2 ಪೇತ್ರ 3:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಕೆಲವರು ಅಂದ್ಕೊಳ್ಳೋ ಹಾಗೆ ಯೆಹೋವ* ಕೊಟ್ಟಿರೋ ಮಾತನ್ನ ನಿಜ ಮಾಡೋಕೆ ತಡ ಮಾಡ್ತಿಲ್ಲ.+ ಬದ್ಲಿಗೆ ನಿಮ್ಮ ಜೊತೆ ತಾಳ್ಮೆಯಿಂದ ನಡ್ಕೊಳ್ತಿದ್ದಾನೆ. ಯಾಕಂದ್ರೆ ಯಾರೂ ನಾಶ ಆಗಬಾರದು ಮತ್ತು ಪಶ್ಚಾತ್ತಾಪ ಪಡೋಕೆ ಎಲ್ರಿಗೂ ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ.+
9 ಕೆಲವರು ಅಂದ್ಕೊಳ್ಳೋ ಹಾಗೆ ಯೆಹೋವ* ಕೊಟ್ಟಿರೋ ಮಾತನ್ನ ನಿಜ ಮಾಡೋಕೆ ತಡ ಮಾಡ್ತಿಲ್ಲ.+ ಬದ್ಲಿಗೆ ನಿಮ್ಮ ಜೊತೆ ತಾಳ್ಮೆಯಿಂದ ನಡ್ಕೊಳ್ತಿದ್ದಾನೆ. ಯಾಕಂದ್ರೆ ಯಾರೂ ನಾಶ ಆಗಬಾರದು ಮತ್ತು ಪಶ್ಚಾತ್ತಾಪ ಪಡೋಕೆ ಎಲ್ರಿಗೂ ಅವಕಾಶ ಸಿಗಬೇಕು ಅನ್ನೋದೇ ದೇವರ ಆಸೆ.+