮೇಲೆ ಕೈ ಇಟ್ಕೊಂಡು ಸುಮ್ಮನೇ ಇರು.+

33 ಯಾಕಂದ್ರೆ ಹಾಲು ಕಡೆದ್ರೆ ಬೆಣ್ಣೆ ಬರೋ ತರ,

ಮೂಗು ಹಿಂಡಿದ್ರೆ ರಕ್ತ ಬರೋ ತರ,

ಕೋಪ ಕೆರಳಿದ್ರೆ ಜಗಳ ಆಗೇ ಆಗುತ್ತೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ